10TH Pass Jobs: ನೀವು 10ನೇ ತರಗತಿ ಪಾಸ್ ಆಗಿದ್ದೀರಾ…? ಹಾಗಿದ್ದರೆ ಇಲ್ಲಿವೆ ನೋಡಿ ನಿಮಗಾಗಿ ಸರಕಾರಿ ಕೆಲಸಗಳು!
ಎಲ್ಲರಿಗೂ ನಮಸ್ಕಾರ ಭಾರತದಲ್ಲಿ 10ನೇ ತರಗತಿ ಉತ್ತೀರ್ಣರಾದಂತಹ ಎಲ್ಲಾ ವಿದ್ಯಾರ್ಥಿಗಳಿಗೆ ಸರಕಾರದಿಂದ ಹಲವಾರು ಉದ್ಯೋಗಗಳನ್ನು ನೀಡಲಾಗಿದೆ. ಕೇವಲ ಉದ್ಯೋಗಗಳನ್ನು ಮಾತ್ರ ನೀಡದೆ ಕೌಶಲ್ಯ ಕಳೆಯಲು ತರಬೇತಿಗಳನ್ನು ಕೂಡ ನಮ್ಮ ಒಂದು ಕೇಂದ್ರ ಸರ್ಕಾರವು 10ನೇ ತರಗತಿ ಪಾಸಾದ ಅಂತಹ ವಿದ್ಯಾರ್ಥಿಗಳಿಗೆ ಹೇಳುತ್ತದೆ.
ಪಶು ಪಾಲನೆಗಾಗಿ ರೈತರಿಗೆ 2 ಲಕ್ಷ ಸಬ್ಸಿಡಿ! ಬೇಗ ಅರ್ಜಿ ಸಲ್ಲಿಸಿ!
ಇದೀಗ ಇಂತಹ ಕೆಲವು ತರಬೇತಿಗಳು ಹಾಗೂ ಹತ್ತನೇ ತರಗತಿ ಉತ್ತೀರ್ಣರಾದಂತ ವಿದ್ಯಾರ್ಥಿಗಳಿಗೆ ಸಿಗುವಂತಹ ಹಲವಾರು ಸರಕಾರ ಉದ್ಯೋಗಗಳ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ಈ ಒಂದು ಲೇಖನದ ಮೂಲಕ ನಾವು ತಿಳಿಯೋಣ ಬನ್ನಿ.
10TH Pass Jobs: ನೀವು 10ನೇ ತರಗತಿ ಪಾಸ್ ಆಗಿದ್ದೀರಾ…? ಹಾಗಿದ್ದರೆ ಇಲ್ಲಿವೆ ನೋಡಿ ನಿಮಗಾಗಿ ಸರಕಾರಿ ಕೆಲಸಗಳು!
ನೀವೇನಾದರೂ 10ನೇ ತರಗತಿ ಪಾಸ್ ಆಗಿದ್ದರೆ ನಂತರ ನೀವು ಮುಂದಿನ ಶಿಕ್ಷಣವನ್ನ ಪಡೆಯಲು ಸಾಧ್ಯವಾಗದೆ ಅಷ್ಟಕ್ಕೇ ಬಿಟ್ಟಿದ್ದರೆ ಜೊತೆಗೆ ನೀವು ಒಂದು ಒಳ್ಳೆ ಸರ್ಕಾರ ಉದ್ಯೋಗವನ್ನು ಪಡೆದುಕೊಳ್ಳಬೇಕು ಎಂದು ಯೋಚನೆ ಮಾಡುತ್ತಿದ್ದಾರೆ ಇಲ್ಲಿ ನಿಮಗಾಗಿ ಮುಖ್ಯವಾದಂತಹ ಹುದ್ದೆಗಳು ಇವೆ ನೋಡಿ.
ರೈತರಿಗೆ ಸಿಹಿ ಸುದ್ದಿ! ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆ ಅಡಿಯಲ್ಲಿ ಬೆಳೆ ನಷ್ಟಕ್ಕೆ ಧನಸಹಾಯ!
ಮುಖ್ಯ ಸರಕಾರದ ಹುದ್ದೆಗಳು
- ಪೊಲೀಸ್ ಕಾನ್ಸ್ಟೇಬಲ್
- ಸೈನಿಕ, ನೌಕಾ ಸೈನಿಕ, ವಾಯು ಸೈನಿಕ
- ರೈಲ್ವೆ ಗ್ರೂಪ್ ಡಿ ಹುದ್ದೆಗಳು
- ಪೋಸ್ಟಲ್ ಅಸಿಸ್ಟೆಂಟ್ ಮಲ್ಟಿ ಟಾಸ್ಕಿಂಗ್ ಸ್ಟಾಪ್
- ಸಿ ಆರ್ ಎಫ್ ಬಿಎಸ್ಎಫ್ ಸಿಐಎಸ್ಎಫ್ ಅರಣ್ಯ ರಕ್ಷಕರು
ಈ ಮೇಲಿನ ಎಲ್ಲ ಹುದ್ದೆಗಳಿಗೆ ನೀವು ಅರ್ಜಿ ಸಲ್ಲಿಸಬೇಕಾದರೆ ನಿಮ್ಮ ಒಂದು ಶೈಕ್ಷಣಿಕ ಏನಿದೆ 10ನೇ ತರಗತಿ ಪಾಸ್ ಆಗಿದ್ದರೆ ಸಾಕು ಸುಲಭವಾಗಿ ಅಜ್ಜಿಯನ್ನು ಸಲ್ಲಿಸಬಹುದಾಗಿದೆ.
ಬೇಕಾಗುವ ದಾಖಲೆಗಳು
- 10ನೇ ತರಗತಿಯ ಪಟ್ಟಿ
- ವಿದ್ಯಾರ್ಥಿ ಆಧಾರ್ ಕಾರ್ಡ್
- ಇತ್ಯಾದಿ
ಈ ಹುದ್ದೆಗಳಿಗೆ ಪರೀಕ್ಷಾ ಮಾದರಿ ಸಾಮಾನ್ಯವಾಗಿ ಸಾಮಾನ್ಯ ಜ್ಞಾನ ಗಣಿತ ಸಾಮಾನ್ಯ ಬುದ್ಧಿ ಮತ್ತೆ ಕನ್ನಡ ಭಾಷೆಯನ್ನು ಒಳಗೊಂಡಿರುತ್ತವೆ. ಇದರಲ್ಲಿ ನೀವು ಎಕ್ಸ್ಪರ್ಟ್ ಇದ್ದರೆ ಸುಲಭವಾಗಿ ಈ ಹುದ್ದೆಗಳು ನಿಮಗೆ ದೊರೆಯುತ್ತವೆ.