Gold Rate Today:ಚಿನ್ನ ಖರೀದಿ ಮಾಡುವವರಿಗೆ ಸಿಹಿ ಸುದ್ದಿ!‌ ಇಂದು ಚಿನ್ನ ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ಮಾಹಿತಿ!

Gold Rate Today:ಚಿನ್ನ ಖರೀದಿ ಮಾಡುವವರಿಗೆ ಸಿಹಿ ಸುದ್ದಿ!

ಎಲ್ಲರಿಗೂ ನಮಸ್ಕಾರ, ಚಿನ್ನ ತೆಗೆದು ಮಾಡುವಂತ ಗ್ರಾಹಕರಿಗೆ ಒಂದು ಸಹಿಸುವುದೇ ಅದು ಏನೆಂದರೆ ಚಿನ್ನದ ಬೆಲೆಯಲ್ಲಿ ಸ್ವಲ್ಪ ಮಟ್ಟಿಗೆ ಇಳಿಕೆ ಕಂಡು ಬಂದಿದೆ ಯಾರೆಲ್ಲ ಚಿನ್ನ ಕರೆದಿ ಮಾಡಬೇಕು ಎಂದುಕೊಂಡಿದ್ದಿರೋ ಅವರು ಬೇಗ ಖರೀದಿ ಮಾಡಿ ಯಾವ ಪ್ರದೇಶದಲ್ಲಿ ಚಿನ್ನದ ಬೆಲೆ ಎಷ್ಟಿದೆ ಎಂದು ತಿಳಿಯಬೇಕಾದರೆ ಲೇಖನವನ್ನ ಕೊನೆತನಕ ಓದಿ. 

Gold Rate Today:ಚಿನ್ನ ಖರೀದಿ ಮಾಡುವವರಿಗೆ ಸಿಹಿ ಸುದ್ದಿ!‌

ಚಿನ್ನ ಖರೀದಿ ಮಾಡುವವರಿಗೆ ಸಿಹಿಸುದ್ದಿ ಎಂದು ಹೇಳಿದರೆ ತಪ್ಪಾಗಲಾರದು ಏಕೆಂದರೆ ಈಗಿನ ಒಂದು ಸಮಯದಲ್ಲಿ ಚಿನ್ನದ ಮೇಲೆ ಬೆಲೆ ಏರಿಕೆ ಆಗುತ್ತಿದೆಯೋ ಹೊರತು ಹೇಗೆ ಕಂಡು ಬಂದಿದ್ದಿಲ್ಲ ಆದರೆ ಇದೀಗ ಸ್ವಲ್ಪಮಟ್ಟಿಗೆ ಇಳಿಕೆ ಕಂಡುಬಂದಿದ್ದು, ಚಿನ್ನವನ್ನು ಖರೀದಿ ಮಾಡಬಹುದಾಗಿದೆ.

ಹತ್ತನೇ ತರಗತಿ ಪರೀಕ್ಷೆ 3 ರ ವೇಳಾಪಟ್ಟಿ ಬಿಡುಗಡೆ!

ಈ ಒಂದು ವಾರದಲ್ಲಿ ಕೇವಲ ಎರಡು ದಿನಗಳ ಮಾತ್ರ ಚಿನ್ನದ ಬೆಲೆಯಲ್ಲಿ ಇಳಿಕೆ ಕಂಡುಬಂದಿತ್ತು. ಇದೀಗ ಮತ್ತೆ ಸ್ವಲ್ಪಮಟ್ಟಿಗೆ ಹೇಳಿಕೊಂಡು ಬಂದಿದ್ದು ಚಿನ್ನದ ಬೆಲೆ ರೂ. 9265 ಗಳಿಂದ 9250 ಗಳಿಗೆ ಹೇಳಿಕೆ ಕಂಡು ಬಂದಿದೆ.

ಪಡಿತರ ಚೀಟಿ ಪಟ್ಟಿ ಬಿಡುಗಡೆ ಆಗಿದೆ! ಈಗಲೇ ನಿಮ್ಮ ಹೆಸರು ಚೆಕ್ ಮಾಡಿಕೊಳ್ಳಿ!

ಯಾವ ಯಾವ ಪ್ರದೇಶಗಳಲ್ಲಿ ಚಿನ್ನದ ಬೆಲೆ ಎಷ್ಟು ಇದೆ ಎಂಬುದರ ಬಗ್ಗೆ ಸಂಪೂರ್ಣ ವಾದಂತಹ ಮಾಹಿತಿಯನ್ನು ತಿಳಿಯಲು ಬಯಸಿದರೆ ಕೆಳಗೆ ಲೇಖನವನ್ನು ಸಂಪೂರ್ಣವಾಗಿ ಓದಿ. 

Gold Rate Today

  • 22 ಕ್ಯಾರೆಟ್ ಪ್ರತಿ 10 ಗ್ರಾಂ ಚಿನ್ನದ ಬೆಲೆ 9250
  • 24 ಕ್ಯಾರೆಟ್ ಪ್ರತಿ 10 ಗ್ರಾಂ ಚಿನ್ನದ ಬೆಲೆ 1,00,080
  • 18 ಕ್ಯಾರಟ್ ಪ್ರತಿ 10 ಗ್ರಾಂ ಚಿನ್ನದ ಬೆಲೆ 75,810

ಬೆಂಗಳೂರಿನಲ್ಲಿ ಚಿನ್ನದ ಬೆಲೆ 

  • 22 ಕ್ಯಾರೆಟ್ ಪ್ರತಿ 10 ಗ್ರಾಂ ಚಿನ್ನದ ಬೆಲೆ 9250
  • 24 ಕ್ಯಾರೆಟ್ ಪ್ರತಿ 10 ಗ್ರಾಂ ಚಿನ್ನದ ಬೆಲೆ 1,00,080
  • 18 ಕ್ಯಾರಟ್ ಪ್ರತಿ 10 ಗ್ರಾಂ ಚಿನ್ನದ ಬೆಲೆ 75,810
  • ಪ್ರತಿ 10 ಗ್ರಾಂ ಗೆ ಬೆಳ್ಳಿ ಬೆಲೆ 1,120

ಇದನ್ನು ಗಮನಿಸಿ 

ಭಾರತದಲ್ಲಿ ಸದ್ಯಕ್ಕೆ ಚಿನ್ನದ ಬೆಲೆ ಈ ರೀತಿಯಲ್ಲಿದೆ ಮುಂದಿನ ದಿನಗಳಲ್ಲಿ ಈ ಒಂದು ಚಿನ್ನದ ಬೆಲೆಯು ಏರಿಕೆ ಆಗುತ್ತದೆಯೋ ಅಥವಾ ಕಡಿಮೆ ಆಗುತ್ತದೆಯೋ ಕಾದು ನೋಡಬೇಕಾಗಿದೆ.

WhatsApp Group Join Now

Leave a Comment