Ration Card Update:ಗ್ರಾಮವಾರು ಪಡಿತರ ಚೀಟಿ ಪಟ್ಟಿ ಪ್ರಕಟ! ಇದರಲ್ಲಿ ನಿಮ್ಮ ಹೆಸರು ಇದೆಯೇ ಚೆಕ್ ಮಾಡಿಕೊಳ್ಳಿ!

Ration Card Update:ಗ್ರಾಮವಾರು ಪಡಿತರ ಚೀಟಿ ಪಟ್ಟಿ ಪ್ರಕಟ!

ಎಲ್ಲರಿಗೂ ನಮಸ್ಕಾರ ಯಾರೆಲ್ಲಾ ಹೊಸ ಪಡಿತರ ಚೀಟಿಗೆ ಅರ್ಜಿಯನ್ನು ಸಲ್ಲಿಸಿದ್ದರು ಅಂತವರ ಪಡಿತರ(Ration Card Update)ಚೀಟಿ ಇರುವಂತಹ ಲಿಸ್ಟ್ ಈಗ ಪ್ರಕಟಗೊಂಡಿದೆ ಈ ಲಿಸ್ಟನ್ನು ಯಾವ ರೀತಿ ಚೆಕ್ ಮಾಡಿಕೊಳ್ಳಬೇಕು ಎಂಬುದರ ಬಗ್ಗೆ ಮಾಹಿತಿ ಪಡೆಯಲು ಬಯಸಿದರೆ ಲೇಖನವನ್ನು ಕೊನೆತನಕ ಓದಿ.

Ration Card Update:ಗ್ರಾಮವಾರು ಪಡಿತರ ಚೀಟಿ ಪಟ್ಟಿ ಪ್ರಕಟ! ಇದರಲ್ಲಿ ನಿಮ್ಮ ಹೆಸರು ಇದೆಯೇ ಚೆಕ್ ಮಾಡಿಕೊಳ್ಳಿ!

ಕರ್ನಾಟಕದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ವತಿಯಿಂದ ತನ್ನ ಒಂದು ಅಧಿಕೃತ ವೆಬ್ಸೈಟ್ನಲ್ಲಿ ರಾಜ್ಯದ ಲಕ್ಷಾಂತರ ಕುಟುಂಬಗಳಿಗೆ ಪಡಿತರ ಚೀಟಿಯನ್ನು ನೀಡಲಾಗಿದೆ. 

ಹೊಸ ರೇಷನ್ ಕಾರ್ಡ್ ಅರ್ಜಿ ಆರಂಭ? ರಾಜ್ಯ ಸರ್ಕಾರದ ಮಹತ್ವದ ಪ್ರಕಟಣೆ!

ಅದರಲ್ಲಿ ಇದೀಗ ಗ್ರಾಮಾಂತರ ಪಟ್ಟಿ ಪ್ರಕಟವಾಗಿದ್ದು ಈ ಮೂಲಕ ಪಟ್ಟಿಯಲ್ಲಿ ನಿಮ್ಮ ಹೆಸರು ಇದೆಯೇ ಅಥವಾ ಇಲ್ಲವಾ ಎಂದು ಚೆಕ್ ಮಾಡಿಕೊಳ್ಳಿ. ನೀವು ನಿಮ್ಮ ಹೆಸರನ್ನ ಪಟ್ಟಿಯಲ್ಲಿ ನೋಡಬೇಕೆಂದರೆ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಬೇಕಾಗುತ್ತದೆ ಅಧಿಕೃತ ವೆಬ್ಸೈಟ್ನ ಲಿಂಕ್ ಅನ್ನ ಕೆಳಗೆ ನೀಡಲಾಗಿರುತ್ತದೆ. 

ಅಧಿಕೃತ ವೆಬ್ಸೈಟ್ 

ಪಡಿತರ ಚೀಟಿ ಪಟ್ಟಿಯಲ್ಲಿ ನಿಮ್ಮ ಹೆಸರು ಹೇಗೆ ಚೆಕ್ ಮಾಡಬೇಕು…?

