Uchita Holige Yantra 2025: ಮಹಿಳೆಯರಿಗೆ ಉಚಿತ ಹೊಲಿಗೆ ಯಂತ್ರ ಪಡೆಯಲು ಅರ್ಜಿ ಆಹ್ವಾನ! ಜೂನ್ 30 ಕೊನೆ ದಿನಾಂಕ!

Uchita Holige Yantra 2025:ಮಹಿಳೆಯರಿಗೆ ಉಚಿತ ಹೊಲಿಗೆ ಯಂತ್ರ ಪಡೆಯಲು ಅರ್ಜಿ ಆಹ್ವಾನ!

ನಮಸ್ಕಾರ ಎಲ್ಲರಿಗೂ ನಾವು ಇವತ್ತಿನ ಈ ಒಂದು ಲೇಖನದ ಮೂಲಕ ಮಹಿಳೆಯರಿಗೆ ಉಚಿತ ಹೊಲಿಗೆ(Uchita Holige Yantra 2025) ಯಂತ್ರವನ್ನು ಪಡೆಯಲು ಅರ್ಜಿಯನ್ನು ಕರೆಯಲಾಗಿದೆ ಈ ಒಂದು ಯೋಜನೆಗೆ ಅರ್ಜಿ ಸಲ್ಲಿಸುವ ವಿಧಾನ ಯಾವ ರೀತಿಯಲ್ಲಿ ಇರುತ್ತದೆ ಎಂಬುದರ ಬಗ್ಗೆ ಒಂದು ಸಂಪೂರ್ಣ ವಾದಂತಹ ಮಾಹಿತಿಯನ್ನು ತಿಳಿಸಿಕೊಡಲು ಬಂದಿದ್ದೇವೆ. 

ಮಹಿಳೆಯರಿಗೆ ಉಚಿತ ಹೊಲಿಗೆ ಯಂತ್ರ ಪಡೆಯಲು ಅರ್ಜಿ ಆಹ್ವಾನ!

ನಮ್ಮ ಒಂದು ಕರ್ನಾಟಕ ಸರ್ಕಾರದ ಗ್ರಾಮೀಣ ಕೈಗಾರಿಕೆ ಹಾಗೂ ವಾಣಿಜ್ಯ ಇಲಾಖೆ ಗ್ರಾಮೀಣ ಪ್ರದೇಶದ ಮಹಿಳೆಯರಿಗೆ ಆರ್ಥಿಕ ಸಾವಲಂಬದತ್ತ ಸಾಗಲು ಅಥವಾ ಒತ್ತೋಡಿಸುವ ಉದ್ದೇಶದಿಂದ ಈ ಒಂದು ಉಚಿತ  ಹೊಲಿಗೆ ಯಂತ್ರ (Uchita Holige Yantra 2025) ವಿತರಣೆ ಯೋಜನೆಯನ್ನು ಬಿಡುಗಡೆ ಮಾಡಲಾಗಿದೆ.

ಕೇವಲ ₹3999/- ಗೆ ಭರ್ಜರಿ ಜಿಯೋ ಫೋನ್! 4G ಸೌಲಭ್ಯಗಳು!

ಯೋಜನೆಗೆ ಅರ್ಜಿ ಸಲ್ಲಿಸುವ ವಿಧಾನ ಯಾವ ರೀತಿಯಲ್ಲಿ ಇರುತ್ತದೆ, ಬೇಕಾಗುವ ದಾಖಲೆಗಳು ಯಾವ್ಯಾವು ಎಂಬುದರ ಬಗ್ಗೆ ಒಂದು ಸಂಪೂರ್ಣವಾಗಿ ಮಾಹಿತಿಯನ್ನು ತಿಳಿಯಬೇಕಾದರೆ ಲೇಖನವನ್ನ ಕೊನೆತನಕ ಓದಿ. 

ಯಾರು ಅರ್ಜಿ ಸಲ್ಲಿಸಬಹುದು…? 

  • ಈ ಯೋಜನೆಗೆ ಅರ್ಜಿ ಸಲ್ಲಿಸಲು ಮಹಿಳೆಯರು, ಕರ್ನಾಟಕದ ಶಾಶ್ವತ ನಿವಾಸಿ ಆಗಿರಬೇಕು 
  • 18 ರಿಂದ 56 ವರ್ಷದ ಒಳಗಿನ ಮಹಿಳೆ ಅರ್ಜಿ ಸಲ್ಲಿಸಬಹುದಾಗಿದೆ 
  • ಯಾವ ಮಹಿಳೆಯ ಕುಟುಂಬದ ವಾರ್ಷಿಕ ಆದಾಯ 98,000 ಗಳಿಂದ ಹಿಡಿದು ರೂ.1,20,000 ಗಳ ವರೆಗೆ ಇರುತ್ತದೆ ಅಂತ ರಾಜ್ಯ ಸಲ್ಲಿಸಬಹುದು 
  • ಈ ಮೊದಲು ಈ ಯೋಜನೆಯಲ್ಲಿ ಯಾರು ಅನುದಾನ ಪಡೆದಿರಬಾರದು 

ಬೇಕಾಗುವ ದಾಖಲೆಗಳು 

  • ಮಹಿಳೆಯ ಆಧಾರ್ ಕಾರ್ಡ್ 
  • ಜಾತಿ ಪ್ರಮಾಣ ಪತ್ರ 
  • ಆದಾಯ ಪ್ರಾಣ ಪತ್ರ 
  • ಪಡಿತರ ಚೀಟಿ 
  • ಗ್ರಾಮ ಪ್ರಮಾಣ ಪತ್ರ 
  • ಪಾಸ್ಪೋರ್ಟ್ ಸೈಜ್ ಫೋಟೋಸ್ 

ಅರ್ಜಿ ಸಲ್ಲಿಸುವ ವಿಧಾನ 

ಅರ್ಜಿ ಸಲ್ಲಿಸಲು ಗ್ರಾಮವನ್ ಬೆಂಗಳೂರು ವನ್ ಸೇವ ಸಿಂಧು ಕೇಂದ್ರಗಳಿಗೆ ಭೇಟಿ ನೀಡಿ ಅಥವಾ ನೀವೇ ನಿಮ್ಮ ಮೊಬೈಲ್ ಮೂಲಕ ಆನ್ಲೈನಲ್ಲಿ ಅರ್ಜಿಯನ್ನು ಸಲ್ಲಿಸಲು ಕೆಳಗೆ ಲಿಂಕ್ ನೀಡಿದ್ದೇವೆ ಅದನ್ನು ಬಳಸಿಕೊಂಡು ಸುಲಭವಾಗಿ ಸಲ್ಲಿಸಿ

ಅರ್ಜಿ ಲಿಂಕ್ 

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 

30/06/2025

WhatsApp Group Join Now

Leave a Comment