PM Kisan Application:ಪಿಎಂ ಕಿಸಾನ್ ಯೋಜನೆಗೆ ಅರ್ಜಿ ಆಹ್ವಾನ! ಅರ್ಜಿ ಸಲ್ಲಿಸಿ ಪಡೆಯಿರಿ ₹6000/-
ಎಲ್ಲರಿಗೂ ನಮಸ್ಕಾರ, ಪ್ರಧಾನ ಮಂತ್ರಿ ಕಿಸಾನ್ ಯೋಜನೆಗೆ ಅರ್ಜಿಯನ್ನ ಕರೆಯಲಾಗಿದೆ ಈ ಒಂದು ಯೋಜನೆಗೆ ಅರ್ಜಿ ಸಲ್ಲಿಸುವ ವಿಧಾನ ಯಾವ ರೀತಿಯಲ್ಲಿ ಇರುತ್ತದೆ ಬೇಕಾಗುವ ದಾಖಲೆಗಳು ಯಾವ್ಯಾವು ಎಂಬುದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ತಿಳಿಯಬೇಕಾದರೆ ಈ ಒಂದು ಲೇಖನ ಕೊನೆತನಕ ಓದಿ.
ಕೇವಲ ₹3999/- ಗೆ ಭರ್ಜರಿ ಜಿಯೋ ಫೋನ್! 4G ಸೌಲಭ್ಯಗಳು!
ಪಿಎಂ ಕಿಸಾನ್ ಯೋಜನೆಗೆ ಅರ್ಜಿ ಆಹ್ವಾನ!
ಪ್ರಧಾನ ಮಂತ್ರಿ ಕಿಸಾನ್ ಯೋಜನೆ(PM Kisan Application)ಅಡಿಯಲ್ಲಿ ದೇಶದ ಎಲ್ಲಾ ಅರ್ತ ಹೊಂದಿರುವಂತಹ ರೈತರಿಗೆ ವಾರ್ಷಿಕವಾಗಿ 6,000 ನೇರ ಖಾತೆಗೆ ನೀಡಲಾಗುತ್ತದೆ ಈ ಒಂದು ಯೋಜನೆಗೆ ಅರ್ಜಿ ಸಲ್ಲಿಸುವ ವಿಧಾನ ಯಾವ ರೀತಿಯಲ್ಲಿ ಇರುತ್ತದೆ ಕೆಳಗೆ ಸಂಪೂರ್ಣವಾಗಿ ಮಾಹಿತಿ ನೀಡಲಾಗಿದೆ.
ಅರ್ಜಿ ಯಾರು ಸಲ್ಲಿಸಬಹುದು…?
- ಭಾರತೀಯ ನಾಗರಿಕರಾಗಿರಬೇಕು
- ಸಂತ ಕೃಷಿ ಭೂಮಿಯನ್ನು ಹೊಂದಿರಬೇಕು
- ಆದಾಯ ತೆರಿಗೆ ನೀಡುವವರು ಉದ್ಯೋಗಿಗಳು ಅಥವಾ ಪೆನ್ಷನ್ ಪಡೆಯುವವರು ಈ ಯೋಜನೆಗೆ ಅರ್ಜಿ ಸಲ್ಲಿಸಲು ಅನರ್ಹರು
ಬೇಕಾಗುವ ದಾಖಲೆಗಳು
- ರೈತರ ಆಧಾರ್ ಕಾರ್ಡ್
- ಜಮೀನಿನ ಪಹಣಿ
- ಮೊಬೈಲ್ ಸಂಖ್ಯೆ
- ರೈತ ದೃಢೀಕರಣ ಪತ್ರ
20ನೇ ಕಂತಿನ ಹಣ ಯಾವಾಗ ಬಿಡುಗಡೆ…?
ಒಂದು ಯೋಜನೆಯಲ್ಲಿ ಈಗಾಗಲೇ ಅರ್ಜಿ ಸಲ್ಲಿಸಿರುವಂತಹ ರೈತರು 19 ಕಂತುಗಳ ಹಣವನ್ನ(PM Kisan Application) ಪಡೆದಿರುತ್ತಾರೆ. ಇದೀಗ 20ನೇ ಕಂತಿನಾಳ ಬರುವುದು ಬಾಕಿ ಇದೆ ಜೂನ್ 2025 ತಿಂಗಳಿನಲ್ಲಿ ಬರಲಿದೆ.
ಮಹಿಳೆಯರಿಗೆ ಉಚಿತ ಹೊಲಿಗೆ ಯಂತ್ರ ಪಡೆಯಲು ಅರ್ಜಿ ಆಹ್ವಾನ! ಜೂನ್ 30 ಕೊನೆ ದಿನಾಂಕ!
ಈ ಒಂದು ಯೋಜನೆಯಲ್ಲಿ ವಾರ್ಷಿಕವಾಗಿ ಒಟ್ಟು 6,000ಗಳನ್ನು ನೀಡುತ್ತಾರೆ ಮೂರು ತಿಂಗಳಿಗೊಮ್ಮೆ ಮೂರು ಕಂತುಗಳಲ್ಲಿ ನೀಡಲಾಗುತ್ತದೆ.
ಅರ್ಜಿ ಸಲ್ಲಿಸುವ ವಿಧಾನ…?
ಈ ಒಂದು ಯೋಜನೆಗೆ ಅರ್ಜಿಯನ್ನು ಸಲ್ಲಿಸಲು ರೈತರು ತಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿದರ ಮೂಲಕ ಮೇಲೆ ನೀಡಿರುವಂತಹ ದಾಖಲೆಗಳನ್ನು ನೀಡಿ ಸುಲಭವಾಗಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ.
ಇದನ್ನು ಓದಿ
ಈಗಾಗಲೇ ಒಂದು ಯೋಜನೆಗೆ ಅರ್ಜಿಯನ್ನು ಸಲ್ಲಿಸಿರುವಂತಹ ರೈತರು ತಮ್ಮ ಒಂದು 20ನೇ ಕಂತಿನ ಹಣವನ್ನು ಪಡೆಯಬೇಕಾದರೆ ತಮ್ಮ ಈಕೆ ವೈ ಸಿ ಪೂರ್ಣಗೊಳಿಸಿರಬೇಕು ಜೊತೆಗೆ ಆಧಾರ ಹಾಗೂ ಬ್ಯಾಂಕ್ ಖಾತೆಯ ನಡುವೆ ಲಿಂಕ್ ಇರಬೇಕು ಅಂದಾಗ ಮಾತ್ರ ನಿಮಗೆ ಹಣ ದೊರೆಯುತ್ತದೆ ಒಂದು ವೇಳೆ ನಿಮ್ಮ ಈಕೆ ವಸಿ ಆಗದೆ ಇದ್ದರೆ ತಕ್ಷಣ ಹೋಗಿ ನಿಮ್ಮ ಒಂದು ಈ ಕೆ ವೈ ಸಿ ಮಾಡಿಸಿಕೊಳ್ಳಿ.