Aadhaar Card: ಇನ್ಮುಂದೆ ನಿಮ್ಮ ಮೊಬೈಲ್ ನಲ್ಲಿ ಆಧಾರ್ ಕಾರ್ಡ್ ತಿದ್ದುಪಡಿ ಮಾಡಿಕೊಳ್ಳಬಹುದು! ಹೊಸ ಆ್ಯಪ್ ಬಿಡುಗಡೆ!
Aadhaar Card: ಇನ್ಮುಂದೆ ನಿಮ್ಮ ಮೊಬೈಲ್ ನಲ್ಲಿ ಆಧಾರ್ ಕಾರ್ಡ್ ತಿದ್ದುಪಡಿ ಮಾಡಿಕೊಳ್ಳಬಹುದು! ಹೊಸ ಆ್ಯಪ್ ಬಿಡುಗಡೆ! ನಮಸ್ಕಾರ ರಾಜ್ಯದ ಜನತೆಗೆ, ಈ ಲೇಖನದ ಮೂಲಕ ತಿಳಿಸುವುದೇನೆಂದರೆ ಇನ್ಮುಂದೆ ನೀವು ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಸಿಕೊಳ್ಳಲು ಸರ್ಕಾರಿ ಕಚೇರಿಗಳಿಗೆ ಓಡಾಡುವಂತಹ ಅವಶ್ಯಕತೆ ಇರುವುದಿಲ್ಲ. ಯಾಕೆಂದರೆ ಸರ್ಕಾರವು ಈ ಒಂದು ಅಲೆದಾಟಕ್ಕೆ ಮುಕ್ತಾಯವನ್ನು ನೀಡಿದೆ. ನವೆಂಬರ್ ನಲ್ಲಿ ಹೊಸ ಅಪ್ಲಿಕೇಶನ್ ಬಿಡುಗಡೆ ಮಾಡಲಾಗುತ್ತದೆ. ಇದರ ಬಗ್ಗೆ ಸಂಪೂರ್ಣ ವಿವರ ಇಲ್ಲಿದೆ ನೋಡಿ. 2025ರ ಮುಂಗಾರು ಬೆಳೆ ವಿಮೆ! ಕರ್ನಾಟಕದ … Read more