Union Bank Jobs: ಯೂನಿಯನ್ ಬ್ಯಾಂಕ್ ನೇಮಕಾತಿ! ₹30,000/- ಸಂಬಳ!

Union Bank Jobs: ಯೂನಿಯನ್ ಬ್ಯಾಂಕ್ ನೇಮಕಾತಿ!

ಎಲ್ಲರಿಗೂ ನಮಸ್ಕಾರ, ಯೂನಿಯನ್ ಬ್ಯಾಂಕ್ ನ ವತಿಯಿಂದ ಹಲವಾರು ಹುದ್ದೆಗಳಿಗೆ ನೇಮಕಾತಿಗಾಗಿ ಅರ್ಜಿಗಳನ್ನ ಇದೀಗ ಆರಂಭ ಮಾಡಿದ್ದು ಆಸಕ್ತಿ ಇದ್ದವರು ಅರ್ಜಿಯನ್ನು ಸಲ್ಲಿಸಬಹುದಾಗಿದೆ ಈ ಹುದ್ದೆಗಳ ಸಂಪೂರ್ಣ ಮಾಹಿತಿ ತಿಳಿಯಬೇಕಾದರೆ ಲೇಖನವನ್ನು ಕೊನೆತನಕ ಓದಿ. 

ಹುದ್ದೆಗಳ ವಿವರ 

  • ಫ್ಯಾಕಲ್ಟಿ 
  • ಆಫೀಸ್ ಅಸಿಸ್ಟೆಂಟ್ 
  • ಅಟೆಂಡರ್ 

ವಿದ್ಯಾರ್ಹತೆ 

  • ಫ್ಯಾಕಲ್ಟಿ ಈ ಹುದ್ದೆಗೆ ಅರ್ಜಿಯನ್ನು ಸಲ್ಲಿಸಲು ಬಯಸುವಂತಹ ವಿದ್ಯಾರ್ಥಿಯು ಪದವಿ ಇಲ್ಲವೇ ಸ್ನಾತಕೋತ್ತರ ಪದವಿಯನ್ನು ಸಂಶೋಧನಾ ಕ್ಷೇತ್ರದಲ್ಲಿ ಪೂರ್ಣಗೊಳಿಸಿರಬೇಕು. 
  • ಆಫೀಸರ್ ಅಸಿಸ್ಟೆಂಟ್ ಈ ಹುದ್ದೆಗೆ ಅರ್ಜಿಯನ್ನು ಸಲ್ಲಿಸುವಂತಹ ಅಭ್ಯರ್ಥಿಯು ಬಿಎ ಬಿಕಾಂ ಅಥವಾ ಬಿ ಎಸ್ ಡಬ್ಲ್ಯೂ ಗಳಲ್ಲಿ ಪದವಿಯನ್ನು ಪಡೆದಿರಬೇಕು.
  • ಅಟೆಂಡರ್ ಈ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಲು ಬಯಸುವಂತಹ ಅಭ್ಯರ್ಥಿಯು ಯಾವುದೇ ಶಾಲಾ-ಕಾಲೇಜುಗಳಿಂದ 10ನೇ ತರಗತಿ ಪಾಸ್ ಆಗಿರಬೇಕು. 

ಸಂಬಳದ ವಿವರ 

  • ಫ್ಯಾಕಲ್ಟಿ ಈ ಹುದ್ದೆಗೆ ಆಯ್ಕೆ ಆಗುವಂತಹ ಅಭ್ಯರ್ಥಿಗೆ ಮಾಸಿಕವಾಗಿ 30,000 ಸಂಬಳ ನೀಡಲಾಗುತ್ತದೆ 
  • ಆಫೀಸ್ ಅಸಿಸ್ಟೆಂಟ್ ಈ ಹುದ್ದೆಗಳಿಗೆ ಆಯ್ಕೆಯಾಗುವಂತ ಅಭ್ಯರ್ಥಿಗೆ ಪ್ರತಿ ತಿಂಗಳು 20,000 ವೇತನ ನೀಡಲಾಗುತ್ತದೆ 
  • ಅಟೆಂಡರ್ ಈ ಹುದ್ದೆಗಳಿಗೆ ಆಯ್ಕೆ ಆಗುವ ಅಭ್ಯರ್ಥಿಗಳಿಗೆ ಮಾಸಿಕವಾಗಿ 14,000 ವೇತನ ನೀಡಲಾಗುತ್ತದೆ 

ವಯೋಮಿತಿ ವಿವರ 

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಯು 18ರಿಂದ 40 ವರ್ಷದ ಒಳಗಿರಬೇಕು ಅಂದಾಗ ಮಾತ್ರ ಅರ್ಜಿ ಸಲ್ಲಿಸಲು ಅವಕಾಶ.

ಬೇಕಾಗುವ ದಾಖಲೆಗಳು 

  • ಶೈಕ್ಷಣಿಕ ಪ್ರಮಾಣ ಪತ್ರಗಳು 
  • ಆಧಾರ್ ಕಾರ್ಡ್ 
  • ಪಾಸ್ಪೋರ್ಟ್ ಸೈಜ್ ಫೋಟೋಸ್ 
  • ವಾಸಸ್ಥಳದ ದಾಖಲೆ 
  • ಕಂಪ್ಯೂಟರ್ ತರಬೇತಿಗಳ ದಾಖಲೆ 
  • ಜಾತಿ ಪ್ರಮಾಣ ಪತ್ರ 
  • ಆದಾಯ ಪ್ರಮಾಣ ಪತ್ರ 
  • ಅನುಭವ ಪ್ರಮಾಣ ಪತ್ರ 

ಅರ್ಜಿ ಸಲ್ಲಿಸುವ ವಿಧಾನ 

ಯೂನಿಯನ್ ಬ್ಯಾಂಕುಗಳ ಹುದ್ದೆಗಳಿಗೆ ಅರ್ಜಿಯನ್ನ ಯೂನಿಯನ್ ಬ್ಯಾಂಕ್ ನ ಅಧಿಕೃತ ವೆಬ್ಸೈಟ್ ನಿಂದ ಪಿಡಿಎಫ್ ಅರ್ಜಿ ನಮೂನೆಯನ್ನ ಡೌನ್ಲೋಡ್ ಮಾಡಿ ಅದನ್ನ ಭರ್ತಿ ಮಾಡಿ ನಿಮ್ಮ ಹತ್ತಿರದ ಯೂನಿಯನ್ ಬ್ಯಾಂಕ್ ನ ಕಚೇರಿಗೆ ಕಳುಹಿಸಿ.

ಪ್ರಮುಖ ದಿನಾಂಕಗಳು 

  • ಅರ್ಜಿ ಪ್ರಾರಂಭ ದಿನಾಂಕ 18/06/2025
  • ಅರ್ಜಿ ಸಲ್ಲಿಸಲು ಕೊನೆ ದಿನಾಂಕ 02/07/2025

ಅಧಿಕೃತ ವೆಬ್ಸೈಟ್ 

WhatsApp Group Join Now

Leave a Comment