Phone Pay News:ಫೋನ್ ಪೇ ನಲಿ ಹಣ ಕಳಿಸೋಕೆ ಯಾವುದೇ ಶುಲ್ಕವನ್ನು ನೀಡುವಂತಿಲ್ಲ!
ನಮಸ್ಕಾರ ಎಲ್ಲರಿಗೂ, ನಾಡಿನ ನನ್ನ ಎಲ್ಲ ಪ್ರೀತಿಯ ಜನತೆಗೆ ಫೋನ್ ಪೇ ನಲ್ಲಿ ಹಣವನ್ನು ಕಳುಹಿಸಲು ಇದೀಗ ಯಾವುದೇ ರೀತಿಯ ಸುಲಭವನ್ನು ಹೇಳುವಂತಿಲ್ಲ ಇದರಿಂದ ಕಂಪನಿ ಗೆ ಹೇಗೆ ಲಾಭವಾಗುತ್ತದೆ ಎಂಬುದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನೀವು ತಿಳಿಯಬೇಕಾದರೆ ಈ ಒಂದು ಲೇಖನವನ್ನು ಕೊನೆತನಕ ಓದಿ.
Phone Pay News
ನೀವು ಇದೀಗ ಫೋನ್(Phone Pay News)ಪೇ ಮೂಲಕ ಯಾರಿಗಾದರೂ ಹಣವನ್ನು ಕಳಿಸಿದರೆ ಯಾವುದೇ ರೀತಿಯ ಶುಲ್ಕವನ್ನು ನೀಡುವಂತಿಲ್ಲ ಆದರೆ ಇದರಿಂದ ಕಂಪನಿಗೆ ನಷ್ಟವಾಗುವುದಿಲ್ಲವೇ ಈ ರೀತಿಯಾಗಿ ಯಾವುದೇ ಶುಲ್ಕವನ್ನು ವಿಧಿಸದೆ ಇದ್ದರೆ ಅಪ್ಲಿಕೇಶನ್ ಕಂಪನಿಗೆ ಯಾವ ರೀತಿಯಲ್ಲಿ ಲಾಭ ದೊರೆಯುತ್ತದೆ? ಎಂಬ ಪ್ರಶ್ನೆ ನಮ್ಮೆಲ್ಲರಿಗೂ ಕಾಣುತ್ತದೆ ಇದಕ್ಕೆ ಉತ್ತರವಾಗಿ ಫೋನ್ ಪೇ ಕೆಲವು ಮಾಹಿತಿಗಳನ್ನು ನೀಡಿದೆ.
ಹತ್ತನೇ ತರಗತಿ ಪರೀಕ್ಷೆ 3 ರ ವೇಳಾಪಟ್ಟಿ ಬಿಡುಗಡೆ!
ಡಿಜಿಟಲ್ ಪೇಮೆಂಟ್ ಗಳು ಈಗಿನ ಸಮಯದಲ್ಲಿ ಭಾರತೀಯರು ಬಯಸುತ್ತಿರುವಂತಹ ಪ್ರತಿದಿನದ ಮುಖ್ಯ ಅಭ್ಯಾಸವಾಗಿದೆ ಎಂದು ಹೇಳಿದರೆ ತಪ್ಪಾಗಲಾರದು ಏಕೆಂದರೆ ಯಾವುದೇ ಸಣ್ಣ ಅಂಗಡಿಗಳಲ್ಲಿ ಕೇವಲ ಹತ್ತು ರೂಪಾಯಿಯ ವಸ್ತುವನ್ನು ಖರೀದಿಸಿದರು ಕೂಡ ಈ ಫೋನ್ ಪೇ ಬಳಸುತ್ತಾರೆ.
ಈ ತಪ್ಪು ಮಾಡಿದರೆ ಸಿಗಲ್ಲ ಗೃಹಲಕ್ಷ್ಮಿ ಹಣ! ಪಟ್ಟಿಯಿಂದ ಹೆಸರೇ ರದ್ದು!
