PM Kisan Amount: ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಕಡೆಯಿಂದ ರೈತರಿಗೆ 20ನೇ ಕಂತಿನ ಹಣವನ್ನು ಈ ವಾರ ಜಮಾ ಮಾಡುವಂತಹ ಸಿದ್ಧತೆ ನಡೆದಿದ್ದು, ಈ ಕುರಿತಾದಂತಹ ಸಂಪೂರ್ಣವಾದ ಮಾಹಿತಿ ಈ ಕೆಳಗಡೆ ನೀಡಲಾಗಿದೆ ನೋಡಿ.
ದೇಶದಲ್ಲಿರುವಂತಹ ಸಣ್ಣ ರೈತರಿಗೆ ಆರ್ಥಿಕ ನೆರವನ್ನು ನೀಡುವಂತಹ ಮುಖ್ಯವಾದ ಉದ್ದೇಶದಿಂದ ಕೇಂದ್ರ ಸರ್ಕಾರದಿಂದ ಈ ಯೋಜನೆಯನ್ನು ಜಾರಿಗೆ ತಂದಿದ್ದು ಇದೀಗ 20ನೇ ಕಂತಿನ ಹಣವನ್ನು ರೈತರಿಗೆ ಜಮಾ ಮಾಡುವಂತಹ ಸಂದರ್ಭದಲ್ಲಿದೆ. ಇದೇ ವಾರದಲ್ಲಿ ರೈತರಿಗೆ 2000 ಹಣ ಜಮಾ ಆಗಲಿದೆ ಎಂಬ ಮಾಹಿತಿ ತಿಳಿದು ಬಂದಿದೆ.
10ನೇ ಹಾಗೂ 12ನೇ ತರಗತಿಯ ವಿದ್ಯಾರ್ಥಿಗಳಿಗೆ 40,000 ಸ್ಕಾಲರ್ಶಿಪ್! ಬೇಗ ಅರ್ಜಿ ಸಲ್ಲಿಸಿ!
ನಿಮಗೆಲ್ಲ ಗೊತ್ತಿರುವ ಹಾಗೆ ಪ್ರತಿ ವರ್ಷ 6,000 ನಗದು ಹಣವನ್ನು ರೈತರಿಗೆ ಮೂರು ಕಂತಿನ ರೂಪದಲ್ಲಿ (PM Kisan Amount) ನೀಡಲಾಗುತ್ತದೆ. ಪ್ರತಿ ನಾಲ್ಕು ತಿಂಗಳಿಗೊಮ್ಮೆ 2000 ಹಣವನ್ನು ರೈತರಿಗೆ ಜಮಾ ಮಾಡಲಾಗುತ್ತದೆ. ಏಪ್ರಿಲ್ ಆಗಸ್ಟ್ ಮತ್ತು ಡಿಸೆಂಬರ್ ತಿಂಗಳ ಆಸುಪಾಸಿನಲ್ಲಿ ರೂ.2000 ಮಾಡಲಾಗುತ್ತದೆ.
PM Kisan Amount – 20ನೇ ಕಂತಿನ ಹಣ ಜಮಾ?
ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 20ನೇ ಕಂತಿನ ಹಣ ಇದೀಗ ಬಿಡುಗಡೆ ಆಗಲು ಸಿದ್ಧತೆಯನ್ನು ಮಾಡಿಕೊಂಡಿದ್ದು 19ನೇ ಕಂತಿನ ಹಣವನ್ನು 2025ನೇ ವರ್ಷದ ಫೆಬ್ರವರಿಯಲ್ಲಿ ಬಿಡುಗಡೆ ಮಾಡಲಾಗಿದ್ದು ನಿಮಗೆಲ್ಲ ಗೊತ್ತೇ ಇದೆ.
ತಿಳಿದು ಬಂದಿರುವ ಮಾಹಿತಿಯ ಪ್ರಕಾರ ಕೇಂದ್ರ ಕೃಷಿ ಹಾಗೂ ರೈತ ಕಲ್ಯಾಣ ಸಚಿವಾಲಯದ ಮೂಲಕ ತಿಳಿದು ಬಂದಿರುವುದೇನೆಂದರೆ 20ನೇ ಕಂತಿನ ಹಣವನ್ನು ಜೂನ್ ತಿಂಗಳ ಕೊನೆಯ ವಾರದಲ್ಲಿ ಅಂದರೆ ಇದೇ ವಾರದಲ್ಲಿ ಹಣವನ್ನು ಬಿಡುಗಡೆ ಮಾಡುವಂತಹ ಸಾಧ್ಯತೆ ಇದೆ ಹಣ ಬಿಡುಗಡೆಯ ನಂತರ ರೈತರು ತಮ್ಮ ಬ್ಯಾಂಕ್ ಖಾತೆಯನ್ನು ಪರಿಶೀಲಿಸಿಕೊಳ್ಳಬಹುದಾಗಿದೆ.
ಹಣ ಚೆಕ್ ಮಾಡಿಕೊಳ್ಳುವುದು ಹೇಗೆ?
ಪ್ರಧಾನಮಂತ್ರಿ ಕಿಸಾನ್ ಯೋಜನೆಯ ಹಣವನ್ನು ಚೆಕ್ ಮಾಡಿ ಕೊಳ್ಳಬೇಕೆಂದರೆ ಪ್ರಧಾನಮಂತ್ರಿ ಕಿಸನ್ ಯೋಜನೆಯ ಅಧಿಕೃತ ಜಾಲತಾಣವನ್ನು ಭೇಟಿ ನೀಡಿ ಫಲಾನುಭವಿ ಸ್ಥಿತಿಯನ್ನು ಆಯ್ಕೆ ಮಾಡಿಕೊಳ್ಳಿ ಅದರಲ್ಲಿ ಹಣವನ್ನು ಚೆಕ್ ಮಾಡಿಕೊಳ್ಳಬಹುದಾಗಿದೆ.
ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆ ಅಡಿಯಲ್ಲಿ ಬೆಳೆ ನಷ್ಟಕ್ಕೆ ಧನಸಹಾಯ!
ನೀವೇನಾದರೂ ಈಕೆ ವೈ ಸಿ ಸಂಪೂರ್ಣವಾಗಿ ಪೂರ್ಣಗೊಳಿಸಿಲ್ಲ ಅಂದರೆ ನಿಮ್ಮ ಖಾತೆಗೆ ಹಣ ಜಮಾ ಆಗುವುದು ಮಾತ್ರ ಸಂಶಯ. ಹಾಗಾಗಿ ಈ-ಕೆವೈಸಿ ಪೂರ್ಣಗೊಳಿಸಲು ನಿಮ್ಮ ಹತ್ತಿರವಿರುವಂತಹ ಆನ್ಲೈನ್ ಯಾವ ಕೇಂದ್ರಗಳಿಗೆ ಭೇಟಿ ನೀಡಿ.
ಇದೇ ತರಹದ ದಿನನಿತ್ಯವ ಸುದ್ದಿಗಳನ್ನು ನೀವು ಓದಬೇಕೆಂದರೆ, ಕನ್ನಡ ಶಿಕ್ಷಣ ಜಾಲತಾಣದಲ್ಲಿ ದಿನನಿತ್ಯವೂ ಕೂಡ ಭೇಟಿ ನೀಡಬಹುದಾಗಿದೆ.