Post Office Scheme: 10 ವರ್ಷ ಮೇಲ್ಪಟ್ಟ ಮಕ್ಕಳಿಗೆ ವಾರ್ಷಿಕವಾಗಿ 24,075 ರೂಪಾಯಿಗಳು!
ಎಲ್ಲರಿಗೂ ನಮಸ್ಕಾರ ನಿಮ್ಮ ಮನೆಯಲ್ಲಿ ಏನಾದರೂ ಹತ್ತು ವರ್ಷ ಮೇಲ್ಪಟ್ಟಂತಹ ಮಕ್ಕಳಿದ್ದರೆ ಅವರ ಒಂದು ಹೆಸರಿನಲ್ಲಿ ನೀವು ಪೋಸ್ಟ್ ಆಫೀಸ್ನಲ್ಲಿ ಖಾತೆಯನ್ನು ತರುವುದರ ಮೂಲಕ ಪ್ರತಿ ತಿಂಗಳು 700 ರೂಪಾಯಿಗಳ ಬಡ್ಡಿ ಪಡೆಯಬಹುದಾಗಿದೆ. ಯೋಜನೆ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ತಿಳಿಯಲು ಲೇಖನವನ್ನು ಕೊನೆತನಕ ಓದಿ.
10 ವರ್ಷ ಮೇಲ್ಪಟ್ಟ ಮಕ್ಕಳಿಗೆ ವಾರ್ಷಿಕವಾಗಿ 24,075 ರೂಪಾಯಿಗಳು!
ಈಗಿನ ಒಂದು ಸಮಯದಲ್ಲಿ ಹಣ ಹೂಡಿಕೆ ಮಾಡಿದರೆ ಬಡ್ಡಿ ದರ ತುಂಬಾ ಕಡಿಮೆಯಾಗಿದೆ ಇಂತಹ ಕಾಲದಲ್ಲಿ ಹಲವಾರು ಜನರು ತಮ್ಮ ಹಣವನ್ನು ಸುರಕ್ಷಿತವಾಗಿ ಹೂಡಿಕೆ ಮಾಡಲು ಬಯಸುತ್ತಾರೆ. ಇಂತಹ ಒಂದು ಸಂದರ್ಭದಲ್ಲಿ ಭಾರತೀಯ ಅಂಚೆ ಇಲಾಖೆಯು ಪೋಸ್ಟ್ ಆಫೀಸ್ ಮಾಸಿಕ ಆದಾಯ ಯೋಜನೆಯನ್ನು ಬಿಡುಗಡೆ ಮಾಡಿದ್ದು.
ಪಶು ಪಾಲನೆಗಾಗಿ ರೈತರಿಗೆ 2 ಲಕ್ಷ ಸಬ್ಸಿಡಿ! ಬೇಗ ಅರ್ಜಿ ಸಲ್ಲಿಸಿ!
ಹಣ ಹೂಡಿಕೆ ಮಾಡುವವರಿಗೆ ಇದೊಂದು ಅತ್ಯುತ್ತಮ ಆಯ್ಕೆಯಾಗಿದೆ. ಈ ಒಂದು ಯೋಜನೆಗೆ ಮುಖ್ಯ ಉದ್ದೇಶವನ್ನು ನಾವು ನೋಡುವುದಾದರೆ ನಿಯಮಿತ ಮಾಸಿಕ ಆದಾಯ ಹಾಗೂ ಹೂಡಿಕೆ ಮೇಲೆ ಶೇಕಡ 7.5 ರಷ್ಟು ಲಾಭವನ್ನು ನೀಡುವುದಾಗಿದೆ.
ಈ ಯೋಜನೆಯ ವೈಶಿಷ್ಟಗಳೇನು…?
ಪೋಸ್ಟ್ ಆಫೀಸ್ನ ಈ ಒಂದು ಯೋಜನೆಯು ನೀವು ಹೂಡಿಕೆ ಮಾಡಿದಂತಹ ಹಣಕ್ಕೆ ಪ್ರತಿ ತಿಂಗಳು ಮಾಸಿಕವಾಗಿ ಲಾಭವನ್ನು ನೀಡುತ್ತದೆ ಈ ಒಂದು ಯೋಜನೆಯ ಮುಖ್ಯ ವೈಶಿಷ್ಟ್ಯಗಳನ್ನ ನಾವು ನೋಡುವುದಾದರೆ.
- ಶೇಕಡ 7.4% ಬಡ್ಡಿದರ
- ಪ್ರತಿ ತಿಂಗಳು ಖಾತೆಗೆ ಹಣ ಜಮಾ
- ನೀವು ಮಾಡಿದ ಹೂಡಿಕೆಯ ಹಣಕ್ಕೆ ಭದ್ರತೆ ಸರಕಾರದ ಕಡೆಯಿಂದ
- ಈ ಒಂದು ಯೋಜನೆಯಲ್ಲಿ ರಿಸ್ಕ್ ತುಂಬಾ ಲೋ ಆಗಿರುತ್ತದೆ
ಎಷ್ಟು ಹಣವನ್ನು ಹೂಡಿಕೆ ಮಾಡಬಹುದಾಗಿದೆ…?
