RTC Pahani: ರೈತರಿಗೆ ಗುಡ್ ನ್ಯೂಸ್! ಇನ್ಮುಂದೆ ಮೊಬೈಲ್ ನಲ್ಲೇ ಪಹಣಿ ಸಿಗುತ್ತೆ!
ಎಲ್ಲರಿಗೂ ನಮಸ್ಕಾರ, ಇವತ್ತಿನ ಈ ಒಂದು ಲೇಖನದ ಮೂಲಕ ರೈತರಿಗೆ ತಮ್ಮ ಜಮೀನಿನ ವಿಸ್ತೀರ್ಣ ಹಾಗೂ ಪಹಣಿಯಲ್ಲಿ ಯಾರ ಹೆಸರು ಇದೆ ಎಂದು ನೋಡಿಕೊಳ್ಳಲು ಪಾನಿ ಡೌನ್ಲೋಡ್ ಮಾಡಬೇಕಾಗುತ್ತದೆ ಅಥವಾ ಪಹಣಿಯನ್ನು ನೋಡಬೇಕಾಗುತ್ತದೆ. ಪಹಣಿಯಲ್ಲಿ ನೋಡಲು ರೈತರು ರೈತ ಸಂಪರ್ಕ ಕೇಂದ್ರಕ್ಕೆ ಅಥವಾ ಸೈಬರ್ ಸೆಂಟರ್ಗೆ ಭೇಟಿ ನೀಡಬೇಕಾಗಿತ್ತು.
ಆದರೆ ಇದೀಗ ಅಂತಹ ಯಾವುದೇ ಸಮಸ್ಯೆ ಇರುವುದಿಲ್ಲ ಮೊಬೈಲ್ ಮೂಲಕವೇ ಪಹಣಿ ಡೌನ್ಲೋಡ್ ಮಾಡಿ ಪಹಣಿಯಲ್ಲಿ ಯಾರ ಹೆಸರು ಇದೆ ಎಂಬುದರ ಬಗ್ಗೆ ಸಂಪೂರ್ಣವಾದಂತ ಮಾಹಿತಿಯನ್ನು ನೋಡಬಹುದಾಗಿದೆ.
ಪಹಣಿ (RTC Pahani) ಮೊಬೈಲ್ನಲ್ಲಿ ಸಿಗುತ್ತೆ:
ರೈತರು ತಮ್ಮ ಜಮೀನಿನ ವಿವರಗಳನ್ನು ನೋಡಲು ಪಹಣಿ ಅವಶ್ಯಕತೆ ಇರುತ್ತದೆ ಅಂತಹ ಒಂದು ಪಾಣಿಯನ್ನು ಇದೀಗ ಅವರು ಮೊಬೈಲ್ ಮೂಲಕವೇ ಡೌನ್ಲೋಡ್ ಮಾಡಿಕೊಳ್ಳಬಹುದಾಗಿದೆ ಮೊಬೈಲ್ ಮೂಲಕ ಯಾವ ರೀತಿ ಡೌನ್ಲೋಡ್ ಮಾಡಿಕೊಳ್ಳುವುದು ಎಂದು ಹಂತ ಹಂತವಾಗಿ ಕೆಳಗೆ ನೀಡಲಾಗಿದೆ.
ಪಹಣಿಯನ್ನ ಹೇಗೆ ಡೌನ್ಲೋಡ್ ಮಾಡಿಕೊಳ್ಳುವುದು?
ಈ ಲಿಂಕ್ ಮೇಲೆ ಕ್ಲಿಕ್ ಮಾಡಿ https://landrecords.karnataka.gov.in/Service2/
ನಿಮ್ಮ ಜಿಲ್ಲೆ ನಿಮ್ಮ ತಾಲೂಕು ಜೊತೆಗೆ ನಿಮ್ಮ ಹೋಬಳಿ ಹಾಗೂ ಗ್ರಾಮವನ್ನ ಆಯ್ಕೆ ಮಾಡಿಕೊಳ್ಳಿ
ನಂತರ ನಿಮ್ಮ ಒಂದು ಜಮೀನಿನ ಸರ್ವೆ ನಂಬರ್ ಹಾಕಿ ನಿಮ್ಮ ಸರ್ವೆ ನಂಬರನ ಹಿಸ್ಸಾವನ್ನು ಆಯ್ಕೆ ಮಾಡಿಕೊಂಡು ನೀವು ಪಾಣಿಯನ್ನು ನೋಡಬಹುದು
ಪಹಣಿ ದಾಖಲೆಗಳು ಕೇವಲ ಕಾನೂನು ದೃಷ್ಟಿಯಿಂದ ಅಲ್ಲದೆ ಬ್ಯಾಂಕ್ ಸಾಲ ಬೆಳೆ ವಿಮೆ ಪರಿಹಾರಕ್ಕೆ ಮುಖ್ಯವಾದ ಅಂತಹ ದಾಖಲೆಯಾಗಿದೆ ಡಿಜಿಟಲ್ ತಂತ್ರಜ್ಞಾನವನ್ನು ಬಳಸಿ ಪಹಣಿಯನ್ನು ಮೊಬೈಲ್ಗೆ ಕಳಿಸುವುದು ಅಥವಾ ಮೊಬೈಲ್ ನಿಂದಲೇ ತೆಗೆದುಕೊಳ್ಳುವುದು ರೈತರಿಗೆ ತುಂಬಾ ಉಪಯುಕ್ತವಾಗಿದೆ.
ರೈತರ ಸರಕಾರದ ಯೋಜನೆಗಳ ಬಗ್ಗೆ ಪ್ರತಿದಿನವೂ ಕೂಡ ಮಾಹಿತಿ ತಿಳಿಯಲು ಬಯಸಿದರೆ ಈ ಒಂದು ಮಾಧ್ಯಮದ ಚಂದದಾರರಾಗಿ ಜೊತೆಗೆ ನೋಟಿಫಿಕೇಶನ್ ಬಟನ್ ಕೂಡ ಆನ್ ಮಾಡಿಕೊಳ್ಳಿ.