Spender Bike:ಕೇವಲ 20 ಸಾವಿರಕ್ಕೆ ಸ್ಪೆಂಡರ್ ಬೈಕ್ ಮಾರಾಟ! ನಿಮಗೂ ಬೇಕಾ ಆಗಿದ್ದರೆ ಮಾಹಿತಿಯನ್ನು ಕೊನೆತನಕ ಓದಿ!

Spender Bike:ಕೇವಲ 20 ಸಾವಿರಕ್ಕೆ ಸ್ಪೆಂಡರ್ ಬೈಕ್ ಮಾರಾಟ!

ಎಲ್ಲರಿಗೂ ನಮಸ್ಕಾರ ನಾಡಿನ ಎಲ್ಲಾ ಸ್ಪೆಂಡರ್ ಪ್ರಿಯರಿಗೆ ಸಿಹಿ ಸುದ್ದಿ ಎಂದು ಹೇಳಿದರೆ ತಪ್ಪಾಗಲಾರದು ಏಕೆಂದರೆ ಕೇವಲ 20 ಸಾವಿರ ರೂಪಾಯಿಗಳಿಗೆ ಸ್ಪೆಂಡರ್ ಪ್ಲಸ್ ಬೈಕ್ ಮಾರಾಟಕ್ಕಿದೆ ಈ ಬೈಕ್ ಸೆಕೆಂಡ್ ಹ್ಯಾಂಡ್ ಆಗಿದ್ದು ಇದನ್ನ ಯಾವ ರೀತಿಯಲ್ಲಿ ಖರೀದಿಸಬೇಕು ಎಂಬುದರ ಬಗ್ಗೆ ಸಂಪೂರ್ಣ ವಾದಂತಹ ಮಾಹಿತಿಯನ್ನು ಈ ಲೇಖನದಲ್ಲಿ ನೀಡಲಾಗಿದೆ. 

Spender Bike:ಕೇವಲ 20 ಸಾವಿರಕ್ಕೆ ಸ್ಪೆಂಡರ್ ಬೈಕ್ ಮಾರಾಟ!

ಇತ್ತೀಚೆಗೆ ಆಫರ್ಗಳ ಪ್ರಕಾರ ಸೆಕೆಂಡ್ ಹ್ಯಾಂಡ್ ಬೈಕ್ಗಳಲ್ಲಿ ಭರ್ಜರಿ ಆಫರ್ ಕಾಣುತ್ತಿದ್ದು ಕೇವಲ 90 ದಿನಗಳು ಬಳಸಿರುವಂತಹ ಹಳೆಯ ಇರೋ ಸ್ಪ್ಲೆಂಡರ್ ಪ್ಲಸ್(Spender Bike)ಗೆ ಕೇವಲ 20 ಸಾವಿರ ರೂಪಾಯಿ ಮಾರಾಟ ಮಾಡಲಾಗುತ್ತಿದೆ. 

100 ಮತ್ತು 200 ರ ನೋಟ್ ವಿಷಯದಲ್ಲಿ ದೊಡ್ಡ ಅಪ್ಡೇಟ್!

ಗಾಡಿ a1 ಕಂಡೀಶನ್ ನಲ್ಲಿದ್ದು 81 ಕಿಲೋಮೀಟರ್ ಮೈಲೇಜ್ ಅನ್ನ ನೀಡುತ್ತದೆ, ಇಂಜಿನ್ ಕೂಡ ಉತ್ತಮ ಸ್ಥಿತಿಯಲ್ಲಿ ಬಜೆಟ್ ಫ್ರೆಂಡ್ಲಿ ಗಾಡಿಯನ್ನು ತೆಗೆದುಕೊಳ್ಳಬೇಕು ಎನ್ನುವವರಿಗೆ ಉತ್ತಮವಾದ ಆಯ್ಕೆಯಾಗಿದೆ. ಈ ಬೈಕ್ ಅನ್ನ ಯಾವ ರೀತಿ ಪಡೆದುಕೊಳ್ಳಬೇಕು ಅಥವಾ ಖರೀದಿ ಮಾಡಬೇಕು ಎಂಬುದರ ಬಗ್ಗೆ ಕೆಳಗೆ ಮಾಹಿತಿಯನ್ನು ನೀಡಲಾಗಿದೆ. 