ಅಷ್ಟರಮಟ್ಟಿಗೆ ಈ ಒಂದು ಫೋನ್ ಪೇ ಏನಿದೆ ಭಾರತದಲ್ಲಿ ಮನ್ನಣೆಯನ್ನ ಪಡೆದಿದೆ ಇದೀಗ ಈ ಒಂದು ಫೋನ್ ಪೇ ಮೂಲಕ ಯಾರಿಗೆ ಹಣವನ್ನು ಕಳಿಸಬೇಕಾದರೆ ಯಾವುದೇ ರೀತಿಯ ಶುಲ್ಕವನ್ನು ನೀಡುವಂತಿಲ್ಲ. ಇದನ್ನ ಕುದ್ದು ಫೋನ್ ಪೇ ತಿಳಿಸಿರುತ್ತದೆ.
ಹಾಗಿದ್ದರೆ ಫೋನ್ ಪೇಗೆ ಯಾವ ರೀತಿಯಲ್ಲಿ ಲಾಭವಾಗುತ್ತದೆ ಎಂಬುದರ ಬಗ್ಗೆ ತಿಳಿಯೋಣ ಬನ್ನಿ.
ಮೊಬೈಲ್ ರೀಚಾರ್ಜ್ ಗಳು ಬಿಲ್ ಪೇಮೆಂಟ್ ಗಳ ಶುಲ್ಕ
ನಾವು ಮೊಬೈಲ್ ರೀಚಾರ್ಜ್ ಗಳನ್ನು ಎಲೆಕ್ಟ್ರಿಸಿಟಿ ಬಿಲ್ಲುಗಳನ್ನು ಡಿಟಿಎಚ್ ರಿಚಾರ್ಜ್ ಹಾಗೂ ಗ್ಯಾಸ್ ಬ್ರಾಡ್ ಬ್ಯಾಂಡ್ ಮೊದಲದಂತಹ ಸೇವೆಗಳಿಗೆ ಪಾವತಿಸಲು ಈ ಒಂದು ಫೋನ್ ಪೇಯನ್ನು ಬಳಸುತ್ತೇವೆ. ಇಂತಹ ಸಮಯದಲ್ಲಿ ಫೋನ್ ಪೇ ಎನಿದೆ ನೋಡಿ ಟೆಲಿಕಾಂ ಕಂಪನಿ ಗಳಿಂದ ಇಲ್ಲವೇ ಸೇವೆಯನ್ನು ಒದಗಿಸುತ್ತುವಂತಹ ಕಂಪನಿಗಳಿಂದ ಕಮಿಷನ್ ಪಡೆಯುತ್ತವೆ ಇದರಿಂದ ಸಣ್ಣಮಟ್ಟಿಗೆ ಆದಾಯವನ್ನು ಫೋನ್ ಮಾಡುತ್ತದೆ.
ವ್ಯಾಲೆಟ್ ನಲ್ಲಿ ಇರುವ ಹಣದ ಮೇಲೆ ಆದರ ಮೇಲೆ ಲಾಭ
ಹೌದು ಸ್ನೇಹಿತರೆ, ನೀವೇನಾದರೂ ಫೋನ್ ಪೇ ನಲ್ಲಿ ಡಿಜಿಟಲ್ ವಾಲೆಟ್ ನಲ್ಲಿ ಹಣವನ್ನು ಇಟ್ಟಿದ್ದಾರೆ ಫೋನ್ ಪೇ ಅದನ್ನ ಅಷ್ಟೇ ಇಟ್ಟುಕೊಳ್ಳದೆ ಅವುಗಳನ್ನು ಸ್ವಲ್ಪಕಾಲದ ಬಂಡವಾಳವಾಗಿ ಇಟ್ಟು ಬಡ್ಡಿ ಪಡೆಯುತ್ತದೆ.
ಇದಾಗಿದೆ ಫೋನ್ ಪೇ ನ ಮೂಲ ಆದಾಯ ಯಾವುದೇ ಶುಲ್ಕವನ್ನು ವಿಧಿಸದೆ ಈ ರೀತಿಯಲ್ಲಿ ಆದಾಯವನ್ನು ಪಡೆದುಕೊಳ್ಳುತ್ತದೆ.