Pashusangopane Scheme: ಪಶು ಪಾಲನೆಗಾಗಿ ರೈತರಿಗೆ 2 ಲಕ್ಷ ಸಬ್ಸಿಡಿ! ಬೇಗ ಅರ್ಜಿ ಸಲ್ಲಿಸಿ!

Pashusangopane Scheme: ಪಶು ಪಾಲನೆಗಾಗಿ ರೈತರಿಗೆ 2 ಲಕ್ಷ ಸಬ್ಸಿಡಿ!

ಎಲ್ಲರಿಗೂ ನಮಸ್ಕಾರ, ನಮ್ಮ ಒಂದು ಕರ್ನಾಟಕ ಸರಕಾರವು ರೈತರಿಗೆ ಕೃಷಿ ಹಾಗೂ ಪಶುಸಂಗೋಪನೆ ಇಲಾಖೆಯ ವತಿಯಿಂದ(Pashusangopane Scheme) ಹಸು ಕುರಿ ಬೇವು ಘಟಕ ಹಾಗೂ ಇನ್ನಿತರ ಪಶು ಸಂಗೋಪನೆಗಾಗಿ ಶೇಕಡ 90ರಷ್ಟು ಸಹಾಯಧನವನ್ನು ಒದಗಿಸುತ್ತದೆ. ಈ ಒಂದು ಯೋಜನೆಯ ಸಂಪೂರ್ಣ ವಾದಂತಹ ಮಾಹಿತಿಯನ್ನು ನೀವು ತಿಳಿಯಬೇಕಾದರೆ ಲೇಖನವನ್ನ ಕೊನೆತನಕ ಓದಿ.

ಈ ಯೋಜನೆಯ ಮುಖ್ಯ ಉದ್ದೇಶ 

ಒಂದು ಯೋಜನೆಯ ಮುಖ್ಯ ಉದ್ದೇಶವನ್ನ ನೋಡುವುದಾದರೆ ರೈತರ ಆರ್ಥಿಕ ಸ್ಥಿತಿಯನ್ನು ಸುಧಾರಣೆಗೊಳಿಸಿ ಹಾಲು ಉತ್ಪಾದನೆ ಹೆಚ್ಚಿಸುವ ಮೂಲಕ ಆಹಾರ ಭದ್ರತೆಯನ್ನು ನೀಡುವುದಾಗಿದೆ(Pashusangopane Scheme) ಜೊತೆಗೆ ಗ್ರಾಮೀಣ ಮಹಿಳೆಯರಿಗೆ ಸ್ವಯಂ ಉದ್ಯೋಗ ಕಲ್ಪಿಸುವುದು ರೈತರಿಗೆ ಪರ್ಯಾಯ ಆದಾಯವನ್ನು ರೈತರಿಗೆ ಕಲ್ಪಿಸುವುದು ದಾಗಿದೆ.

ಎಲ್ಪಿಜಿ ಗ್ಯಾಸ್ ಹೊಂದಿದವರಿಗೆ ಇನ್ಮುಂದೆ ಹೊಸ ರೂಲ್ಸ್!

ಈ ಒಂದು ಯೋಜನೆಯ ಪ್ರಮುಖ ಅಂಶಗಳು 

ಪ್ರಮುಖ ಅಂಶಗಳನ್ನು ನೋಡುವುದಾದರೆ ಈ ಒಂದು ಯೋಜನೆಯಾಸರು ಪಶು ಸಂಗೋಪನೆ ಸಹಾಯಧನ ಯೋಜನೆ. ಈ ಒಂದು ಯೋಜನೆಯ ಅನ್ವಯ ರೈತರಿಗೆ ಪಶು ಸಂಗೋಪನೆ ಅಂದರೆ ಹಸು ಹೆಮ್ಮೆ ಕುರಿ ಕೋಳಿ ಸಾಕಾಣಿಕೆ ಮಾಡಲು ಘಟಕಗಳನ್ನು ನಿರ್ಮಿಸಲು  ಶೇಕಡ 90ರಷ್ಟು ಸಹಾಯಧನವನ್ನು ನೀಡಲಾಗುತ್ತದೆ. 

