Health Insurance: 5 ಲಕ್ಷ ರೂಪಾಯಿಗಳವರೆಗೆ ಉಚಿತ ಚಿಕಿತ್ಸೆ! ಸುವರ್ಣ ಆರೋಗ್ಯ ಯೋಜನೆ!
ನಮಸ್ಕಾರ ಎಲ್ಲರಿಗೂ ಇದೀಗ ಸರಕಾರವು ಒಂದು ಹೊಸ ಯೋಜನೆಯನ್ನು ಬಿಡುಗಡೆ ಮಾಡಿದ್ದು ಈ ಒಂದು ಯೋಜನೆ ಅಡಿಯಲ್ಲಿ ಸುಮಾರು 5 ಲಕ್ಷಗಳವರೆಗೆ ಉಚಿತ ಚಿಕಿತ್ಸೆಯನ್ನು ಪಡೆಯಬಹುದಾಗಿದೆ.
ಇದರ ಕುರಿತಾದ ಸಂಪೂರ್ಣವಾದ ಮಾಹಿತಿಯನ್ನು ನೀವು ತಿಳಿಯಬೇಕಾದರೆ ಈ ಲೇಖನ ಏನಿದೆ ನೋಡಿ ಇದನ್ನು ಸಂಪೂರ್ಣವಾಗಿ ಓದಬೇಕಾಗುತ್ತದೆ.
5 ಲಕ್ಷ ರೂಪಾಯಿಗಳ ವರೆಗೆ ಉಚಿತ ಚಿಕಿತ್ಸೆ:
ನಮ್ಮ ಒಂದು ರಾಜ್ಯ ಸರ್ಕಾರದಿಂದ ಇದೀಗ ಸುವರ್ಣ ಆರೋಗ್ಯ ಯೋಜನೆ ಎಂಬ ಒಂದು ಹೊಸ ಯೋಜನೆ ಬಿಡುಗಡೆಯಾಗಿದ್ದು ಈ ಒಂದು ಯೋಜನೆ ಅಡಿಯಲ್ಲಿ ಹೊರಗುತ್ತಿಗೆ ಹಾಗೂ ಗೌರವ ದಿನದ ಆಧಾರದ ಮೇಲೆ ಕೆಲಸ ಮಾಡುತ್ತಿರುವಂತಹ ಸಿಬ್ಬಂದಿಗಳಿಗೆ 5 ಲಕ್ಷ ರೂಪಾಯಿಗಳವರೆಗೆ ಉಚಿತ ಚಿಕಿತ್ಸೆಯನ್ನು ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ವಾರ್ಷಿಕವಾಗಿ ನೀಡುತ್ತಿದೆ.
ಈ ಯೋಜನೆ ಜಾರಿಗೆ ಆದ ತಕ್ಷಣ ಸುಮಾರು ಮೂರು ಲಕ್ಷ ಗುತ್ತಿಗೆ ಹೊರಗುತ್ತಿಗೆ ಹಾಗೂ ಗೌರಧನಾ ಆಧಾರದ ಮೇಲೆ ಕೆಲಸ ಮಾಡುತ್ತಿರುವಂತಹ ಸಿಬ್ಬಂದಿಗಳಿಗೆ ಹಾಗೂ ಅವರ ಅವಲಂಬಿತರಿಗೆ ಆರೋಗ್ಯ ಸೇವೆಯನ್ನು ಪಡೆಯಲು ಆರ್ಥಿಕವಾಗಿ ನೆರವನ್ನು ನೀಡಲು ಸಹಾಯವಾಗಿದೆ
ಈ ಯೋಜನೆಗೆ ಯಾರು ಅರ್ಹತೆ ಹೊಂದಿದ್ದಾರೆ…?
ಇವೊಂದು ಯೋಜನೆಗೆ ಅರ್ಜಿಯನ್ನು ಸಲ್ಲಿಸಲು ಸರಕಾರಿ ಇಲಾಖೆಗಳಲ್ಲಿ ಗುತ್ತಿಗೆ ಹೊರಗುತ್ತಿಗೆ ಹಾಗೂ ಗೌರವ ದಿನದ ಆಧಾರದ ಮೇಲೆ ಕೆಲಸವನ್ನು ಮಾಡುತ್ತಿರುವಂತಹ ಸಿಬ್ಬಂದಿಗಳು ಈ ಯೋಜನೆಗಳಿಗೆ ಅರ್ಹತೆಯನ್ನು ಹೊಂದಿದ್ದಾರೆ.