Gold Loan Rules 2025: ಚಿನ್ನದ ಮೇಲೆ ಸಾಲ ಪಡೆಯಬೇಕಾದರೆ ಈ ಹೊಸ ನಿಯಮಗಳು ಪಾಲಿಸಬೇಕು!

Gold Loan Rules 2025: ಚಿನ್ನದ ಮೇಲೆ ಸಾಲ ಪಡೆಯಬೇಕಾದರೆ ಈ ಹೊಸ ನಿಯಮಗಳು ಪಾಲಿಸಬೇಕು!

ಎಲ್ಲರಿಗೂ ನಮಸ್ಕಾರ ಯಾರೆಲ್ಲಾ ಗೋಲ್ಡ್ ಮೇಲೆ ಲೋನ್ ತೆಗೆದುಕೊಳ್ಳಲು ಇಚ್ಚಿಸುತ್ತಿದ್ದೀರೋ ಅವರಿಗೆಲ್ಲ ಇದೀಗ ಹೊಸ ನಿಯಮಗಳನ್ನ ಜಾರಿ ಮಾಡಲಾಗಿದೆ ಇನ್ಮುಂದೆ ಯಾರೇ ಚಿನ್ನದ ಮೇಲೆ ಸಾಲವನ್ನು ಪಡೆಯಬೇಕಾದರೆ ಈ ನಿಯಮಗಳನ್ನು ಪಾಲಿಸುವುದು ಕಡ್ಡಾಯವಾಗಿದೆ. ಯಾವ ನಿಯಮಗಳು ಎಂಬುದರ ಬಗ್ಗೆ ಮಾಹಿತಿಯನ್ನು ಪಡೆಯಬೇಕಾದರೆ ಲೇಖನವನ್ನ ಕೊನೆತನಕ ಓದಿ. 

ಚಿನ್ನದ ಮೇಲೆ ಸಾಲಕ್ಕೆ ಹೊಸ ನಿಯಮಗಳು:

ಭಾರತದಲ್ಲಿ ಹಲವಾರು ಬ್ಯಾಂಕುಗಳು ಹಾಗೂ ಫೈನಾನ್ಸ್ ಕಂಪನಿಗಳು ಬಂಗಾರದ ಮೇಲೆ ಸಾಲವನ್ನು ನೀಡುತ್ತದೆ. ಹಲವಾರು ಜನರು ಕೂಡ ಬ್ಯಾಂಕ್ ನಲ್ಲಿ ಚಿನ್ನದ ಮೇಲೆ ಸಾಲವನ್ನು ಪಡೆಯುತ್ತಾರೆ. ಇದೀಗ ಚಿನ್ನದ ಮೇಲೆ ಸಾಲವನ್ನು ಪಡೆಯಲು ಕೆಲವು ಅಗತ್ಯ ರೂಲ್ಸ್ ಗಳನ್ನ ಪಾಲಿಸಬೇಕಾಗುತ್ತದೆ ಇಲ್ಲವಾದರೆ ಲೋನ್ ದೊರೆಯುವುದಿಲ್ಲ. 

10 ಗ್ರಾಂ ಚಿನ್ನದ ಮೇಲೆ ಎಷ್ಟು ಸಾಲವನ್ನು ಪಡೆಯಬಹುದು?

ಇದೀಗ 10 ಗ್ರಾಂ ಚಿನ್ನದ ಮೇಲೆ ಮಾರುಕಟ್ಟೆ ಮೌಲ್ಯದ ಪ್ರಕಾರ ನೀವು 37 ಸಾವಿರ ರೂಪಾಯಿಗಳವರೆಗೆ ಸಾಲವನ್ನು ಪಡೆಯಬಹುದಾಗಿದೆ ಈ ಒಂದು ಸಾಲ ಪಡೆಯಬಹುದಾಗಿದೆ. ಇಷ್ಟು ದಿನ ಬ್ಯಾಂಕುಗಳಲ್ಲಿ ಕೇವಲ ಚಿನ್ನದ ಮಾರುಕಟ್ಟೆ ಮೌಲ್ಯದ ಶೇಕಡ 75ರಷ್ಟು ಮಾತ್ರ ಸಾಲವನ್ನು ನೀಡಲಾಗುತ್ತಿತ್ತು.

ಆದರೆ ಅದನ್ನ ಈಗ ಹೆಚ್ಚು ಗಳಿಸಿ ಹೊಸ ನಿಯಮಗಳ ಪ್ರಕಾರ ಶೇಕಡ 85ರಷ್ಟು ಸಾಲವನ್ನ ನೀಡಲಾಗುವುದು. ಉದಾಹರಣೆಗೆ ನಿಮ್ಮ ಚಿನ್ನದ ಬೆಲೆಯು ಒಂದು ಲಕ್ಷ ಇದ್ದರೆ 80 ರಿಂದ 85,000ಗಳವರೆಗೆ ಸಾಲವನ್ನು ಪಡೆಯಬಹುದಾಗಿದೆ. 

ಕ್ರೆಡಿಟ್ ಸ್ಕೋರ್ ಕೂಡ ಚೆನ್ನಾಗಿರಬೇಕಾಗಿತ್ತು. ಆದರೆ ಇದೀಗ ಅಂತಹ ಯಾವುದೇ ಜೇಂಜಾಟವಿಲ್ಲ ನೀವು ಮೂರು ಲಕ್ಷ ರೂಪಾಯಿಗಳವರೆಗೆ ಸಾಲವನ್ನ ಸುಲಭವಾಗಿ ಪಡೆಯಬಹುದಾಗಿದೆ. 

ಹೊಸ ನಿಯಮಗಳು ಯಾವಾಗ ಜಾರಿಗೆ ಬರುತ್ತದೆ?

ಈ ಎಲ್ಲ ಹೊಸ ನಿಯಮಗಳು ಮೇ 1 2026ರಂದು ಜಾರಿಗೆ ಬರಲಿವೆ ಎಂದು RBI ಸೂಚನೆ ನೀಡಿರುತ್ತದೆ.

WhatsApp Group Join Now

Leave a Comment