Car Subsiy Scheme: ಆಟೋ ಮತ್ತು ಕಾರು ಖರೀದಿಗೆ 3 ಲಕ್ಷ ರೂಪಾಯಿಗಳವರೆಗೆ ಸಬ್ಸಿಡಿ! ರಾಜ್ಯ ಸರಕಾರದ ಬಂಪರ್ ಯೋಜನೆ!
Car Subsiy Scheme: ಆಟೋ ಮತ್ತು ಕಾರು ಖರೀದಿಗೆ 3 ಲಕ್ಷ ರೂಪಾಯಿಗಳವರೆಗೆ ಸಬ್ಸಿಡಿ! ಎಲ್ಲರಿಗೂ ನಮಸ್ಕಾರ, ನಮ್ಮ ಒಂದು ರಾಜ್ಯ ಸರ್ಕಾರದ ವತಿಯಿಂದ ಆಟೋ ಹಾಗೂ ಕಾರು ಖರೀದಿಗೆ ಬರೊಬ್ಬರಿ 3 ಲಕ್ಷ ರೂಪಾಯಿಗಳವರೆಗೆ ಸಬ್ಸಿಡಿಯನ್ನು ನೀಡುವಂತಹ ಒಂದು ಬಂಪರ್ ಯೋಜನೆಯನ್ನು ಬಿಡುಗಡೆ ಮಾಡಲಾಗಿದೆ. ಈ ಯೋಜನೆಯ ಬಗ್ಗೆ ಕುರಿತಾದ ಸಂಪೂರ್ಣವಾದ ಮಾಹಿತಿಯನ್ನು ಈ ಲೇಖನದಲ್ಲಿ ನೀಡಿರುತ್ತೇವೆ. ಆಟೋ ಮತ್ತು ಕಾರು ಖರೀದಿಗೆ 3 ಲಕ್ಷ ರೂಪಾಯಿಗಳವರೆಗೆ ಸಬ್ಸಿಡಿ! ನಮ್ಮ ಒಂದು ರಾಜ್ಯದಲ್ಲಿ ಉದ್ಯೋಗ ಸೃಷ್ಟಿಗಾಗಿ … Read more