Gruhalakshmi Payment: ಬಾಕಿ ಉಳಿದಿರುವ ಗೃಹಲಕ್ಷ್ಮಿ ಯೋಜನೆಯ ಎಲ್ಲಾ ಕಂತುಗಳ ಹಣ ಮಹಿಳೆಯರ ಖಾತೆಗೆ ಜಮಾ! 2,000 ಹಣ ಬಂತಾ?

Gruhalakshmi Payment: ಬಾಕಿ ಉಳಿದಿರುವ ಗೃಹಲಕ್ಷ್ಮಿ ಯೋಜನೆಯ ಎಲ್ಲಾ ಕಂತುಗಳ ಹಣ ಮಹಿಳೆಯರ ಖಾತೆಗೆ ಜಮಾ! 2,000 ಹಣ ಬಂತಾ?

ಬಾಕಿ ಉಳಿದಿರುವಂತಹ ಗೃಹಲಕ್ಷ್ಮಿ ಯೋಜನೆಯ ಹಣವನ್ನು ಮಹಿಳೆಯರ ಖಾತೆಗೆ ಜಮಾ ಮಾಡಿದ್ದೇವೆ ಇನ್ನು ಮೇ ತಿಂಗಳ ಹಣ ಅಷ್ಟೇ ಜಮಾ ಮಾಡುವುದು ಬಾಕಿ ಇರುತ್ತದೆ ಆ ಹಣವನ್ನು ಕೂಡ ಜಮಾ ಮಾಡಲಾಗುತ್ತದೆ ಎಂಬ ಮಾಹಿತಿಯನ್ನು ಸಚಿವೆಯಾಗಿರುವಂತಹ ಲಕ್ಷ್ಮಿ ಹೆಬ್ಬಾಳಕರ್ ಜನರೊಂದಿಗೆ ಮಾಹಿತಿಯನ್ನು ಹಂಚಿಕೊಂಡಿರುತ್ತಾರೆ.

ಗೃಹಲಕ್ಷ್ಮಿ ಯೋಜನೆಯ ಹಣ ವಿಳಂಬವಾಗಲು ಕಾರಣ:

ಹಲವಾರು ವಿವಿಧ ಕಾರಣಗಳಿಂದಾಗಿ ಕೆಲವು ತಿಂಗಳು ಗುಣಲಕ್ಷಣ ಯೋಜನೆಯ ಹಣ ಬಾಕಿ ಉಳಿದಿರುತ್ತದೆ. ಸಾಮಾನ್ಯವಾಗಿ ತಾಂತ್ರಿಕ ದೋಷದಿಂದ ಮತ್ತು ಫಲಾನುಭವಿಗಳ ಖಾತೆಯಲ್ಲಿ ತೊಂದರೆಯಿಂದ ಮತ್ತು ಇನ್ನಿತರ ಕಾರಣಗಳಿಂದಾಗಿ ಗೃಹಲಕ್ಷ್ಮಿ ಯೋಜನೆಯ ಹಣ ಜಮಾ ಆಗುವುದು ಕೆಲವೊಂದು ಸಲ ತಡವಾಗಿದೆ. 

ಬಾಕಿ ಉಳಿದಿರುವಂತಹ ಗೃಹಲಕ್ಷ್ಮಿ ಯೋಜನೆಯ ಎಲ್ಲಾ ಕಂಚಿನ ಹಣವನ್ನು ಫಲಾನುಭವಿಗಳ ಖಾತೆಗೆ ಜಮಾ ಮಾಡಲಾಗಿದೆ ಎಂದು ಮತ್ತು ಮೇ ತಿಂಗಳ ಕಂತು ಮಾತ್ರ ಬಾಕಿ ಉಳಿದಿದೆ ಸದ್ಯದಲ್ಲೇ ಆ ಹಣವನ್ನು ಕೂಡ ಜಮಾ ಮಾಡಲಾಗುತ್ತದೆ ಎಂದು ಲಕ್ಷ್ಮಿ ಹೆಬ್ಬಾಳಕರ್ ಮಾಹಿತಿ ಹಂಚಿಕೊಂಡಿದ್ದಾರೆ. 

ಜೂನ್ 19ನೇ ತಾರೀಖಿನಂದು ವಿಧಾನಸೌಧದಲ್ಲಿ ನಡೆದಿರುವಂತಹ ಸಭೆಯಲ್ಲಿ ಈ ವಿಷಯದ ಬಗ್ಗೆ ಪ್ರತಿಕ್ರಿಯಿಸಿರುವಂತಹ ಸಚಿವೆ ಹಣ ಬಿಡುಗಡೆಯಾಗಲು ಯಾವುದೇ ತಾಂತ್ರಿಕ ಸಮಸ್ಯೆ ಇಲ್ಲ ಏಪ್ರಿಲ್ ತಿಂಗಳ ಹಣದವರೆಗೂ ಕ್ಲಿಯರ್ ಆಗಿದ್ದು ಇನ್ನೇನು ಮೇ ತಿಂಗಳ ಹಣ ಬಾಕಿ ಇರುವುದು ಜಮಾ ಆಗುತ್ತದೆ ಎಂದು ತಿಳಿಸಿದ್ದಾರೆ. 

