Ration Card KYC: ರೇಷನ್ ಕಾರ್ಡ್ ಬಳಕೆದಾರರು ಈ ಕೆಲಸ ಮಾಡದೆ ಹೋದರೆ ಕಾರ್ಡ್ ಬಂದ್! ಸರಕಾರದ ಹೊಸ ಆದೇಶ!

Ration Card KYC: ರೇಷನ್ ಕಾರ್ಡ್ ಬಳಕೆದಾರರು ಈ ಕೆಲಸ ಮಾಡುವುದು ಕಡ್ಡಾಯ!

ಎಲ್ಲರಿಗೂ ನಮಸ್ಕಾರ, ನಾವು ಇವತ್ತಿನ ಈ ಒಂದು ಲೇಖನದಲ್ಲಿ ರೇಷನ್ ಕಾರ್ಡ್ ಬಳಕೆದಾರರಿಗೆ ಅಂದರೆ ಬಿಪಿಎಲ್ ರೇಷನ್ ಕಾರ್ಡ್ ಬಳಕೆದಾರರಿಗೆ ನಮ್ಮ ಒಂದು ರಾಜ್ಯ ಸರ್ಕಾರವು ಒಂದು ಹೊಸ ಆದೇಶವನ್ನು ನೀಡಿದೆ ಅವರ ಒಂದು ಪಡಿತರ ಚೀಟಿ ಏನಿದೆ ನೋಡಿ ಅದನ್ನ ಸಂಪೂರ್ಣವಾಗಿ ರದ್ದು ಮಾಡಲಾಗುತ್ತದೆ ಎಂದು ಸರ್ಕಾರ ತಿಳಿಸಿರುತ್ತದೆ.

ಈ ಕೆಲಸ ಮಾಡದೇ ಹೋದರೆ ಕಾರ್ಡ್ ಬಂದ್:

ಯಾರೆಲ್ಲಾ ಬಿಪಿಎಲ್ ರೇಷನ್ ಕಾರ್ಡ್ ಬಳಕೆದಾರರು ಇದ್ದೀರೋ ಅವರೆಲ್ಲ ತಮ್ಮ ಒಂದು ಬಿಪಿಎಲ್ ಪಡಿತರ ಚೀಟಿಯ ಈ ಕೆ ವೈ ಸಿ ಯನ್ನು ಮಾಡಿಸಬೇಕು ಈ ಕೆ ವೈ ಸಿ ಎನ್ನು ಮಾಡಿಸಿದಾಗ ಮಾತ್ರ ಪಡಿತರ ಚೀಟಿ ಚಾಲ್ತಿಯಲ್ಲಿರುತ್ತದೆ.

ಒಂದು ವೇಳೆ ಈ ಕೆ ವೈ ಸಿ ಮಾಡಿಸಿದ ಇದ್ದರೆ ಅವರು ಒಂದು ಪಡಿತರ ಚೀಟಿ ರದ್ದಾಗುವಂತಹ ಸಾಧ್ಯತೆ ಇರುತ್ತದೆ. ಮೂರು ತಿಂಗಳಿಗೊಮ್ಮೆ ಅಥವಾ ಆರು ತಿಂಗಳಿಗೊಮ್ಮೆ ಈ ಕೆವೈಸಿಯನ್ನು ಮಾಡಿಸಲೇಬೇಕು ಹಾಗೆ ಮಾಡಿಸದೆ ಬಹಳ ದಿನ ಹಾಗೆ ಬಿಟ್ಟರೆ ಅವರ ಒಂದು ಪಡಿತರ ಚೀಟಿ ಖಂಡಿತವಾಗಿಯೂ ರದ್ದಾಗುತ್ತದೆ.

e-KYC ಎಲ್ಲಿ ಮಾಡಿಸಬೇಕು?

ಪಡಿತರ ಚೀಟಿಯ ಈ ಕೆ ವೈ ಸಿ ಯನ್ನ ನೀವು ಏನಾದರೂ ಗ್ರಾಮೀಣ ಪ್ರದೇಶಗಳಲ್ಲಿ ವಾಸಿಸುತ್ತಾ ಇದ್ದರೆ ಗ್ರಾಮವನ್ನು ಕೇಂದ್ರಗಳಿಗೆ ಭೇಟಿ ನೀಡಬೇಕು ಅಥವಾ ನಗರ ಪ್ರದೇಶಗಳಲ್ಲಿ ವಾಸಿಸುತ್ತಾ ಇದ್ದರೆ ಕರ್ನಾಟಕ ಬಂದ್ ಇಲ್ಲವೇ ಬೆಂಗಳೂರು ಒನ್ ಕೇಂದ್ರಗಳಲ್ಲಿ ಈ ಕೆವೈಸಿಯನ್ನ ಮಾಡಿಸಬಹುದಾಗಿದೆ.

e-KYC ಮಾಡಿಸಲು ಬೇಕಾಗುವ ದಾಖಲೆಗಳು:

  • ಎಲ್ಲಾ ಸದಸ್ಯರ ಆಧಾರ್ ಕಾರ್ಡ್ 
  • ಮೊಬೈಲ್ ಸಂಖ್ಯೆ 
  • ಬಿಪಿಎಲ್ ಪಡಿತರ ಚೀಟಿ 

ಸ್ನೇಹಿತರೆ, ನೀವು ಆರು ತಿಂಗಳಿಗೆ ಅಥವಾ ಮೂರು ತಿಂಗಳಿಗೊಮ್ಮೆ ನಿಮ್ಮ ಒಂದು ಪಡಿತರ ಚೀಟಿಯ ಈ ಕೆವೈಸಿಯನ್ನ ಕಡ್ಡಾಯವಾಗಿ ಮಾಡಿಸಬೇಕಾಗುತ್ತದೆ ಈ ಕೆವೈಸಿಯನ್ನ ಮಾಡಿಸುವುದು ಏಕೆ ಎಂದರೆ ಪಡಿತರ ಚೀಟಿಯಲ್ಲಿರುವಂತಹ ಸದಸ್ಯರ ಧೃಡೀಕರಣಕ್ಕಾಗಿ ಈ ಕೆವೈಸಿ ಅನ್ನ ಮಾಡಿಸಲಾಗುತ್ತದೆ.

WhatsApp Group Join Now

Leave a Comment