Pashusangopane Scheme: ಪಶು ಪಾಲನೆಗಾಗಿ ರೈತರಿಗೆ 2 ಲಕ್ಷ ಸಬ್ಸಿಡಿ! ಬೇಗ ಅರ್ಜಿ ಸಲ್ಲಿಸಿ!
Pashusangopane Scheme: ಪಶು ಪಾಲನೆಗಾಗಿ ರೈತರಿಗೆ 2 ಲಕ್ಷ ಸಬ್ಸಿಡಿ! ಎಲ್ಲರಿಗೂ ನಮಸ್ಕಾರ, ನಮ್ಮ ಒಂದು ಕರ್ನಾಟಕ ಸರಕಾರವು ರೈತರಿಗೆ ಕೃಷಿ ಹಾಗೂ ಪಶುಸಂಗೋಪನೆ ಇಲಾಖೆಯ ವತಿಯಿಂದ(Pashusangopane Scheme) ಹಸು ಕುರಿ ಬೇವು ಘಟಕ ಹಾಗೂ ಇನ್ನಿತರ ಪಶು ಸಂಗೋಪನೆಗಾಗಿ ಶೇಕಡ 90ರಷ್ಟು ಸಹಾಯಧನವನ್ನು ಒದಗಿಸುತ್ತದೆ. ಈ ಒಂದು ಯೋಜನೆಯ ಸಂಪೂರ್ಣ ವಾದಂತಹ ಮಾಹಿತಿಯನ್ನು ನೀವು ತಿಳಿಯಬೇಕಾದರೆ ಲೇಖನವನ್ನ ಕೊನೆತನಕ ಓದಿ. ಈ ಯೋಜನೆಯ ಮುಖ್ಯ ಉದ್ದೇಶ ಒಂದು ಯೋಜನೆಯ ಮುಖ್ಯ ಉದ್ದೇಶವನ್ನ ನೋಡುವುದಾದರೆ ರೈತರ ಆರ್ಥಿಕ … Read more