Hero Splendor Plus: ಕೇವಲ 5,000 ಕೊಟ್ಟರೆ ಸಾಕು ಸಿಗುತ್ತೆ ಸ್ಪ್ಲೆಂಡರ್ ಪ್ಲಸ್ ಬೈಕ್! ಬಡವರ ಬಂಡಿ ಎಂದೇ ಖ್ಯಾತಿ!
Hero Splendor Plus: ಕೇವಲ 5,000 ಕೊಟ್ಟರೆ ಸಾಕು ಸಿಗುತ್ತೆ ಸ್ಪ್ಲೆಂಡರ್ ಪ್ಲಸ್ ಬೈಕ್! ಬಡವರ ಬಂಡಿ ಎಂದೇ ಖ್ಯಾತಿ! ನಮಸ್ಕಾರ ಎಲ್ಲರಿಗೂ, ಈ ಲೇಖನದ ಮೂಲಕ ತಿಳಿಸುವಂತಹ ವಿಷಯವೇನೆಂದರೆ, ನಿಮಗೆಲ್ಲ ಗೊತ್ತಿರುವ ಹಾಗೆ ದೇಶದಲ್ಲಿ ಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ಕಾಣಿಸುವಂತಹ ಹೀರೋ ಸ್ಪ್ಲೆಂಡರ್ ಪ್ಲಸ್ ಬೈಕ್ ಕಡಿಮೆ ಬೆಲೆಯಲ್ಲಿ ದೊರಕುತ್ತಿದೆ. ಈ ಬೈಕ್ ಕೊಳಬೇಕೆಂಬುದು ಪ್ರತಿಯೊಬ್ಬರ ಕನಸಾಗಿರುವುದು ಮಾತ್ರ ನಿಜ. ಚಿನ್ನ ಖರೀದಿ ಮಾಡುವವರಿಗೆ ಸಿಹಿ ಸುದ್ದಿ! ಇಂದು ಚಿನ್ನ ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ … Read more