Car Subsiy Scheme: ಆಟೋ ಮತ್ತು ಕಾರು ಖರೀದಿಗೆ 3 ಲಕ್ಷ ರೂಪಾಯಿಗಳವರೆಗೆ ಸಬ್ಸಿಡಿ! ರಾಜ್ಯ ಸರಕಾರದ ಬಂಪರ್ ಯೋಜನೆ!

Car Subsiy Scheme: ಆಟೋ ಮತ್ತು ಕಾರು ಖರೀದಿಗೆ 3 ಲಕ್ಷ ರೂಪಾಯಿಗಳವರೆಗೆ ಸಬ್ಸಿಡಿ!

ಎಲ್ಲರಿಗೂ ನಮಸ್ಕಾರ, ನಮ್ಮ ಒಂದು ರಾಜ್ಯ‌ ಸರ್ಕಾರದ ವತಿಯಿಂದ ಆಟೋ ಹಾಗೂ ಕಾರು ಖರೀದಿಗೆ ಬರೊಬ್ಬರಿ 3 ಲಕ್ಷ ರೂಪಾಯಿಗಳವರೆಗೆ ಸಬ್ಸಿಡಿಯನ್ನು ನೀಡುವಂತಹ ಒಂದು ಬಂಪರ್ ಯೋಜನೆಯನ್ನು ಬಿಡುಗಡೆ ಮಾಡಲಾಗಿದೆ. ಈ ಯೋಜನೆಯ ಬಗ್ಗೆ ಕುರಿತಾದ ಸಂಪೂರ್ಣವಾದ ಮಾಹಿತಿಯನ್ನು ಈ ಲೇಖನದಲ್ಲಿ ನೀಡಿರುತ್ತೇವೆ.

ಆಟೋ ಮತ್ತು ಕಾರು ಖರೀದಿಗೆ 3 ಲಕ್ಷ ರೂಪಾಯಿಗಳವರೆಗೆ ಸಬ್ಸಿಡಿ!

ನಮ್ಮ ಒಂದು ರಾಜ್ಯದಲ್ಲಿ ಉದ್ಯೋಗ ಸೃಷ್ಟಿಗಾಗಿ ನಮ್ಮ ಒಂದು ರಾಜ್ಯ ಸರ್ಕಾರವು ಆಟೋ ಹಾಗೂ ಕಾರು ಕರದಿಗೆ ಸಬ್ಸಿಡಿ ಯೋಜನೆಯನ್ನು ಜಾರಿಗೊಳಿಸಿದೆ. ಈ ಒಂದು ಯೋಜನೆಯಂತೆ ಆಟೋ ಮತ್ತು ಕಾರು ಕರಿದಿಗೆ ಬರಬರಿ 3 ಲಕ್ಷ ರೂಪಾಯಿಗಳವರೆಗೆ ಸಬ್ಸಿಡಿಯನ್ನು ನೀಡಲಾಗುತ್ತದೆ. 

ನೀವು 10ನೇ ತರಗತಿ ಪಾಸ್ ಆಗಿದ್ದೀರಾ…? ಹಾಗಿದ್ದರೆ ಇಲ್ಲಿವೆ ನೋಡಿ ನಿಮಗಾಗಿ ಸರಕಾರಿ ಕೆಲಸಗಳು!

ಈ ಒಂದು ಯೋಜನೆಗಳು ವಿಶೇಷವಾಗಿ ಬಡವರು ಅಲ್ಪಸಂಖ್ಯಾತರು ಇಲ್ಲವೇ ಮಹಿಳೆಯರು ಹಾಗೂ ಉದ್ಯೋಗ ಅರಸು ಅವರಿಗೆ ಆರ್ಥಿಕ ಸಹಾಯವನ್ನು ನೀಡುವುದು ಮುಖ್ಯ ಉದ್ದೇಶವಾಗಿದೆ. 

ಈ ಯೋಜನೆಯ ಮುಖ್ಯ ಉದ್ದೇಶ ಏನು?

ನಿರುದ್ಯೋಗಿಗಳಿಗೆ ಸ್ವ ಉದ್ಯೋಗ ನಿರ್ವಹಣೆಗೆ ಸಹಾಯವನ್ನು ಮಾಡಲು ಧನಸಾಯ ನೀಡುವೆ ಸಾರಿಗೆ ಕ್ಷೇತ್ರದಲ್ಲಿ ಉದ್ಯೋಗವಕಾಶ ಅಭಿವೃದ್ದಿ ಮಾಡಲು ಮಹಿಳೆ ಸಬಲತೆ ಮತ್ತು ಆರ್ಥಿಕ ಪ್ರಗತಿಯನ್ನ ಪಡೆಯಲು ಪರಿಸರ ಎಲೆಕ್ಟ್ರಿಕ್ ವಾಹನಗಳ ಬಳಕೆಯನ್ನು ಪ್ರೋತ್ಸಾಹ ಮಾಡುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ. 

ಇರಬೇಕಾದ ಅರ್ಹತೆಗಳೇನು? 

