Gold Loan Rules 2025: ಚಿನ್ನದ ಮೇಲೆ ಸಾಲ ಪಡೆಯಬೇಕಾದರೆ ಈ ಹೊಸ ನಿಯಮಗಳು ಪಾಲಿಸಬೇಕು!
Gold Loan Rules 2025: ಚಿನ್ನದ ಮೇಲೆ ಸಾಲ ಪಡೆಯಬೇಕಾದರೆ ಈ ಹೊಸ ನಿಯಮಗಳು ಪಾಲಿಸಬೇಕು! ಎಲ್ಲರಿಗೂ ನಮಸ್ಕಾರ ಯಾರೆಲ್ಲಾ ಗೋಲ್ಡ್ ಮೇಲೆ ಲೋನ್ ತೆಗೆದುಕೊಳ್ಳಲು ಇಚ್ಚಿಸುತ್ತಿದ್ದೀರೋ ಅವರಿಗೆಲ್ಲ ಇದೀಗ ಹೊಸ ನಿಯಮಗಳನ್ನ ಜಾರಿ ಮಾಡಲಾಗಿದೆ ಇನ್ಮುಂದೆ ಯಾರೇ ಚಿನ್ನದ ಮೇಲೆ ಸಾಲವನ್ನು ಪಡೆಯಬೇಕಾದರೆ ಈ ನಿಯಮಗಳನ್ನು ಪಾಲಿಸುವುದು ಕಡ್ಡಾಯವಾಗಿದೆ. ಯಾವ ನಿಯಮಗಳು ಎಂಬುದರ ಬಗ್ಗೆ ಮಾಹಿತಿಯನ್ನು ಪಡೆಯಬೇಕಾದರೆ ಲೇಖನವನ್ನ ಕೊನೆತನಕ ಓದಿ. ಚಿನ್ನದ ಮೇಲೆ ಸಾಲಕ್ಕೆ ಹೊಸ ನಿಯಮಗಳು: ಭಾರತದಲ್ಲಿ ಹಲವಾರು ಬ್ಯಾಂಕುಗಳು ಹಾಗೂ ಫೈನಾನ್ಸ್ … Read more