Ration Card Delete:45 ಲಕ್ಷ ಅಕ್ರಮ ರೇಷನ್ ಕಾರ್ಡುಗಳು ರದ್ದು..? ಗೃಹಲಕ್ಷ್ಮಿಯರಿಗೂ ಸಂಕಟ!
ಎಲ್ಲರಿಗೂ ನಮಸ್ಕಾರ. ರೇಷನ್ ಕಾರ್ಡ್ ರದ್ದು ರ ಬಗ್ಗೆ ಮಾಹಿತಿ ಹೊಂದಿರುವ ಈ ಒಂದು ಲೇಖನಕ್ಕೆ ತಮಗೆಲ್ಲರಿಗೂ ಸ್ವಾಗತ 44 ಲಕ್ಷ ಅಕ್ರಮ ಕಾರ್ಡ್ ಗಳ ಲಿಸ್ಟ್ ಅನ್ನ ಮಾಡಿದ್ದು ಈ ಒಂದು ಕಾಡುಗಳನ್ನ ರದ್ದು ಮಾಡಲಾಗುವುದು ಎಂದು ಕೆಲವು ವರದಿಗಳ ಪ್ರಕಾರ ತಿಳಿದು ಬಂದಿರುತ್ತದೆ ಈ ಮಾಹಿತಿಯು ನಿಜವೇ ಅಥವಾ ಸುಳ್ಳು ಎಂದು ತಿಳಿದುಕೊಳ್ಳಲು ಲೇಖನ ಕೊನೆತನಕ ಓದಿ.
ಕೇವಲ ₹3999/- ಗೆ ಭರ್ಜರಿ ಜಿಯೋ ಫೋನ್! 4G ಸೌಲಭ್ಯಗಳು!
45 ಲಕ್ಷ ಅಕ್ರಮ ರೇಷನ್ ಕಾರ್ಡುಗಳು ರದ್ದು..?
ನಮ್ಮ ಒಂದು ಕರ್ನಾಟಕ ಸರಕಾರ ಏನಿದೆ ಅದು 2025 ರಲ್ಲಿ ಅದು ಸುಮಾರು 44 ಲಕ್ಷಕ್ಕಿಂತ ಅಧಿಕ ಬಿಪಿಎಲ್ ರೇಷನ್ (Ration Card Delete)ಕಾರ್ಡುಗಳನ್ನು ಅಕ್ರಮ ಎಂದು ಗುರುತಿಸಿ ಅವುಗಳನ್ನ ರದ್ದು ಮಾಡಬೇಕು ಎಂದು ಆದೇಶಿಸಲಾಗಿದೆ ಆದರೆ ಮುಖ್ಯಮಂತ್ರಿಗಳು ಇದರಲ್ಲಿ ಬಡ ಕುಟುಂಬಗಳ ಉತ್ತಮ ಹಕ್ಕುಗಳ ನಿರ್ಧಾರದ ಮೇಲೆ ತಿದ್ದುಪಡಿಯನ್ನ ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ.
ಯಾರ ಕಾರ್ಡುಗಳು ಅಕ್ರಮ…?(Ration Card Delete)
ಕಾರಣ | ವಿವರ |
---|---|
ಆದಾಯ ಮಿತಿ ಮೀರುವ ಕುಟುಂಬಗಳು | ₹1.2 ಲಕ್ಷ ವರ್ಷಿಕ ಆದಾಯದವರು |
ಸರ್ಕಾರದ ಉದ್ಯೋಗಿಗಳು / ತೆರಿಗೆದಾರರು | ರಾಜ್ಯ ∈ 4 036 ಕಾರ್ಡ್ ಹೊಂದಿದ್ದರು |
KYC ಅಪೂರ್ಣತೆ | 2 06 202 ದಾಖಲೆ ಕೋರದಿದ್ದರಿಂದ ಬ್ಲಾಕ್ ಆದವರು |
6 ತಿಂಗಳು ರೇಷನ್ ವಿತರಣೆ ಪಡೆಯದವರು | 2 75 667 ಕಾರ್ಡ್ಗಳು ರದ್ದು |
ಮುಖ್ಯಮಂತ್ರಿಗಳ ಸೂಚನೆ
ಮುಖ್ಯಮಂತ್ರಿಗಳು ಈ ಒಂದು ವಿಷಯದಲ್ಲಿ ಯಾವುದೇ ಬೆದರಿಕೆಯಲ್ಲ ನ್ಯಾಯಮಯವಾಗಿ ಪಡಿತರ ಚೀಟಿಗಳನ್ನು ರದ್ದು ಮಾಡಲಾಗುತ್ತದೆ ಒಂದು ವೇಳೆ ನೀವು ಮೇಲೆ ನೀಡಿರುವಂತಹ ಯಾವುದಕ್ಕೆ ಕೂಡ ಸೇರಿದೆ ಹೋದರೆ ನಿಮ್ಮ ಪಡಿತರ ಚೀಟಿ ಏನಿದೆ ಅದು ರದ್ದು ಮಾಡಲು ಸಾಧ್ಯವಾಗುವುದಿಲ್ಲ.