ಈ ಯೋಜನೆಗೆ ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆಗಳು

  • ಕರ್ನಾಟಕದ ಕಾಯಂ ನಿವಾಸಿ ಆಗಿರುವಂತ ರೈತ ರಾಜ್ಯ ಸಲ್ಲಿಸಬಹುದು 
  • ಈ ಯೋಜನೆಗೆ ರೈತರು ಅರ್ಜಿ ಸಲ್ಲಿಸಲು ರೈತನ ವಾರ್ಷಿಕ ಆದಾಯ 1.5 ಲಕ್ಷಕ್ಕಿಂತ ಕಡಿಮೆ ಇದ್ದಾಗ ಮಾತ್ರ ಅರ್ಜಿ ಸಲ್ಲಿಸಬಹುದು 
  • ರೈತ ಪಾಸ್ ಬುಕ್ ಹೊಂದಿರಬೇಕಾಗುತ್ತದೆ 
  • ಈ ಕೆ ವೈ ಸಿ ಹಾಗೂ ಆಧಾರ್ ಕಾರ್ಡ್ ಗೆ ಬ್ಯಾಂಕ್ ಲಿಂಕ್ ಆಗಿರುವುದು ಕಡ್ಡಾಯ 

ಅರ್ಜಿ ಸಲ್ಲಿಸುವ ವಿಧಾನ 

ಗೆಳೆಯರೇ ನೀವು ಈ ಒಂದು ಯೋಜನೆಗೆ ಆಫ್ಲೈನ್ ಮೂಲಕ ಕೂಡ ಅರ್ಜಿಯನ್ನು ಸಲ್ಲಿಸಬಹುದು ಅಥವಾ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದಾಗಿದೆ. 

ಆನ್ಲೈನ್ ಅರ್ಜಿ 

ಆನ್ಲೈನ್ ಮೂಲಕ ಈ ಒಂದು ಯೋಜನೆಗೆ ಅರ್ಜಿಯನ್ನು ಸಲ್ಲಿಸಲು ಕೆಳಗೆ ಲಿಂಕ್ ನೀಡಲಾಗಿರುತ್ತದೆ ಆ ಒಂದು ಲಿಂಕ್ ಮೇಲೆ ಕ್ಲಿಕ್ ಮಾಡಿ ಅರ್ಜಿಯನ್ನು ಸಲ್ಲಿಸಬಹುದು ಅಥವಾ ನಿಮ್ಮ ಹತ್ತಿರದ ಗ್ರಾಮವನ್ ಕೇಂದ್ರ ಅಥವಾ ಸಿಎಸ್ಸಿ ಕೇಂದ್ರಗಳಿಗೆ ಭೇಟಿ ನೀಡುವುದರ ಮೂಲಕ ಅರ್ಜಿಯನ್ನು ಸಲ್ಲಿಸಬಹುದಾಗಿದೆ. 

ರೈತರಿಗೆ ಸಿಹಿ ಸುದ್ದಿ! ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆ ಅಡಿಯಲ್ಲಿ ಬೆಳೆ ನಷ್ಟಕ್ಕೆ ಧನಸಹಾಯ!

ಅರ್ಜಿ ಲಿಂಕ್ 

ಆಫ್ಲೈನ್ ಅರ್ಜಿ 

ಈ ಒಂದು ಯೋಜನೆಗೆ ಆಫ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬೇಕಾದರೆ ನೀವು ನಿಮ್ಮ ಹತ್ತಿರದ ತಾಲೂಕು ಪಶು ವೈದ್ಯಕೀಯ ಕಚೇರಿಗೆ ಭೇಟಿ ನೀಡಬೇಕಾಗುತ್ತದೆ. 

WhatsApp Group Join Now

Leave a Comment