LPG Gas Cylinder 2025: ಎಲ್ಪಿಜಿ ಗ್ಯಾಸ್ ಹೊಂದಿದವರಿಗೆ ಇನ್ಮುಂದೆ ಹೊಸ ರೂಲ್ಸ್!

LPG Gas Cylinder 2025: ಎಲ್ಪಿಜಿ ಗ್ಯಾಸ್ ಹೊಂದಿದವರಿಗೆ ಇನ್ಮುಂದೆ ಹೊಸ ರೂಲ್ಸ್!

ನಮಸ್ಕಾರ ಎಲ್ಲರಿಗೂ, ಈ ಒಂದು ಲೇಖನದಲ್ಲಿ ಕೇಂದ್ರ ಸರ್ಕಾರವು ಬಿಡುಗಡೆ ಮಾಡಿರುವಂತಹ ಎಲ್ಪಿಜಿ ಗ್ಯಾಸ್ ಬಳಕೆದಾರರಿಗೆ ಹೊಸ ರೂಲ್ಸ್ ಗಳು ಇದರ ಬಗ್ಗೆ ಒಂದು ಸಂಪೂರ್ಣ ವಾದಂತಹ ಮಾಹಿತಿಯನ್ನು ಇದರಲ್ಲಿ ನೀಡಲಾಗಿದೆ ಇದರ ಕುರಿತಾದ ಸಂಪೂರ್ಣವಾದ ಮಾಹಿತಿಯನ್ನು ಪಡೆಯಲು ಲೇಖನ ಕೊನೆತನಕ ಓದಿ.

LPG Gas Cylinder 2025: ಎಲ್ಪಿಜಿ ಗ್ಯಾಸ್ ಹೊಂದಿದವರಿಗೆ ಇನ್ಮುಂದೆ ಹೊಸ ರೂಲ್ಸ್!

ಎಲ್ಪಿಜಿ ಗ್ಯಾಸ್ ಸಿಲಿಂಡರ್ ಹೊಂದಿರುವಂತಹ ಪ್ರತಿಯೊಬ್ಬರಿಗೂ ಕೂಡ ಕೇಂದ್ರ ಸರಕಾರ ಹೊಸ ರೂಲ್ಸ್ ಅನ್ನ ಬಿಡುಗಡೆ ಮಾಡಿದೆ. ಈ ಹೊಸ ರೂಲ್ಸ್ ಏನೆಂದರೆ, ಯಾರೆಲ್ಲ ತಮ್ಮ ಎಲ್ಪಿಜಿ ಗ್ಯಾಸ್ ಸಿಲಿಂಡರ್ ಸಂಪರ್ಕಕ್ಕೆ ಆಧಾರ್ ಈಕೆ ವೈಸಿ ಯನ್ನು ಮಾಡಿಸಿಲ್ಲವೋ ಅವರು ತಕ್ಷಣವೇ ಈ ಕೆವೈಸಿಯನ್ನು ಮಾಡಿಸಬೇಕು. 

Labour Card: ಕಾರ್ಮಿಕ ಕಾರ್ಡ್ ನಿಂದ 12,000 ವಿದ್ಯಾರ್ಥಿ ವೇತನ!

ಯಾರು ಎಲ್ಪಿಜಿ ಸಿಲಿಂಡರ್ ಗೆ ಆಧಾರ್ ಕಾರ್ಡ್ ಕೆವೈಸಿ ಮಾಡಿಸುವುದಿಲ್ಲ ಅವರೊಂದು ಎಲ್ಪಿಜಿ ಸಬ್ಸಿಡಿಯನ್ನು ಗ್ರಾಮಪಣವಾಗಿ ನಿಲ್ಲಿಸಲಾಗುತ್ತದೆ ಪ್ರಧಾನಮಂತ್ರಿ ಉಜ್ವಲ ಯೋಜನೆ ಅಂತ ಸೌಲಭ್ಯಗಳನ್ನು ಕೂಡ ರದ್ದು ಮಾಡಲಾಗುತ್ತದೆ ಹಾಗೂ ಗ್ಯಾಸ್ ಬುಕಿಂಗ್ ಮತ್ತು ಸಬ್ಸಿಡಿ ಬಾಕಿ ತೋರಿಸಿದಂತೆ ಮಾಡಲಾಗುವುದು ಸರ್ಕಾರ ಡೇಟಾಬೇಸ್ ನಲ್ಲಿ ಗ್ರಾಹಕರು ಎಂದು ಟ್ಯಾಗ್ ನೀಡಲಾಗುತ್ತದೆ. 

ರೈತರಿಗೆ ಸಿಹಿ ಸುದ್ದಿ! ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆ ಅಡಿಯಲ್ಲಿ ಬೆಳೆ ನಷ್ಟಕ್ಕೆ ಧನಸಹಾಯ!

ಆದ್ದರಿಂದ ಯಾರೆಲ್ಲ ಇನ್ನೂ ತಮ್ಮ ಒಂದು ಎಲ್ಪಿಜಿ ಗ್ಯಾಸ್ ಸಿಲಿಂಡರ್ ಸಂಪರ್ಕಕ್ಕೆ ಆಧಾರ್ ಕಾರ್ಡ್ ಈಕೆವೈಸಿಯನ್ನು ಮಾಡಿಸಿ ಲವೋ ರಕ್ಷಣೆ ಹೋಗಿಸಿಕೊಳ್ಳಿ. 

eKYC ಮಾಡಿಸುವುದು ಹೇಗೆ…?

ನ್ಯೂ ಮೊದಲು ನಿಮ್ಮ ಒಂದು ಗ್ಯಾಸ್ ಏಜೆನ್ಸಿಗೆ ಭೇಟಿ ನೀಡಿ ಜೊತೆಗೆ ಅಗತ್ಯ ಇರುವ ದಾಖಲೆಗಳನ್ನು ಕೊಂಡೊಯ್ದು ನೀವು ಆಧಾರ್ ಕಾರ್ಡ್ ನೊಂದಿಗೆ  ನಿಮ್ಮ ಗ್ಯಾಸ್ ಸಿಲಿಂಡರ್ ಸಂಪರ್ಕವನ್ನು ಲಿಂಕ್ ಮಾಡಬಹುದಾಗಿದೆ.

WhatsApp Group Join Now

Leave a Comment