  • ವಯಸ್ಸು ಕನಿಷ್ಠ 21 ವರ್ಷಗಳಿರಬೇಕು 
  • ಅಭ್ಯರ್ಥಿಯ ವಾರ್ಷಿಕ ಆದಾಯ 2.5 ಲಕ್ಷಕ್ಕೆ ಸಮ ಅಥವಾ ಅದಕ್ಕಿಂತ ಕಡಿಮೆ ಇರಬೇಕು 
  • ಎಸ್ಸಿಎಸ್‌ಟಿ ಅಲ್ಪಸಂಖ್ಯಾತರು ಮಹಿಳೆಯರು ಬಿಪಿಎಲ್ ಕಾರ್ಡ್ ಹೊಂದಿದವರು ಈ ಯೋಜನೆಯ ಲಾಭವನ್ನು ಪಡೆಯಬಹುದು 
  • ಈ ಯೋಜನೆಯ ಲಾಭವನ್ನು ಪಡೆಯಲು ಡ್ರೈವಿಂಗ್ ಲೈಸೆನ್ಸ್ ಹೊಂದಿರುವುದು ಅಗತ್ಯ 
  • ಅಭ್ಯರ್ಥಿಯು ಈ ಮೊದಲು ಯಾವುದೇ ಸರ್ಕಾರದ ಯೋಜನೆ ಅಡಿಯಲ್ಲಿ ಹಣವನ್ನ ಪಡೆದು ಇರಬಾರದು 

ಬೇಕಾಗುವಂತಹ ದಾಖಲೆಗಳು 

  • ಅಭ್ಯರ್ಥಿಯ ಆಧಾರ್ ಕಾರ್ಡ್ 
  • ಅಭ್ಯರ್ಥಿಯ ಜಾತಿ ಪ್ರಮಾಣ ಪತ್ರ 
  • ಆದಾಯ ಪ್ರಮಾಣ ಪತ್ರ 
  • ಡ್ರೈವಿಂಗ್ ಲೈಸೆನ್ಸ್
  • ವಾಹನದ ಕೊಟೇಶನ್ 
  • ಬ್ಯಾಂಕ್ ಖಾತೆಯ ವಿವರಗಳು 
  • ಪಾಸ್ಪೋರ್ಟ್ ಗಾತ್ರದ ಫೋಟೋಗಳು 
  • ಉದ್ಯೋಗ ರಿಜಿಸ್ಟ್ರೇಷನ್ ಪ್ರಮಾಣಪತ್ರ 

ಈ ಯೋಜನೆಯ ಸಬ್ಸಿಡಿ ಪ್ರಮಾಣ 

  • ಆಟೋರಿಕ್ಷ ಖರೀದಿಸಲು 50,000 ಗಳಿಂದ ಒಂದು ಲಕ್ಷ ರೂಪಾಯಿಗಳ ವರೆಗೆ ಅಂದಾಜು ಮತ್ತು ನೀಡಲಾಗುವುದು 
  • ಎಲೆಕ್ಟ್ರಿಕ್ ಆಟೋ ಖರೀದಿ ಮಾಡಲು 80000 ಗಳಿಂದ ರೂ.1,50,000ಗಳವರೆಗೆ ಜಾತಿ ಆಧಾರದ ಮೇಲೆ ಹಣವನ್ನು ನೀಡಲಾಗುತ್ತದೆ 
  • ಕಾರಣ ಖರೀದಿಸಲು ಒಂದು ಲಕ್ಷ ರೂಪಾಯಿಗಳಿಂದ 3 ಲಕ್ಷ ರೂಪಾಯಿಗಳವರೆಗೆ ಹಣವನ್ನು ನೀಡಲಾಗುತ್ತದೆ 

ರೈತರಿಗೆ ಸಿಹಿ ಸುದ್ದಿ! ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆ ಅಡಿಯಲ್ಲಿ ಬೆಳೆ ನಷ್ಟಕ್ಕೆ ಧನಸಹಾಯ!

ಅರ್ಜಿ ಸಲ್ಲಿಸುವ ವಿಧಾನ 

ಈ ಯೋಜನೆಗೆ ಸೇವಾ ಸಿಂಧು ಮೂಲಕ ಅರ್ಜಿಯನ್ನು ಸಲ್ಲಿಸಬಹುದು ಸೇವಾ ಸಿಂಧು ಲಿಂಕನ್ನ ಕೆಳಗೆ ನೀಡಲಾಗಿದೆ ಅದರ ಮೇಲೆ ಕ್ಲಿಕ್ ಮಾಡಿ ಲಾಗಿನ್ ಆಗಿ ನೀವು ಸುಲಭವಾಗಿಯೇ ಈ ಯೋಜನೆಗೆ ಅರ್ಜಿಯನ್ನು ಸಲ್ಲಿಸಬಹುದು 

ಅರ್ಜಿ ಲಿಂಕ್ 

WhatsApp Group Join Now

Leave a Comment