SSLC Exam-3 Time Table:10ನೇ ತರಗತಿ ಪರೀಕ್ಷೆ -3 ಟೈಮ್ ಟೇಬಲ್ ಬಿಡುಗಡೆ!
ಮಸ್ಕರ ಎಲ್ಲರಿಗೂ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ವತಿಯಿಂದ 10ನೇ ತರಗತಿಯ ಪರೀಕ್ಷೆ ಮೂರರ ಟೈಮ್ ಟೇಬಲ್ ಅನ್ನ ಅಧಿಕೃತವಾಗಿ ಪ್ರಕಟಣೆ ಮಾಡಿದೆ. 10ನೇ ತರಗತಿಯ ಪರೀಕ್ಷೆ ಮೂರ ಕುರಿತು ಸಂಪೂರ್ಣ ಮಾಹಿತಿಯನ್ನು ತಿಳಿಯಬೇಕಾದರೆ ಲೇಖನವನ್ನ ಕೊನೆತನಕ ಓದಬೇಕಾಗುತ್ತದೆ.
ಹತ್ತನೇ ತರಗತಿ ಪರೀಕ್ಷೆ 3 ರ ವೇಳಾಪಟ್ಟಿ ಬಿಡುಗಡೆ!
SSLC Exam-3 Time Table:10ನೇ ತರಗತಿ ಪರೀಕ್ಷೆ -3 ಟೈಮ್ ಟೇಬಲ್ ಬಿಡುಗಡೆ!
ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ವತಿಯಿಂದ 10ನೇ ತರಗತಿಯ ಪರೀಕ್ಷೆ ಮೂರಕ್ಕೆ ಸಂಬಂಧಿಸಿದಂತೆ ಪರೀಕ್ಷೆಯ ಟೈಮ್ ಟೇಬಲ್ ಅನ್ನು ಬಿಡುಗಡೆ ಮಾಡಲಾಗಿದೆ.
ಹೊಸ ರೇಷನ್ ಕಾರ್ಡ್ ಅರ್ಜಿ ಆರಂಭ? ರಾಜ್ಯ ಸರ್ಕಾರದ ಮಹತ್ವದ ಪ್ರಕಟಣೆ!
ಯಾವ ದಿನಾಂಕದಂದು ಯಾವ ಪರೀಕ್ಷೆ ಜೊತೆಗೆ ಎಷ್ಟು ಗಂಟೆಯಿಂದ ಎಷ್ಟು ಗಂಟೆಯವರೆಗೆ ಪರೀಕ್ಷೆ ನಡೆಯಲಿದೆ ಎಂಬುದರ ಬಗ್ಗೆ ಸಂಪೂರ್ಣ ವಾದಂತಹ ಮಾಹಿತಿಯನ್ನು ಈ ಲೇಖನದಲ್ಲಿ ನೀಡಲಾಗಿರುತ್ತದೆ.
ಪರೀಕ್ಷೆ ಮೂರಕ್ಕೆ ನೊಂದಾಯಿಸಿಕೊಳ್ಳುವುದು ಹೇಗೆ…?
10ನೇ ತರಗತಿಯ ಪರೀಕ್ಷೆ ಮೂಲಕ ನೊಂದಾಯಿಸಿಕೊಳ್ಳಲು ನೀವು ನಿಮ್ಮ ಶಾಲೆಗೆ ಭೇಟಿ ನೀಡಬೇಕು ತದನಂತರ ಅಗತ್ಯ ಇರುವ ದಾಖಲೆಗಳನ್ನು ನೀಡಿ ಪಾಸ್ಪೋರ್ಟ್ ಸೈಜ್ ಫೋಟೋಸ್ ಹಾಗೂ ನಿಮ್ಮ ಒಂದು ಸಿಗ್ನೇಚರ್ ಅನ್ನ ಮಾಡುವುದರ ಮೂಲಕ ನೀವು ಪರೀಕ್ಷೆ ಮೂರಕ್ಕೆ ನೋಂದಾಯಿಸಿಕೊಳ್ಳಬಹುದು ಅಥವಾ ರಿಜಿಸ್ಟರ್ ಮಾಡಿಕೊಳ್ಳಬಹುದು.
SSLC Exam-3 Time Table
ದಿನಾಂಕ | ವಾರ | ವಿಷಯ | ಸಮಯ |
12 ಜುಲೈ 2025 | ಶನಿವಾರ | ಕನ್ನಡ ತೆಲುಗು ತಮಿಳು ಹಿಂದಿ | ಬೆಳಗ್ಗೆ 10:15 ರಿಂದ 1:30 |
14 ಜುಲೈ 2025 | ಸೋಮವಾರ | ಸಮಾಜ ವಿಜ್ಞಾನ | ಬೆಳಗ್ಗೆ 10:15 ರಿಂದ 1:30 |
16 ಜುಲೈ 2025 | ಬುಧವಾರ | ಇಂಗ್ಲಿಷ್ | ಬೆಳಗ್ಗೆ 10:15 ರಿಂದ 1:30 |
18 ಜುಲೈ 2025 | ಶುಕ್ರವಾರ | ವಿಜ್ಞಾನ | ಬೆಳಗ್ಗೆ 10:15 ರಿಂದ 1:30 |
20 ಜುಲೈ 2025 | ಭಾನುವಾರ | ಗಣಿತ | ಬೆಳಗ್ಗೆ 10:15 ರಿಂದ 1:30 |
22 ಜುಲೈ 2025 | ಮಂಗಳವಾರ | ಹಿಂದಿ ಸಂಸ್ಕೃತ ಅರೇಬಿಕ್ ಉರ್ದು | ಬೆಳಗ್ಗೆ 10:15 ರಿಂದ 1:30 |
ಇದನ್ನು ಓದಿ
ಯಾರೆಲ್ಲಾ ವಿದ್ಯಾರ್ಥಿಗಳು 10ನೇ ತರಗತಿಯ ಪರೀಕ್ಷೆ ಎರಡರಲ್ಲಿ ಅನುತ್ತೀರ್ಣರಾಗಿದ್ದೀರೋ ನಿಮಗೆ ಮತ್ತೊಂದು ಅವಕಾಶವನ್ನು ನೀಡಲಾಗುತ್ತಿದೆ ಆದಕಾರಣ ನಿಮ್ಮ ಒಂದು ಪರೀಕ್ಷೆಗೆ ಅತ್ಯುತ್ತಮವಾದಂತಹ ಅಭ್ಯಾಸವನ್ನು ಮಾಡಿ ಈ ಸರದಿಯಲ್ಲಿ ಉತ್ತೀರ್ಣರಾಗಲು ಪ್ರಯತ್ನಿಸಿ.