Free Cow Scheme: ರೈತರಿಗೆ ಉಚಿತ ಹಸು ವಿತರಣೆ! ಸರ್ಕಾರದ ಹೊಸ ಯೋಜನೆ ಜಾರಿ!

Free Cow Scheme: ರೈತರಿಗೆ ಉಚಿತ ಹಸು ವಿತರಣೆ!

ಎಲ್ಲರಿಗೂ ನಮಸ್ಕಾರ, ಸರಕಾರವು ಒಂದು ಹೊಸ ಯೋಜನೆಯನ್ನು ಬಿಡುಗಡೆ ಮಾಡಿದ್ದು ಈ ಒಂದು ಯೋಜನೆ ಅಡಿಯಲ್ಲಿ ರೈತರಿಗೆ ಉಚಿತವಾಗಿ ಹಸು ವಿತರಣೆ ಮಾಡಲಾಗುತ್ತಿದೆ ಇದರ ಕುರಿತಾದ ಸಂಪೂರ್ಣ ವಾದಂತಹ ಮಾಹಿತಿಯನ್ನು ತಿಳಿಯಬೇಕಾದರೆ ಈ ಲೇಖನ ಕೊನೆತನಕ ಓದಿ. 

ರೈತರಿಗೆ ಉಚಿತ ಹಸು ವಿತರಣೆ:

ಸರಕಾರವು ರೈತರಿಗಾಗಿ ಹೈನುಗಾರಿಕೆಯನ್ನ ಹಾಗೂ ಪಶು ಪಾಲೆಯನ್ನು ಉತ್ತೇಜಿಸುವ ಒಂದು ಪ್ರಮುಖ ನೀತಿನಲ್ಲಿ ಇದೀಗ ರೈತರಿಗೆ ಒಂದು ಹೊಸ ಯೋಜನೆಯನ್ನು ಘೋಷಿಸಿದೆ ಈ ಒಂದು ಯೋಜನೆಯ ಅನ್ವಯ ರೈತರಿಗೆ ಹಸು ಅಥವಾ ಎಮ್ಮೆ ನೀಡಲು ನಿರ್ಧರಿಸಿದೆ ಇದರ ಜೊತೆಗೆ ನೀವು ಕಟಾವು ಮಾಡುವ ಯಂತ್ರವನ್ನು ಕೂಡ ನೀಡಲಾಗುತ್ತದೆ. 

ಇದರಿಂದ ರೈತರಿಗೆ ಆರ್ಥಿಕ ಬೆಂಬಲ ಸಿಕ್ಕಂತಾಗುತ್ತದೆ ಮೇವು ಕಟಾವು ಯಂತ್ರ ವಿತರಣೆ ಮಾಡುವುದರಿಂದ ರೈತರಿಗೆ ನೀವು ಹಾಕುವುದು ಬಹು ಸುಲಭವಾದ ಕೆಲಸವಾಗುತ್ತದೆ 

ಎಷ್ಟು ಸಹಾಯಧನ ಸಿಗುತ್ತದೆ?

ಸರಕಾರದ ಈ ಒಂದು ಹೊಸ ಯೋಜನೆ ಅಡಿಯಲ್ಲಿ ರೈತರಿಗೆ ತುಂಬಾ ಲಾಭವಾಗುತ್ತಿದ್ದು ಹಸು ಖರೀದಿಸಲು ಸಹಾಯಧನ ಹಾಗೂ ಉಚಿತವಾಗಿ ಮೇವು ಕತ್ತರಿಸುವ ಯಂತ್ರವನ್ನು ನೀಡಲಾಗುತ್ತದೆ. ಯಾರ್ಯಾರಿಗೆ ಎಷ್ಟು ಸಹಾಯಧನ ಸಿಗುತ್ತದೆ ಎಂಬುದರ ಬಗ್ಗೆ ಮಾಹಿತಿ ತಿಳಿಯೋಣ ಬನ್ನಿ. 

ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ವರ್ಗದವರಿಗೆ ಒಂದು ಲಕ್ಷ ರೂಪಾಯಿ ದ ಹಣ ದೊರೆಯುತ್ತದೆ ಸಾಮಾನ್ಯ ವರ್ಗದ ಜನರಿಗೆ 72,000ಗಳವರೆಗೆ ಸಹಾಯಧನ ದೊರೆಯಲಿದೆ. 

ಇರಬೇಕಾದ ಅರ್ಹತೆಗಳು:

  • ಅರ್ಜಿ ಸಲ್ಲಿಸುವ ರೈತನ ಕರ್ನಾಟಕದ ಕಾರ್ಯ ನಿವಾಸಿ ಆಗಿರಬೇಕು 
  • ಜಾತಿ ಪ್ರಮಾಣ ಪತ್ರ ಆದಾಯ ಪ್ರಮಾಣ ಪತ್ರವನ್ನು ಹೊಂದಿರಬೇಕಾಗುತ್ತದೆ 
  • ಅರ್ಜಿ ಸಲ್ಲಿಸಲು ಕನಿಷ್ಠ 18 ವರ್ಷ ಹೊಂದಿರಬೇಕು 

ಬೇಕಾಗುವ ದಾಖಲೆಗಳು:

  • ರೈತನ ಆಧಾರ್ ಕಾರ್ಡ್ 
  • ಬ್ಯಾಂಕ್ ಪಾಸ್ ಬುಕ್ 
  • ನಿವಾಸ ಪ್ರಮಾಣ ಪತ್ರ 
  • ಜಾತಿ ಪ್ರಮಾಣ ಪತ್ರ 
  • ಆದಾಯ ಪ್ರಮಾಣ ಪತ್ರ 
  • ಪಾಸ್ಪೋರ್ಟ್ ಸೈಜ್ ಫೋಟೋಸ್ 
  • ಬಿಪಿಎಲ್ ಪಡಿತರ ಚೀಟಿ 

ಅರ್ಜಿ ಸಲ್ಲಿಸುವ ವಿಧಾನ:

ತಾವುಗಳು ಈ ಒಂದು ಯೋಜನೆಗೆ ಅರ್ಜಿಯನ್ನು ಸಲ್ಲಿಸಬೇಕಾದರೆ ನಿಮ್ಮ ಊರಿನ ಪಶು ವೈದ್ಯಕೀಯ ಆಸ್ಪತ್ರೆ ಅಥವಾ ಪಶುಪಾಲನೆ ಇಲಾಖೆ ಸಹಾಯಕ ನಿರ್ದೇಶಕರ ಕಚೇರಿಗೆ ಭೇಟಿ ನೀಡಬೇಕಾಗುತ್ತದೆ ಹೀಗೆ ಮಾಡುವುದರಿಂದ ಅಗತ್ಯ ಇರುವ ದಾಖಲೆಗಳನ್ನು ನೀಡಿ ಅರ್ಜಿ ನಮೂನೆಯನ್ನು ಭರ್ತಿ ಮಾಡಿ ನೀವು ಅರ್ಜಿಯನ್ನು ಸಲ್ಲಿಸಬಹುದಾಗಿದೆ. 

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಜೂನ್ 25 2025

WhatsApp Group Join Now

Leave a Comment