Aadhar Pahani Link: ಆಧಾರ್ ಪಹಣಿ ಲಿಂಕ್ ಮಾಡುವುದು ಕಡ್ಡಾಯವಾಗಿದೆ! ಕೇಂದ್ರ ಸರಕಾರದಿಂದ ಆದೇಶ!
Aadhar Pahani Link: ಆಧಾರ್ ಪಹಣಿ ಲಿಂಕ್ ಮಾಡುವುದು ಕಡ್ಡಾಯವಾಗಿದೆ! ನಮಸ್ಕಾರ ಎಲ್ಲರಿಗೂ ರೈತರು ತಮ್ಮ ಜಮೀನಿನ ಪಹಣಿಯೊಂದಿಗೆ ಆಧಾರ್ ಕಾರ್ಡ್ ಲಿಂಕ್ ಮಾಡುವುದು ಕಡ್ಡಾಯವಾಗಿದೆ ಈ ಒಂದು ಆದೇಶವನ್ನು ಕೇಂದ್ರ ಸರ್ಕಾರವೇ ನೀಡಿತು ಯಾರು ಕೂಡ ಧಿಕ್ಕರಿಸುವಂತಿಲ್ಲ ಎಲ್ಲರೂ ಪಾಲಿಸಲೇಬೇಕು. ಈ ಮಾಹಿತಿ ಕುರಿತಾದ ಸಂಪೂರ್ಣವಾದ ಮಾಹಿತಿಯನ್ನು ತಿಳಿಯಬೇಕಾದರೆ ಲೇಖನ ಕೊನೆತನಕ ಓದಿ. ಆಧಾರ್ ಪಹಣಿ ಲಿಂಕ್ ಕಡ್ಡಾಯ: ಜಮೀನು ಗ್ರಾಮೀಣಾದಲ್ಲಿ ವಾಸಿಸುವಂತಹ ಜನರ ಆದಾಯದ ಮೂಲ ಆಧಾರ ಎಂದರೆ ತಪ್ಪಾಗಲಾರದು ಇಂತಹ ಒಂದು ಜಮೀನಿನ … Read more