Pan Card: ಪ್ಯಾನ್ ಕಾರ್ಡ್ ಮಾಡಿಸಲು ಕಠಿಣ ರೂಲ್ಸ್!
ಎಲ್ಲರಿಗೂ ನಮಸ್ಕಾರ ಇವತ್ತಿನ ಒಂದು ಲೇಖನದ ಮೂಲಕ ಹೊಸ ಪ್ಯಾನ್ ಕಾರ್ಡ್ ಮಾಡಿಸಲು ನಮ್ಮ ಒಂದು ಕೇಂದ್ರ ಸರ್ಕಾರವು ದಕ್ಷಿಣವಾದಂತಹ ನಿಯಮಗಳನ್ನು ಜಾರಿ ಮಾಡಿದೆ ಆ ನಿಯಮಗಳು ಏನು ಎಂಬುದರ ಬಗ್ಗೆ ಸಂಪೂರ್ಣವಾದಂತ ಮಾಹಿತಿಯನ್ನು ತಿಳಿಯಬೇಕಾದರೆ ತಾವುಗಳು ಈ ಒಂದು ಲೇಖನವನ್ನು ಓದಿ.
ಪ್ಯಾನ್ ಕಾರ್ಡ್ ಮಾಡಿಸಲು ಕಠಿಣ ರೂಲ್ಸ್!
ಹೊಸ ಪ್ಯಾನ್ ಕಾರ್ಡಿಗಾಗಿ ಅರ್ಜಿ ಸಲ್ಲಿಸಲು ಇದೀಗ ಹೊಸ ಹೊಸ ಕಠಿಣ ಪಾಲಿಸಬೇಕಾಗುತ್ತದೆ ಅಂದಾಗ ಮಾತ್ರ ನಿಮಗೆ ಹೊಸ ಫ್ಯಾನ್ ಕಾಡಿಗೆ ಅರ್ಜಿ ಸಲ್ಲಿಸಲು ಅವಕಾಶ ದೊರೆಯುತ್ತದೆ.
ಹೊಸ ಪ್ಯಾನ್ ಕಾರ್ಡ್ ಮಾಡಿಸಲು ಜುಲೈ 1ರಿಂದ ಆಧಾರ್ ಕಾರ್ಡ್ ದೃಢೀಕರಣ ಕಡ್ಡಾಯವಾಗಿದೆ ಜೊತೆಗೆ ಮೊದಲು ಯಾರು ಪ್ಯಾನ್ ಕಾರ್ಡ್ ಮಾಡಿಸುತಿದ್ದೀರೋ ಅವರಿಗೆಲ್ಲ ಈ ನಿಯಮಗಳು ಅನ್ವಯ ಆಗಲಿದೆ.
ಪ್ಯಾನ್ ಕಾರ್ಡ್ ಮಾಡಿಸಲು ಹೊಸ ರೂಲ್ಸ್…!
ಹೌದು ಸ್ನೇಹಿತರೆ ಪ್ಯಾನ್ ಕಾರ್ಡ್ ಮಾಡಿಸಲು ಕೇಂದ್ರ ಸರ್ಕಾರ ಹೊಸ ರೂಲ್ಸ್ ಬಿಡುಗಡೆ ಮಾಡಿದೆ ಅದು ಏನೆಂದರೆ ತೆರಿಗೆ ಮರಿ ಮಾಚಿಕೆ ಅಂದರೆ ಇದು ಕಾನೂನು ಕಡಿವಾಣ ಕ್ರಮ ಆಗಿದೆ.
ದೇಶದಲ್ಲಿ ಹಲವಾರು ಪ್ರಕರಣಗಳಲ್ಲಿ ಒಬ್ಬರಿಗೆ ಹಲವಾರು ಫ್ಯಾನ್ಗಳನ್ನು ನೀಡಲಾಗಿದೆ ಪ್ಯಾನ್ ಕಾರ್ಡ್ ಏನಿದೆ ಇದನ್ನು ಜಿಎಸ್‌ಟಿ, ನೋಂದಣಿ ಮಾಡಿಸಿಕೊಳ್ಳಲು ಬಳಸಲಾಗುತ್ತದೆ ಎಂದು ವರದಿ ಆಗಿರುತ್ತದೆ. 2018 ಮಾರ್ಚ್ ತಿಂಗಳಲ್ಲಿ ಭಾರತದಲ್ಲಿ ಸುಮಾರು 75 ಕೋಟಿ ಪಾನ್ ಕಾರ್ಡ್ ಗಳು ಇದ್ದು ಅದರಲ್ಲಿ 60 ಕೋಟೆ ಜನರ ಫ್ಯಾನ್ ಕಾಡಿಗೆ ಆಧಾರ್ ಕಾರ್ಡ್ ಲಿಂಕ್ ಆಗಿರುತ್ತದೆ ಉಳಿದವರು ಯಾರು ಕೂಡ ಡ್ಯಾಮ್ ಕಾಡಿಗೆ ಆಧಾರ್ ಲಿಂಕ್ ಮಾಡಿಲ್ಲ ಇರುವುದು ಕೇಂದ್ರ ಸರಕಾರ ಗಮನಕ್ಕೆ ಬಂದಿದೆ.
ಪ್ಯಾನ್ ಕಾರ್ಡ್ ಗೆ ಆಧಾರ್ ಕಾರ್ಡ್ ಲಿಂಕ್ ಮಾಡಿಸಲು ಕೊನೆ ದಿನಾಂಕ…?
ಹೌದು ಸ್ನೇಹಿತರೆ ನೀವು ಪ್ಯಾನ್ ಕಾರ್ಡಿಗೆ ನಿಮ್ಮ ಒಂದು ಆಧಾರ್ ಕಾರ್ಡನ್ನು ಲಿಂಕ್ ಮಾಡಿಸಬೇಕಾಗುತ್ತದೆ ಲಿಂಕ್ ಮಾಡಿಸಲು ಡಿಸೆಂಬರ್ 31 ಅವಕಾಶವನ್ನು ನೀಡಲಾಗಿರುತ್ತದೆ ಇನ್ನು ಯಾರು ಫ್ಯಾನ್ ಗಾಡಿಗೆ ಆಧಾರ್ ಕಾರ್ಡ್ ಲಿಂಕ್ ಮಾಡಿಸಿಲ್ಲವೋ ಬೇಗ ಹೋಗಿ ಮಾಡಿಸಿಕೊಳ್ಳಿ.