OLX ಮುಖಾಂತರ ಖರೀದಿ ಮಾಡಿ 

ಹೀರೋ ಸ್ಪ್ಲೆಂಡರ್ ಪ್ಲಸ್ ಖರೀದಿ ಮಾಡಲು ನೀವು ಓಎಲ್ಎಕ್ಸ್ ನಂತಹ ಹಲವಾರು ಫ್ಲಾಶ್ ಫಾರಂ ಗಳ ಮೂಲಕ ನೀವು ಬೈಕುಗಳನ್ನ ಪಡೆಯಬಹುದಾಗಿದೆ ಇದರಲ್ಲಿ 360° ವೀಕ್ಷಣೆ ಇರುತ್ತದೆ ಜೊತೆಗೆ ಡೀಲರ್ ವಿವರಣೆ ಗಾಡಿಯ ಫೋಟೋಗಳು ಹಾಗೂ ಇನ್ಫೆಕ್ಷನ್ ಆಯ್ಕೆಗಳು ಎಲ್ಲವೂ ಕೂಡ ಇದರಲ್ಲಿ ಇರುತ್ತದೆ. 

ಎಸ್ ಬಿ ಐ ಬ್ಯಾಂಕ್ ನಲ್ಲಿ ಖಾತೆ ಹೊಂದಿದವರಿಗೆ ಹೊಸ ರೂಲ್ಸ್…!

ಗಾಡಿಯನ್ನು ಖರೀದಿ ಮಾಡುವುದಕ್ಕೂ ಮುನ್ನ ಎಲ್ಲ ನೀಡಿರುವಂತಹ ದಾಖಲೆಗಳು ಜೊತೆಗೆ ಲಿಸ್ಟಿಂಗ್ ಗಳು ನಕಲಿ ಇರುವವೋ ಅಥವಾ ಅಸಲು ಇರುವ ವೆಂದು ಪರಿಶೀಲಿಸಿ ಗಾಡಿಯನ್ನು ಕೊಂಡುಡುಕೊಳ್ಳಿ. 

ಟೆಸ್ಟ್ ರೈಡ್ ಮೈಲೇಜ್ ಪರಿಶೀಲನೆ 

ಗಾಡಿ ತೆಗೆದುಕೊಳ್ಳುವ ಕೋಮುನ್ನ ನೀವು ಟೆಸ್ಟ್ ಡ್ರೈವ್ ಮಾಡಿ ನೋಡಿ ಜೊತೆಗೆ ಮೆಕ್ಯಾನಿಕ್ ಗಳ ಅಭಿಪ್ರಾಯವನ್ನು ಕೇಳಿ ಜೊತೆಗೆ ಮೈಲೇಜ್ ಕೂಡ ನೀಡುತ್ತದೆ ಅಥವಾ ನೀಡುವುದಿಲ್ಲ ಎಂದು ಚೆಕ್ ಮಾಡಿಕೊಳ್ಳಿ. 

ಈ ರೀತಿಯಾಗಿ ನೀವು ಕೇವಲ 20 ಸಾವಿರ ರೂಪಾಯಿಗಳಿಗೆ ಸ್ಪ್ಲೆಂಡರ್ ಪ್ಲಸ್ ಸೆಕೆಂಡ್ ಹ್ಯಾಂಡ್ ಬೈಕ್ ಅನ್ನ ಖರೀದಿ ಮಾಡಬಹುದಾಗಿದೆ.

WhatsApp Group Join Now

Leave a Comment