PM Suryghar Yojana: ಪ್ರಧಾನ ಮಂತ್ರಿ ಸೂರ್ಯ ಘರ್ ಯೋಜನೆ! ಉಚಿತ ಸೌರಶಕ್ತಿ ಈಗ ನಿಮ್ಮ ಮನೆಯಲ್ಲಿ ಉತ್ಪಾದಿಸಬಹುದು!

PM Suryghar Yojana: ಪ್ರಧಾನ ಮಂತ್ರಿ ಸೂರ್ಯ ಘರ್ ಯೋಜನೆ!

ಎಲ್ಲರಿಗೂ ನಮಸ್ಕಾರ ಪ್ರಧಾನಮಂತ್ರಿ ಸೂರ್ಯ ಗ್ರಹ ಯೋಜನೆ ಅಡಿಯಲ್ಲಿ ಸೌರಶಕ್ತಿಯನ್ನು ಉತ್ಪಾದಿಸಲು ಸುಮಾರು 80000 ವರೆಗೆ ಸಬ್ಸಿಡಿಯನ್ನು ಸೌರ ಪ್ಯಾನಲ್ ಪಡೆಯಲು ನೀಡಲಾಗುತ್ತಿದೆ ಈ ಯೋಜನೆ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ತಿಳಿಯಬೇಕಾದರೆ ಈ ಒಂದು ಲೇಖನ ಏನಿದೆ ನೋಡಿ ಇದನ್ನು ಕೊನೆತನಕ ಓದಿ.

PM Suryghar Yojana

ನಮ್ಮ ಒಂದು ಕೇಂದ್ರ ಸರ್ಕಾರವು ಪರಿಸರಸ್ನೇಹಿ ಹಾಗೂ ಶಾಶ್ವತ ವಿದ್ಯುತ್ ಶಕ್ತಿಗೆ ಭಾರತದಲ್ಲಿ ಹೆಚ್ಚಿನ ಒತ್ತನ್ನು ನೀಡಲಾಗಿದೆ. ಇದರ ಅನ್ವಯ ಪ್ರಧಾನಮಂತ್ರಿ ಸೂರ್ಯ ಗ್ರಹ ಯೋಜನೆ ಅಡಿಯಲ್ಲಿ ಉಚಿತ ಸೌರಶಕ್ತಿಯನ್ನು ಉತ್ಪಾದಿಸಲು ಸಬ್ಸಿಡಿಯನ್ನು ನೀಡಲಾಗುತ್ತಿದೆ. 

ಆಟೋ ಮತ್ತು ಕಾರು ಖರೀದಿಗೆ 3 ಲಕ್ಷ ರೂಪಾಯಿಗಳವರೆಗೆ ಸಬ್ಸಿಡಿ! ರಾಜ್ಯ ಸರಕಾರದ ಬಂಪರ್ ಯೋಜನೆ!

ಈ ಒಂದು ಯೋಜನೆಯು ಸಾಮಾನ್ಯ ಗೃಹ ಮಾಲೀಕರಿಗೆ ಉಚಿತ ಅಥವಾ ಭಾರಿ ಸಬ್ಸಿಡಿ ಸಹಿತ ಸೌರಶಕ್ತಿಯನ್ನು ಉತ್ಪಾದಿಸಲು ಸಬ್ಸಿಡಿಯನ್ನು ನೀಡಿ ವಿದ್ಯುತ್ ಬಿಲ್ ಕಡಿತಗೊಳಿಸುವ ನಿಟ್ಟಿನಲ್ಲಿ ನಿರ್ವಹಿಸಲಾಗಿದೆ. 

