PM Kisan Amount: ರೈತರ ಖಾತೆಗೆ 2,000 ಹಣ ಜಮಾ | ಪಿಎಂ ಕಿಸಾನ್ ಯೋಜನೆ
PM Kisan Amount: ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಕಡೆಯಿಂದ ರೈತರಿಗೆ 20ನೇ ಕಂತಿನ ಹಣವನ್ನು ಈ ವಾರ ಜಮಾ ಮಾಡುವಂತಹ ಸಿದ್ಧತೆ ನಡೆದಿದ್ದು, ಈ ಕುರಿತಾದಂತಹ ಸಂಪೂರ್ಣವಾದ ಮಾಹಿತಿ ಈ ಕೆಳಗಡೆ ನೀಡಲಾಗಿದೆ ನೋಡಿ. ದೇಶದಲ್ಲಿರುವಂತಹ ಸಣ್ಣ ರೈತರಿಗೆ ಆರ್ಥಿಕ ನೆರವನ್ನು ನೀಡುವಂತಹ ಮುಖ್ಯವಾದ ಉದ್ದೇಶದಿಂದ ಕೇಂದ್ರ ಸರ್ಕಾರದಿಂದ ಈ ಯೋಜನೆಯನ್ನು ಜಾರಿಗೆ ತಂದಿದ್ದು ಇದೀಗ 20ನೇ ಕಂತಿನ ಹಣವನ್ನು ರೈತರಿಗೆ ಜಮಾ ಮಾಡುವಂತಹ ಸಂದರ್ಭದಲ್ಲಿದೆ. ಇದೇ ವಾರದಲ್ಲಿ ರೈತರಿಗೆ 2000 ಹಣ ಜಮಾ … Read more