SBI Bank Jobs: ಎಸ್ ಬಿ ಐ ನಲ್ಲಿ 2500 ಗಿಂತ ಅಧಿಕ ಹುದ್ದೆಗಳ ನೇಮಕಾತಿ!
ಎಲ್ಲರಿಗೂ ನಮಸ್ಕಾರ, ನಾವು ಈ ಒಂದು ಲೇಖನದ ಮೂಲಕ ಎಸ್ ಬಿ ಐ ಬ್ಯಾಂಕ್ ನಲ್ಲಿ ಖಾಲಿ ಇರುವಂತಹ ಹುದ್ದೆಗಳ ಸಂಪೂರ್ಣ ವಿವರವನ್ನು ಈ ಒಂದು ಲೇಖನದ ಮೂಲಕ ನಿಮಗೆ ತಿಳಿಸಿಕೊಡಲು ಬಂದಿರುತ್ತವೆ ಕಾರಣ ತಾವುಗಳು ಲೇಖನವನ್ನ ಕೊನೆತನಕ ಓದಿ ಇದರಲ್ಲಿ ಇರುವಂತಹ ಮಾಹಿತಿಯನ್ನು ಸಂಪೂರ್ಣವಾಗಿ ತಿಳಿದುಕೊಳ್ಳಿ.
SBI Bank Jobs: ಎಸ್ ಬಿ ಐ ನಲ್ಲಿ 2500 ಗಿಂತ ಅಧಿಕ ಹುದ್ದೆಗಳ ನೇಮಕಾತಿ!
ಭಾರತೀಯ ಸ್ಟೇಟ್ ಬ್ಯಾಂಕ್ ದೇಶದಲ್ಲಿರುವಂತಹ ಅತಿ ದೊಡ್ಡ ಬ್ಯಾಂಕ್ ಎಂದು ಹೇಳಿದರ ತಪ್ಪಾಗಲಾರದು ಬೇಗ ಅಂತ ಬ್ಯಾಂಕ್ಗಳಲ್ಲಿ ಹುದ್ದೆಗಳು ಖಾಲಿ ಇದ್ದು ಆಸಕ್ತಿ ಇದ್ದವರು ಆನ್ಲೈನ್ ಮುಖಾಂತರ ಅರ್ಜಿಯನ್ನು ಸಲ್ಲಿಸಬಹುದು ಅರ್ಜಿ ಸಲ್ಲಿಸಲು ಜೂನ್ 30 ಕೊನೆಯ ದಿನಾಂಕವಾಗಿದೆ.
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ನೀವು ಮಾಡಬೇಕಾದ ಕಾರ್ಯ ಏನು ಇರಬೇಕಾದ ಶೈಕ್ಷಣಿಕ ಅಗತ್ಯ ಏನು ಬೇಕಾಗುವ ದಾಖಲೆಗಳೇನು ಎಂಬುದರ ಬಗ್ಗೆ ಸಂಪೂರ್ಣವಾಗಿ ಮಾಹಿತಿಯನ್ನು ನೀಡಲಾಗಿರುತ್ತದೆ.
ಹುದ್ದೆಗಳ ವಿವರ
- ಸರ್ಕಲ್ ಬೇಸ್ಡ್ ಆಫೀಸರ್ ಸುಮಾರು 2964 ಹುದ್ದೆಗಳು
ಇರಬೇಕಾದ ಶೈಕ್ಷಣಿಕ ಅರ್ಹತೆ
- ಈ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಲು ಅಭ್ಯರ್ಥಿಯು ಮಾನ್ಯತೆ ಪಡೆದಂತಹ ಯಾವುದೇ ಸರಕಾರಿ ಕಾಲೇಜುಗಳಿಂದ ಅಥವಾ ಖಾಸಗಿ ಕಾಲೇಜುಗಳು ವಿಶ್ವವಿದ್ಯಾಲಯದಿಂದ ಪದವಿಯಲ್ಲಿ ಉತ್ತೀರ್ಣರಾಗಿರಬೇಕು.
- ಯಾವುದೇ ಬ್ಯಾಂಕುಗಳಲ್ಲಿ ಕೆ ಕನಿಷ್ಠ ಎರಡು ವರ್ಷವಾದರೂ ಅಧಿಕಾರಿಯಾಗಿ ಅನುಭವವನ್ನು ಹೊಂದಿರಬೇಕು.
ವೇತನದ ಮಾಹಿತಿ
ಈ ಹುದ್ದೆಗಳಿಗೆ ಆಯ್ಕೆಯಾಗುವಂತ ಪ್ರತಿಯೊಬ್ಬ ಅಭ್ಯರ್ಥಿಯು ಕೂಡ 50,000 ಗಳಿಂದ 86 ಸಾವಿರ ರೂಪಾಯಿಗಳವರೆಗೆ ಒಂದು ಮಾಸಿಕ ವೇತನವನ್ನು ನೀಡಲಾಗುತ್ತದೆ.
ವಯೋಮಿತಿ
ಈ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಲು ವಿದ್ಯಾರ್ಥಿಯು ಕನಿಷ್ಠ 21 ವರ್ಷ ಗರಿಷ್ಠ 30 ವರ್ಷಗಳ ನಡುವೆ ಇರುವಂತವರು ಅರ್ಜಿಯನ್ನು ಸಲ್ಲಿಸಬಹುದಾಗಿದೆ.
ಆಯ್ಕೆ ವಿಧಾನ
- ಆನ್ಲೈನ್ ಪರೀಕ್ಷೆ
- ದಾಖಲೆಗಳ ಪರಿಶೀಲನೆ
- ವೈದ್ಯಕೀಯ ಪರೀಕ್ಷೆ
- ಸಂದರ್ಶನ
ಅರ್ಜಿ ಸಲ್ಲಿಸುವ ವಿಧಾನ
ಅರ್ಜಿ ಲಿಂಕ್ ಇ ಲಿಂಕ್ ಮೇಲೆ ಕ್ಲಿಕ್ ಮಾಡಿ ನಂತರ ನೀವು ಅಲ್ಲಿ ಅಪ್ಲೈ ಫಾರ್ ಜಾಬ್ಸ್ ಎಂದು ಕಾಣುವ ಆಪ್ಷನ್ ಮೇಲೆ ಕ್ಲಿಕ್ ಮಾಡಿ ಅದಾದ ಮೇಲೆ ನಿಮಗೆ ಕಾಣುವಂತ ಅರ್ಜಿ ಫಾರಂ ಅನ್ನು ಭರ್ತಿ ಮಾಡಿ ಅರ್ಜಿಯನ್ನು ಸಲ್ಲಿಸಬಹುದು.
ಪ್ರಮುಖ ದಿನಾಂಕಗಳು
- ಅರ್ಜಿ ಪ್ರಾರಂಭ ದಿನಾಂಕ ಮೇ 9 2025
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 30 ಜೂನ್ 2025