IDFC First Scholarship: ವಿದ್ಯಾರ್ಥಿಗಳಿಗೆ ₹50,000/- ವಿದ್ಯಾರ್ಥಿ ವೇತನ! ಬೇಗ ಅರ್ಜಿ ಸಲ್ಲಿಸಿ!
IDFC First Scholarship:ವಿದ್ಯಾರ್ಥಿಗಳಿಗೆ ₹50,000/- ವಿದ್ಯಾರ್ಥಿ ವೇತನ! ಎಲ್ಲರಿಗೂ ನಮಸ್ಕಾರ, ವಿದ್ಯಾರ್ಥಿಗಳಿಗೆ ಐ ಡಿ ಎಫ್ ಸಿ ಫಸ್ಟ್ ಬ್ಯಾಂಕ್ ವತಿಯಿಂದ 50,000ಗಳವರೆಗೆ ವಿದ್ಯಾರ್ಥಿ ವೇತನ ದೊರೆಯುತ್ತದೆ ನೀವು ಈ ಒಂದು ವಿದ್ಯಾರ್ಥಿ ವೇತನದ ಸಂಪೂರ್ಣ ಮಾಹಿತಿಯನ್ನು ತಿಳಿಯಬೇಕಾದರೆ ಈ ಲೇಖನವನ್ನ ಕೊನೆತನಕ ಓದಿ. IDFC First Scholarship:ವಿದ್ಯಾರ್ಥಿಗಳಿಗೆ ₹50,000/- ವಿದ್ಯಾರ್ಥಿ ವೇತನ! IDFC First ಬ್ಯಾಂಕ್(IDFC First Scholarship)ಏನಿದೆ ಇದು ಭಾರತದಲ್ಲಿ ಸಾಮಾಜಿಕ ಹೊಣೆಗಾರಿಕೆ ಹಾಗೂ ಪ್ರಾಮುಖ್ಯತೆಯನ್ನು ನೀಡುವ ಪ್ರಮುಖ ಬ್ಯಾಂಕುಗಳಲ್ಲಿ ಶಿಕ್ಷಣದ ಹಕ್ಕನ್ನ ಎಲ್ಲರಿಗೂ … Read more