PM Suryghar Yojana: ಪ್ರಧಾನ ಮಂತ್ರಿ ಸೂರ್ಯ ಘರ್ ಯೋಜನೆ! ಉಚಿತ ಸೌರಶಕ್ತಿ ಈಗ ನಿಮ್ಮ ಮನೆಯಲ್ಲಿ ಉತ್ಪಾದಿಸಬಹುದು!
PM Suryghar Yojana: ಪ್ರಧಾನ ಮಂತ್ರಿ ಸೂರ್ಯ ಘರ್ ಯೋಜನೆ! ಎಲ್ಲರಿಗೂ ನಮಸ್ಕಾರ ಪ್ರಧಾನಮಂತ್ರಿ ಸೂರ್ಯ ಗ್ರಹ ಯೋಜನೆ ಅಡಿಯಲ್ಲಿ ಸೌರಶಕ್ತಿಯನ್ನು ಉತ್ಪಾದಿಸಲು ಸುಮಾರು 80000 ವರೆಗೆ ಸಬ್ಸಿಡಿಯನ್ನು ಸೌರ ಪ್ಯಾನಲ್ ಪಡೆಯಲು ನೀಡಲಾಗುತ್ತಿದೆ ಈ ಯೋಜನೆ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ತಿಳಿಯಬೇಕಾದರೆ ಈ ಒಂದು ಲೇಖನ ಏನಿದೆ ನೋಡಿ ಇದನ್ನು ಕೊನೆತನಕ ಓದಿ. PM Suryghar Yojana ನಮ್ಮ ಒಂದು ಕೇಂದ್ರ ಸರ್ಕಾರವು ಪರಿಸರಸ್ನೇಹಿ ಹಾಗೂ ಶಾಶ್ವತ ವಿದ್ಯುತ್ ಶಕ್ತಿಗೆ ಭಾರತದಲ್ಲಿ ಹೆಚ್ಚಿನ ಒತ್ತನ್ನು ನೀಡಲಾಗಿದೆ. … Read more