ಈ ಯೋಜನೆಯ ಮುಖ್ಯ ಉದ್ದೇಶ 

ಈ ಒಂದು ಯೋಜನೆಯ ಮುಖ್ಯ ಉದ್ದೇಶವನ್ನು ನೋಡುವುದಾದರೆ ದೇಶದ ವಿದ್ಯುತ್ ಬಿಲ್ಲಗಳನ್ನು ಕಡಿಮೆ ಮಾಡಿ ಅವಕಾಶ ಬಹುದಾದ ಪೆಟ್ಟಿಗೆ ಉತ್ತೇಜನ ನೀಡಿ ಊರ ಶಕ್ತಿಯ ಬಳಕೆಯ ಸಾಮಾನ್ಯ ಜನರ ಮಲಗು ಲಭ್ಯವನ್ನು ನಿರೂಪಿಸುವುದು ಒಂದು ಕೋಟಿ ಮನೆಗಳಲ್ಲಿ ಸೌರ ಪಾನ್ ಸ್ಥಾಪನೆ ಮಾಡುವಂತಹ ಗುರಿಯನ್ನು ಈ ಒಂದು ಯೋಜನೆ ಹೊಂದಿದೆ. 

ರೈತರಿಗೆ ಸಿಹಿ ಸುದ್ದಿ! ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆ ಅಡಿಯಲ್ಲಿ ಬೆಳೆ ನಷ್ಟಕ್ಕೆ ಧನಸಹಾಯ!

ಈ ಯೋಜನೆಯ ಸಬ್ಸಿಡಿಯ ಮೊತ್ತ 

ಅರ್ಜಿ ಸಲ್ಲಿಸಿ, ನೀವೇನು ಆದರೂ ಆಯ್ಕೆಯಾದರೆ, ನಿಮಗೆ 30,000 ಗಳಿಂದ 80000 ಗಳ ವರೆಗೆ ಸಬ್ಸಿಡಿ ನೀಡಲಾಗುತ್ತದೆ.

ವಿದ್ಯುತ್ ಸಾಮರ್ಥ್ಯ 

ಪ್ರಧಾನಮಂತ್ರಿ ಸೂರ್ಯ ಗ್ರಹ ಯೋಜನೆಯಲ್ಲಿ ನೀವು ನಿಮ್ಮ ಮನೆಯ ಮೇಲೆ ಸೌರ ಚಾನಲ್ ಅನ್ನ ಅಳವಡಿಸಿದರೆ 1kw ನಷ್ಟು ವಿದ್ಯುತ್ ಅನ್ನ ಉತ್ಪಾದಿಸಬಹುದಾಗಿದೆ.

ಈ ಯೋಜನೆಯ ಲಾಭಗಳೇನು? 

  • ನಿಮ್ಮ ವಿದ್ಯುತ್ ಬಿಲ್ ಶೂನ್ಯ ಗೊಳಿಸಬಹುದು 
  • ಉಚಿತ ವಿದ್ಯುತ್ ಉತ್ಪಾದನೆ ಮೂಲಕ ತಿಂಗಳಿಗೆ ರೂ.2000 ಗಳ ವರೆಗೆ ಉಳಿತಾಯ ಮಾಡಬಹುದಾಗಿದೆ 
  • ಅಧಿಕಾರಿಯ ಬದಲಾಗಿ ನೇರವಾಗಿ ಸರಕಾರದಿಂದ ಸಬ್ಸಿಡಿಯನ್ನು ಪಡೆಯುವಂತಹ ವ್ಯವಸ್ಥೆಯನ್ನು ಪಡೆಯಬಹುದು 
  • ಬೆಳಕು ಮೂಲಕ ಸಾಲ ಸೌಲಭ್ಯವನ್ನು ಕೂಡ ಪಡೆಯಬಹುದಾಗಿದೆ 

ಅರ್ಜಿ ಸಲ್ಲಿಸುವ ವಿಧಾನ 

ಈ ಯೋಜನೆ ಅಧಿಕೃತ ವೆಬ್ ಸೈಟಿಗೆ ಭೇಟಿ ನೀಡಿ ಆನ್ಲೈನ್ ಮುಖಾಂತರ ಸುಲಭವಾಗಿ ಅರ್ಜಿಯನ್ನು ಸಲ್ಲಿಸಬಹುದು. 

ಅರ್ಜಿ ಲಿಂಕ್ 

WhatsApp Group Join Now

Leave a Comment