New Ration Card 2025:ಹೊಸ ರೇಷನ್ ಕಾರ್ಡ್ ಅರ್ಜಿ ಆರಂಭ? ರಾಜ್ಯ ಸರ್ಕಾರದ ಮಹತ್ವದ ಪ್ರಕಟಣೆ!

New Ration Card 2025:ಹೊಸ ರೇಷನ್ ಕಾರ್ಡ್ ಅರ್ಜಿ ಆರಂಭ? ರಾಜ್ಯ ಸರ್ಕಾರದ ಮಹತ್ವದ ಪ್ರಕಟಣೆ!

ಎಲ್ಲರಿಗೂ ನಮಸ್ಕಾರ, ಒಂದು ಲೇಖನದಲ್ಲಿ ಹೊಸ ರೇಷನ್ ಕಾರ್ಡ್ ಗಳ ಅರ್ಜಿಯ ಬಗ್ಗೆ ನಮ್ಮ ಒಂದು ರಾಜ್ಯ ಸರ್ಕಾರವು ಒಂದು ಮಹತ್ವವಾದ ಪ್ರಕಟಣೆಯನ್ನು ಮಾಡಿರುತ್ತದೆ ಈ ಒಂದು ಪ್ರಕಟಣೆಯ ಬಗ್ಗೆ ನೀವೇನಾದರೂ ಮಾಹಿತಿಯನ್ನು ತಿಳಿಯಲು ಬಯಸಿದರೆ ಲೇಖನವನ್ನ ಕೊನೆಯ ತನಕ ಓದಿ. 

ಹತ್ತನೇ ತರಗತಿ ಪರೀಕ್ಷೆ 3 ರ ವೇಳಾಪಟ್ಟಿ ಬಿಡುಗಡೆ!

New Ration Card 2025:ಹೊಸ ರೇಷನ್ ಕಾರ್ಡ್ ಅರ್ಜಿ ಆರಂಭ? ರಾಜ್ಯ ಸರ್ಕಾರದ ಮಹತ್ವದ ಪ್ರಕಟಣೆ!

ನಮ್ಮ ಒಂದು ಕರ್ನಾಟಕ ಸರ್ಕಾರವು 2025ರಲ್ಲಿ ಬಿಪಿಎಲ್ ಪಡಿತರ ಚೀಟಿಗೆ(New Ration Card 2025)ಅರ್ಜಿಯನ್ನ ಬಿಡುವಂತಹ ಯೋಜನೆಯನ್ನು ನಡೆಸಿದೆ. ಈ ಒಂದು ಅರ್ಜಿ ಸಲ್ಲಿಸುವಂತಹ ಅವಕಾಶವನ್ನು ಆಹಾರ ಇಲಾಖೆಯ ಅಧಿಕೃತ ವೆಬ್ಸೈಟ್ನಲ್ಲಿ ಬಿಡಲಾಗುತ್ತದೆ. 

ರಾಜ್ಯದಲ್ಲಿ 13,000 ಶಿಕ್ಷಕರ ನೇಮಕಾತಿಗೆ ಅಧಿಸೂಚನೆ! ಇಲ್ಲಿದೆ ಇದರ ಬಗ್ಗೆ ಮಾಹಿತಿ!

ಇನ್ನು ಹತ್ತು ದಿನಗಳಲ್ಲಿ ಹೊಸ ಪಡಿತರ ಚೀಟಿಗೆ ಅರ್ಜಿಗಳನ್ನು ಬಿಡುವಂತಹ ಒಂದು ಮಹತ್ವದ ಸೂಚನೆಯನ್ನು ನಮ್ಮ ಒಂದು ರಾಜ್ಯ ಸರ್ಕಾರವು ನೀಡಿರುತ್ತದೆ ಅದರಂತೆ ಹೊಸ ಪಡಿತರ ಚೀಟಿಗೆ ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆಗಳು ಏನು ಬೇಕಾಗುವ ದಾಖಲೆಗಳು ಯಾವ್ಯಾವು ಕೆಳಗೆ ಸಂಪೂರ್ಣವಾಗಿ ಮಾಹಿತಿಯನ್ನು ನೀಡಲಾಗಿದೆ. 

