Ration Card Tiddupadi:ರೇಷನ್ ಕಾರ್ಡ್ ತಿದ್ದುಪಡಿಗೆ ಈ ದಾಖಲೆಗಳು ಕಡ್ಡಾಯ…!
ನಮಸ್ಕಾರ ಎಲ್ಲರಿಗೂ ಈ ಲೇಖನದ ಮೂಲಕ ನಿಮಗೆ ರೇಷನ್ ಕಾರ್ಡ್ ತಿದ್ದುಪಡಿ ಮಾಡಲು ಯಾವ ದಿನಾಂಕದಂದು ಆಕಾಶ ನೀಡಲಾಗಿದೆ ಹಾಗೂ ಬೇಕಾಗುವ ದಾಖಲೆಗಳು ಯಾವ್ಯಾವು? ಎಂಬುದರ ಬಗ್ಗೆ ಸಂಪೂರ್ಣ ವಾದಂತಹ ಮಾಹಿತಿಯನ್ನು ಈ ಲೇಖನ ಮೂಲಕ ನಿಮ್ಮಲ್ಲಿ ಹಂಚಿಕೊಳ್ಳುತ್ತಿದ್ದೇವೆ.
ರೇಷನ್ ಕಾರ್ಡ್ ತಿದ್ದುಪಡಿಗೆ ಈ ದಾಖಲೆಗಳು ಕಡ್ಡಾಯ…!
ನಮ್ಮ ಒಂದು ಕರ್ನಾಟಕ ಸರ್ಕಾರದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯು ತನ್ನ ಅಧಿಕೃತ ವೆಬ್ಸೈಟ್ನ ಮೂಲಕ ಬಿಪಿಎಲ್ ತಿದ್ದುಪಡಿ ಪ್ರಕ್ರಿಯೆನ್ನ ಈಗಾಗಲೇ ಆರಂಭ ಮಾಡಿದೆ. ಇದರಲ್ಲಿ ನೀವು ನಿಮ್ಮ ಒಂದು ಹೆಸರು ವಿಳಾಸ ಸದಸ್ಯರ ಸೇರುವಿಕೆ ಅಥವಾ ತೆಗೆದು ಹಾಕುವಿಕೆ ಇಲ್ಲವೇ ಫೈರ್ ಪ್ರೈಸ್ ಅಂಗಡಿ ಯ ಬದಲಾವಣೆ ಸೇರಿದಂತೆ ಹಲವಾರು ತಿದ್ದುಪಡಿಯನ್ನ ಬಿಡಲಾಗಿದೆ.
ಹತ್ತನೇ ತರಗತಿ ಪರೀಕ್ಷೆ 3 ರ ವೇಳಾಪಟ್ಟಿ ಬಿಡುಗಡೆ!
ನೀವು ಕೂಡ ನಿಮ್ಮ ಒಂದು ಕಡೆ ಚೀಟಿಯಲ್ಲಿ ಯಾವುದೇ ರೀತಿಯ ತಿದ್ದುಪಡಿ ಇದ್ದರೆ ತಿದ್ದುಪಡಿಯನ್ನ ಮಾಡಿಸಿಕೊಳ್ಳಬಹುದಾಗಿದೆ. ತಿದ್ದುಪಡಿ ಮಾಡಿಸಲು ಯಾವ ಯಾವ ದಾಖಲೆಗಳು ಬೇಕು ಎಂಬುದರ ಬಗ್ಗೆ ಮಾಹಿತಿ ನೀಡಲಾಗಿದೆ ಕೆಳಗೆ.
ಅಗತ್ಯ ಇರುವ ದಾಖಲೆಗಳು
ಕೆಳಗೆ ಯಾವ ಯಾವ ಬದಲಾವಣೆಗೆ ಯಾವ ಯಾವ ದಾಖಲೆಗಳು ಬೇಕು ಎಂಬುದರ ಬಗ್ಗೆ ಮಾಹಿತಿ ನೀಡಲಾಗಿದೆ
- ಹೆಸರು ಬದಲಾವಣೆಗೆ: ಆಧಾರ್ ಸಂಖ್ಯೆ.
- ಹೊಸ ಸದಸ್ಯರನ್ನು ಸೇರಿಸುವುದಕ್ಕೆ:ಆಧಾರ್ ಕಾರ್ಡ್, ಜನನ ಪ್ರಮಾಣ ಪತ್ರ (ಆರು ವರ್ಷದ ಒಳಗಿನ ಮಗುವಿದ್ದರೆ ಮಾತ್ರ) ಆದಾಯ ಪ್ರಮಾಣ ಪತ್ರ
- ಸದಸ್ಯರನ್ನು ತೆಗೆಯುವುದಕ್ಕೆ:ವಿವಾಹ ಪ್ರಮಾಣ ಪತ್ರ. ಮೃತ ಧೃಡೀಕರಣ ಪತ್ರ
- ವಿಳಾಸದ ಬದಲಾವಣೆ:ಕುಟುಂಬದ ಸದಸ್ಯರಾಧಾರ್ ಕಾರ್ಡ್, ಅಧಿಕೃತ ವಿಳಾಸದ ಪುರಾವೆ
ತಿದ್ದುಪಡಿ ಮಾಡುವುದು ಹೇಗೆ…?
ಪಡಿತರ ಚೀಟಿಯ ತಿದ್ದುಪಡಿಯನ್ನು ಮಾಡಿಸಬೇಕಾದರೆ ನೀವು ನಗರಗಳಲ್ಲಿ ವಾಸಿಸುತ್ತಾ ಇದ್ದರೆ ಕರ್ನಾಟಕ ಒನ್ ಅಥವಾ ಬೆಂಗಳೂರು ಒನ್ ಕೇಂದ್ರಗಳಲ್ಲಿ ಭೇಟಿ ನೀಡಿದ ಮೂಲಕ ತಿದ್ದುಪಡಿಯನ್ನು ಮಾಡಿಸಬಹುದು.
2025ರ ಮುಂಗಾರು ಬೆಳೆ ವಿಮೆ! ಕರ್ನಾಟಕದ ರೈತರಿಗೂ ಕೂಡ ಹಣ ಜಮಾ!
ಒಂದು ವೇಳೆ ನೀವೇನಾದರೂ ಗ್ರಾಮೀಣ ಪ್ರದೇಶಗಳಲ್ಲಿ ವಾಸಿಸುತ್ತಿದ್ದರೆ ಸೇವ ಸಿಂಧು ಕೇಂದ್ರ ಗ್ರಾಮವನ್ ಕೇಂದ್ರ ಗಳಿಗೆ ಭೇಟಿ ನೀಡಿ ತಿದ್ದುಪಡಿಯನ್ನ ಮಾಡಿಸಬಹುದಾಗಿದೆ.
ಪ್ರಮುಖ ದಿನಾಂಕಗಳು
- ತಿದ್ದುಪಡಿ ಮಾಡಿಸಲು ಕೊನೆಯ ದಿನಾಂಕ:31/07/2025