  • ಮೊದಲಿಗೆ ಮೇಲೆ ನೀಡಿರುವಂತಹ ಅಧಿಕೃತ ವೆಬ್ ಸೈಟ್ ಲಿಂಕ್ ಮೇಲೆ ಕ್ಲಿಕ್ ಮಾಡಿ 
  • ನಂತರ ಈ ಸೇವೆಗಳು ವಿಭಾಗದಲ್ಲಿ ಈ ರೇಷನ್ ಕಾರ್ಡನ್ನು ಆಯ್ಕೆ ಮಾಡಿಕೊಳ್ಳಿ 
  • ನಂತರ ನೀವು ಗ್ರಾಮವಾರು ಪಡಿತರ ಚೀಟಿ ಲಿಸ್ಟ್ ಮೇಲೆ ಕ್ಲಿಕ್ ಮಾಡಿ 
  • ನಂತರ ನಿಮ್ಮ ಒಂದು ಜಿಲ್ಲೆ, ನಿಮ್ಮ ಒಂದು ತಾಲೂಕು ಹಾಗೂ ಗ್ರಾಮ ಪಂಚಾಯತಿಯನ್ನು ಆಯ್ಕೆ ಮಾಡಿ ಗ್ರಾಮವನ್ನು ಕೂಡ ಆಯ್ಕೆ ಮಾಡಿಕೊಳ್ಳಿ 
  • ಅದಾದ ಮೇಲೆ ನೀವು ಸಬ್ಮಿಟ್ ಬಟನ್ ಮೇಲೆ ಕ್ಲಿಕ್ ಮಾಡಿದ ತಕ್ಷಣ ಪಡಿತರ ಚೀಟಿ ಪಟ್ಟಿ ಲಿಂಕ್ ಸಿಗುತ್ತದೆ 
  • ಅದರಲ್ಲಿ ನಿಮ್ಮ ಹೆಸರು ಇದೆಯೇ ಎಂದು ಚೆಕ್ ಮಾಡಿಕೊಳ್ಳಬಹುದು 

ರೇಷನ್ ಕಾರ್ಡ್ ಅರ್ಜಿ ಸ್ಥಿತಿಯನ್ನು ನೋಡುವುದು ಹೇಗೆ…?

  • ನೀವು ನಿಮ್ಮ ಒಂದು ಪಡಿತರ ಚೀಟಿಯ ಸ್ಥಿತಿಯನ್ನು ನೋಡಲು ಮೇಲೆ ನೀಡಿರುವಂತಹ ಅಧಿಕೃತ ವೆಬ್ಸೈಟ್ ಲಿಂಕ್ ಮೇಲೆ ಕ್ಲಿಕ್ ಮಾಡಿ 
  • ನಂತರ ಅಲ್ಲಿ ನೀವು ಈ ಸೇವೆಗಳು ಎಂದು ಕಾಣುವ ಆಪ್ಷನ್ ಮೇಲೆ ಕ್ಲಿಕ್ ಮಾಡಿ 
  • ತದನಂತರ ಹೊಸ ಹಾಗೂ ಹಾಲಿ ಪಡಿತರ ಚೀಟಿ ಸ್ಥಿತಿ ಎಂದು ಕಾಣುವ ಬಟನ್ ಮೇಲೆ ಕ್ಲಿಕ್ ಮಾಡಿ 
  • ಅದಾದ ಮೇಲೆ ಪಡಿತರ ಚೀಟಿಯ ವಿವರ ಎಂದು ಕಾಣುವ ಬಟನ್ ಮೇಲೆ ಕ್ಲಿಕ್ ಮಾಡಿ 
  • ನಂತರ ನಿಮ್ಮ ಜಿಲ್ಲೆಯನ್ನು ಆಯ್ಕೆ ಮಾಡಿಕೊಳ್ಳಿ ಅದಾದ ಮೇಲೆ ನಿಮ್ಮ ಪಡಿತರ ಚೀಟಿ ಸಂಖ್ಯೆಯನ್ನು ಮೂಡಿಸಿ ನೀವು ನಿಮ್ಮ ಒಂದು ಪಡಿತರ ಚೀಟಿಯ ಸ್ಥಿತಿಯನ್ನು ಚೆಕ್ ಮಾಡಿಕೊಳ್ಳಬಹುದು
WhatsApp Group Join Now

Leave a Comment