ಅರ್ಜಿ ಸಲ್ಲಿಸಲು ಯಾರು ಅರ್ಹರು…?

  • ಕರ್ನಾಟಕದ ಕಾಯ ನಿವಾಸಿಗಳು 
  • ಬಡವರ್ಗದ ಜನರು 
  • ಮನೆಯಲ್ಲಿ ಕಾರು ಐದು ಎಕರೆಗಿಂತ ಹೆಚ್ಚಿನ ಜಮೀನು, ಇಲ್ಲದೇ ಇರುವವರು 
  • ಸರಕಾರ ವಿದೇಶಿಸುವಂತಹ 38,000 ಗಳಕ್ಕಿಂತ ಕಡಿಮೆ ಆದಾಯವನ್ನು ಹೊಂದಿರುವವರು 

ಬೇಕಾಗು ದಾಖಲೆಗಳು 

ಕಾರ್ಡ್ ಬೇಕಾಗುವ ದಾಖಲೆಗಳು
BPL ಕುಟುಂಬದ ಎಲ್ಲ ಸದಸ್ಯರ ಆಧಾರ್ ಕಾರ್ಡ್, ಆದಾಯ ಪ್ರಮಾಣ ಪತ್ರ
ಆಧಾರ್ OTP/ಫಿಂಗರ್‌ಪ್ರಿಂಟ್ ಯಥಾಸ್ಥಿತಿನೋಂದಾಯಿತ ಮೊಬೈಲ್ + OTP ಅಥವಾ ಬಯೋಮೆಟ್ರಿಕ್
ವಿಳಾಸ/ಜನ್ಮ ಪ್ರಮಾಣವಿದ್ಯುತ್ / ನೀರಿನ ಬಿಲ್, ಜನ್ಮ ಪ್ರಮಾಣ ಪತ್ರ
ಫೈರ್‌ಪ್ರೈಸ್ ಅಂಗಡಿ ಆಯ್ಕೆಆಯ್ಕೆಯ ಅಂಗಡಿಗೆ ಆಧಾರ್ ಲಿಂಕ್

ಅರ್ಜಿ ಸಲ್ಲಿಸುವ ವಿಧಾನ 

ಈ ಹೊಸ ಪಡಿತರ ಚೀಟಿಗೆ ಅರ್ಜಿಯನ್ನು ಸಲ್ಲಿಸಲು ಕೆಲವು ಗಂಟೆಗಳು ಮಾತ್ರ ಅವಕಾಶವಿರುತ್ತದೆ ಆದ ಕಾರಣ ಅರ್ಜಿ ಆರಂಭ ಆಗುವುದಕ್ಕೂ ಮುನ್ನ ನೀವು ನಿಮ್ಮ ಹತ್ತಿರದ ಸೈಬರ್ ಸೆಂಟರ್ಗೆ ಹಾಗೂ ಗ್ರಾಮವನ್ ಕೇಂದ್ರಗಳಿಗೆ ಭೇಟಿ ನೀಡಿ.

ಇದನ್ನು ಓದಿ 

2025 ನೇ ಸಾಲಿನಲ್ಲಿ ದೊಡ್ಡ ಪ್ರಮಾಣದ ಹೊಸ ಪಡಿತರ ಚೀಟಿಗೆ ಅರ್ಜಿಯನ್ನ ಬಿಡುವುದು ಎಂದು ನಮ್ಮ ಒಂದು ರಾಜ್ಯ ಸರ್ಕಾರವು ನಿರ್ಧರಿಸಿದೆ. ಯಾರೆಲ್ಲಾ ಆಗುತ್ತಿರುವ ದಾಖಲೆಗಳನ್ನು ಇನ್ನೂ ಮಾಡಿಸಿಕೊಂಡಿಲ್ಲವೋ ಬೇಗನೆ ಮಾಡಿಸಿಕೊಳ್ಳಿ.

WhatsApp Group Join Now

Leave a Comment