ಗೃಹಲಕ್ಷ್ಮಿ ಯೋಜನೆಯ ಹಣ ನೀವೇನಾದರೂ ಪಡೆದಿಲ್ಲ ಅಂತಂದರೆ ಯಾವ ಕ್ರಮಗಳನ್ನು ನೀವು ಅನುಸರಿಸಬೇಕು ಮತ್ತು ಯಾವ ದೋಷಗಳಿಂದಾಗಿ ನಿಮ್ಮ ಖಾತೆಗೆ ಹಣ ಜಮಾ ಆಗಿರುವುದಿಲ್ಲ ಎಂಬ ಮಾಹಿತಿಯನ್ನು ನೀವು ಈ ಕೆಳಗಡೆ ತಿಳಿದುಕೊಳ್ಳಬಹುದಾಗಿದೆ. 

ಹಣ ಬರೆದಿರಲು ಕಾರಣ:

ಗೃಹಲಕ್ಷ್ಮಿ ಯೋಜನೆಯ ಹಣ ಜಮಾ ಆಗದಿರಲು ಪ್ರಮುಖ ಕಾರಣಗಳೆಂದರೆ ಈಕೆ ವೈ ಸಿ ಪೂರ್ಣಗೊಂಡಿರುವುದಿಲ್ಲ ಎಂದು ಹೇಳಬಹುದು. ಮತ್ತು ಆಧಾರ್ ಕಾರ್ಡ್ ನೊಂದಿಗೆ ಬ್ಯಾಂಕ್ ಖಾತೆಯು ಲಿಂಕಾಗಿರುವುದಿಲ್ಲ ಈ ಸಮಸ್ಯೆಯು ಕೂಡ ಆಗಿರಬಹುದು. ಅಥವಾ ಬ್ಯಾಂಕ್ ಖಾತೆ ಸ್ಥಗಿತಗೊಂಡಿರಬಹುದು. ಅಥವಾ ಬ್ಯಾಂಕ್ ಖಾತೆಯು ವ್ಯತ್ಯಾಸವಾಗಿರಬಹುದು. ಮತ್ತು ರೇಷನ್ ಕಾರ್ಡ್ ಅಥವಾ ಇತರೆ ದಾಖಲೆಗಳಲ್ಲಿ ವ್ಯತ್ಯಾಸ ಕಂಡು ಬಂದಿರಬಹುದು.

ಹಣ ಬರಲು ಏನು ಮಾಡಬೇಕು?

ಹಣ ಏನಾದರೂ ಜಮಾ ಆಗಿಲ್ಲ ಅಂತಂದರೆ ನಿಮ್ಮ ಹತ್ತಿರ ಇರುವಂತಹ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಭೇಟಿ ನೀಡಿ ಯಾವ ಕಾರಣಕ್ಕಾಗಿ ಹಣ ಜಮಾ ಆಗಿಲ್ಲ ಎಂಬ ಮಾಹಿತಿ ತಿಳಿದುಕೊಂಡು ಅಗತ್ಯ ಹೇಳುವಂತಹ ದಾಖಲೆಗಳನ್ನು ಕಚೇರಿಗೆ ಭೇಟಿ ನೀಡಿ ದಾಖಲೆಗಳನ್ನು ನೀಡುವ ಮೂಲಕ ಸರಿಪಡಿಸಿಕೊಳ್ಳಬಹುದಾಗಿದೆ ಎಂದು ಸಚಿವೆ ತಿಳಿಸಿದ್ದಾರೆ. 

ಯಾವ ಸಮಸ್ಯೆಯಿಂದಾಗಿ ನಿಮ್ಮ ಖಾತೆಗೆ ಹಣ ಜಮಾ ಆಗಿಲ್ಲ ಎಂಬ ಮಾಹಿತಿಯನ್ನು ತಿಳಿದುಕೊಂಡು ಅದಕ್ಕೆ ಸರಿಯಾದ ಮತ್ತು ಸೂಕ್ತವಾದ ಪರಿಹಾರವನ್ನು ಕಂಡುಕೊಳ್ಳಿ ಗೃಹಲಕ್ಷ್ಮಿ ಯೋಜನೆಯ ಹಣವು ಪ್ರತಿ ತಿಂಗಳು ಕೂಡ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿರುವವರೆಗೂ ತಲುಪುತ್ತದೆ.

WhatsApp Group Join Now

Leave a Comment