ಪಿಎಂ ಕಿಸಾನ್ ಯೋಜನೆಗೆ ಅರ್ಜಿ ಆಹ್ವಾನ! ಅರ್ಜಿ ಸಲ್ಲಿಸಿ ಪಡೆಯಿರಿ ₹6000/-
ಮೇಲೆ ನೀಡಿರುವಂತಹ ವಿಧಗಳಲ್ಲಿ ಯಾವುದಾದರೂ ಒಂದು ನಿಮ್ಮತ್ರ ಇದ್ದರೆ ಅಥವಾ ಒಬ್ಬರು ನೀವಾಗಿದ್ದರೆ ನಿಮ್ಮ ಒಂದು ಬಿಪಿಎಲ್ ಪಡಿತರ ಚೀಟಿ ಏನಿರುತ್ತೆ ನೋಡಿ ಅದನ್ನ ರದ್ದು ಮಾಡಲಾಗುತ್ತದೆ.
ಗೃಹಲಕ್ಷ್ಮಿ ಯೋಜನೆಗೆ ಯಾವ ರೀತಿ ಪ್ರಭಾವ ಬೀರುತ್ತದೆ…?
ಹೌದು ಸ್ನೇಹಿತರೆ ಈ ಒಂದು 44,00,000 ಪಡಿತರ ಚೀಟಿಗಳ ರದ್ದಿನಿಂದ ಗೃಹಲಕ್ಷ್ಮಿ ಯೋಜನೆಯ ಗೃಹಲಕ್ಷ್ಮಿಯರಿಗೂ ಕೂಡ ಪ್ರಭಾವ ಬೀಳಲಿದೆ ಅದು ಹೇಗೆಂದರೆ ಈ ಒಂದು ಯೋಜನೆಯು ಡಿಪಿಎಲ್ ಪಡಿತರ ಚೀಟಿ ಯಾರು ಹೊಂದಿರುತ್ತಾರೋ ಅಂತವರಿಗೆ ಮಾತ್ರ ಅವಕಾಶವಿದೆ ಯಾರಾದರೂ ಅಕ್ರಮವಾಗಿ ಗೃಹಲಕ್ಷ್ಮಿ ಯೋಜನೆಗೆ ಅರ್ಜಿಯನ್ನು ಸಲ್ಲಿಸಿದ್ದರೆ ಅಂತವರ ಒಂದು ಅರ್ಜಿ ಸ್ಥಿತಿಯನ್ನು ರದ್ದು ಮಾಡಲಾಗುತ್ತದೆ.
ಇದನ್ನು ಓದಿ
ಸ್ನೇಹಿತರೆ ಈ ಒಂದು 44 ಲಕ್ಷಕ್ಕಿಂತ ಹೆಚ್ಚು ಕಾರ್ಡುಗಳನ್ನು ಈಗಾಗಲೇ ಪರಿಶೀಲನೆಗೆ ಒಳಪಡಿಸಲಾಗಿದೆ ಇದರಲ್ಲಿ ಯಾರೆಲ್ಲ ಉದ್ಯೋಗಿ ತೆರಿಗೆದಾರ ಅಥವಾ ಹೆಚ್ಚಿನ ಆದಾಯಗಳನ್ನು ಹೊಂದಿರುತ್ತಾರೆ ಅಂತವರ ಪಡಿತರ ಚೀಟಿಗಳನ್ನ ಮಾತ್ರ ರದ್ದು ಮಾಡಲಾಗುತ್ತದೆ.