ನೀವೇನಾದರೂ ಜಂಟಿ ಖಾತೆಯನ್ನು ಪೋಸ್ಟ್ ಆಫೀಸ್ನಲ್ಲಿ ಈ ಒಂದು ಯೋಜನೆ ಮೂಲಕ ತೆರೆದರೆ 15 ಲಕ್ಷ ರೂಪಾಯಿಗಳವರೆಗೆ ಹೂಡಿಕೆಯನ್ನು ಮಾಡಬಹುದು ಆದರೆ ನೀವೇನಾದರೂ ಏಕೈಕ ಖಾತೆಯನ್ನು ಈ ಒಂದು ಯೋಜನೆ ಅಡಿಯಲ್ಲಿ ತೆಗೆದರೆ 9 ಲಕ್ಷ ರೂಪಾಯಿಗಳವರೆಗೆ ಹೂಡಿಕೆಯನ್ನು ಮಾಡಬಹುದಾಗಿದೆ.
ರೈತರಿಗೆ ಸಿಹಿ ಸುದ್ದಿ! ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆ ಅಡಿಯಲ್ಲಿ ಬೆಳೆ ನಷ್ಟಕ್ಕೆ ಧನಸಹಾಯ!
10 ಲಕ್ಷ ರೂಪಾಯಿಗಳನ್ನು ಈ ಒಂದು ಯೋಜನೆಯಲ್ಲಿ ಹೂಡಿಕೆ ಮಾಡಿದರೆ ನಿಮಗೆ ಸುಮಾರು 6,000 ರೂಪಾಯಿಗಳಷ್ಟು ಲಾಭವಾಗುತ್ತದೆ ಮಾಸಿಕವಾಗಿ.
ಈ ಯೋಜನೆಗೆ ಯಾರು ಅರ್ಜಿ ಸಲ್ಲಿಸಬಹುದು…?
- ಅರ್ಜಿ ಸಲ್ಲಿಸಲು ಭಾರತದ ಕಾಯಂ ನಿವಾಸಿಯಾಗಿರಬೇಕು ಜೊತೆಗೆ ಭಾರತೀಯ ನಾಗರಿಕನಾಗಿರಬೇಕು
- ಅರ್ಜಿ ಸಲ್ಲಿಸು ಅರ್ಜಿದಾರನ ಕನಿಷ್ಠ ವಯಸ್ಸು ಹತ್ತು ವರ್ಷಗಳು
- ಬೇರೆ ದೇಶದ ಜನರು ಈ ಯೋಜನೆಗೆ ಅರ್ಹತೆ ಹೊಂದಿರುವುದಿಲ್ಲ
ಬೇಕಾಗುವ ದಾಖಲೆಗಳು
- ಆಧಾರ್ ಕಾರ್ಡ್
- ತಂದೆ ಅಥವಾ ತಾಯಿಯ ಪ್ಯಾನ್ ಕಾರ್ಡ್
- ಪಾಸ್ಪೋರ್ಟ್ ಸೈಜ್ ಫೋಟೋ
- ವಿಳಾಸದ ಪ್ರಮಾಣ ಪತ್ರ
ಈ ಯೋಜನೆಯಲ್ಲಿ ಖಾತೆ ತೆರೆಯುವುದು ಹೇಗೆ…?
ನೀವೇನಾದರೂ ಈ ಒಂದು ಯೋಜನೆಯಲ್ಲಿ ಖಾತೆಯನ್ನು ತೆರೆಯಲು ಬಯಸಿದರೆ ನೀವು ನಿಮ್ಮ ಹತ್ತಿರದ ಪೋಸ್ಟ್ ಆಫೀಸ್ಗೆ ಭೇಟಿ ನೀಡಿ ಅಗತ್ಯ ಇರುವ ದಾಖಲೆಗಳನ್ನು ನೀಡಿ ಅರ್ಜಿ ಫಾರಂ ಅನ್ನ ತುಂಬುವುದರ ಮೂಲಕ ನೀವು ಈ ಯೋಜನೆಯ ಖಾತೆಯನ್ನು ತೆರೆಯಬಹುದು.
ಈ ಯೋಜನೆಯಿಂದಾಗುವ ಲಾಭಗಳು
ಈ ಒಂದು ಯೋಜನೆಯಲ್ಲಿ ಹಣವನ್ನು ಹೂಡಿಕೆ ಮಾಡಿದರೆ ನಿಮಗೆ ಲಾಭಗಳೆ ಜಾಸ್ತಿ ಅದು ಹೇಗೆ ಎಂದು ನೋಡುವುದಾದರೆ ಉದಾಹರಣೆಗೆ ನೀವು 1,50 ಲಕ್ಷ ರೂಪಾಯಿಗಳನ್ನು ಹೂಡಿಕೆ ಮಾಡಿದರೆ ನಿಮಗೆ 780 ರೂಪಾಯಿಗಳು ಮಾಜಿಕ ಬಡ್ಡಿಯಾಗಿ ಸೇರುತ್ತದೆ.
ಇಲ್ಲವೇ ನೀವು 5 ಲಕ್ಷ ರೂಪಾಯಿಗಳನ್ನು ಹೂಡಿಕೆ ಮಾಡಿದರೆ ಮಾಸಿಕವಾಗಿ ನಿಮಗೆ 3000 ಗಳ ಬಡ್ಡಿ ದೊರೆಯುತ್ತದೆ ಅದರಂತೆ ನೀವೇನಾದರೂ 9 ಲಕ್ಷಗಳವರೆಗೆ ಹೂಡಿಕೆ ಮಾಡಿದರೆ ಪ್ರತಿ ತಿಂಗಳೂ ನಿಮಗೆ 5,600 ಗಳ ಬಡ್ಡಿ ದೊರೆಯುತ್ತದೆ.