Labour Card: ಕಾರ್ಮಿಕ ಕಾರ್ಡ್ ನಿಂದ 12,000 ವಿದ್ಯಾರ್ಥಿ ವೇತನ!

Labour Card: ಕಾರ್ಮಿಕ ಕಾರ್ಡ್ ನಿಂದ 12,000 ವಿದ್ಯಾರ್ಥಿ ವೇತನ!

ಎಲ್ಲರಿಗೂ ನಮಸ್ಕಾರ, ನಾವು ಈ ಒಂದು ಲೇಖನದ ಮೂಲಕ ನಿಮಗೆ ಕಾರ್ಮಿಕ ಕಾರ್ಡ್ ನ ಉಪಯೋಗಗಳನ್ನು ಈ ಒಂದು ಕಾರ್ಮಿಕ ಕಾರ್ಡ್ ಮಾಡಿಸಲು ಇರಬೇಕಾದ ಅರ್ಹತೆಗಳು ಏನು ಎಂಬುದರ ಬಗೆಗಿನ ಸಂಪೂರ್ಣವಾದಂತಹ ಮಾಹಿತಿಯನ್ನ ಈ ಒಂದು ಲೇಖನದ ಮೂಲಕ ನಿಮಗೆ ತಿಳಿಸಲಾಗುತ್ತದೆ ಆದ ಕಾರಣ ತಾವುಗಳು ಲೇಖನವನ್ನು ಕೊನೆತನಕ ಓದಿ ಇದರಲ್ಲಿ ಮಾಹಿತಿಯನ್ನು ಕೂಡ ತಿಳಿದುಕೊಳ್ಳಿ.

ರೈತರಿಗೆ ಸಿಹಿ ಸುದ್ದಿ! ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆ ಅಡಿಯಲ್ಲಿ ಬೆಳೆ ನಷ್ಟಕ್ಕೆ ಧನಸಹಾಯ!

Labour Card: ಕಾರ್ಮಿಕ ಕಾರ್ಡ್ ನಿಂದ 12,000 ವಿದ್ಯಾರ್ಥಿ ವೇತನ!

ನಮ್ಮ ಒಂದು ರಾಜ್ಯ ಸರ್ಕಾರವು ಕಾರ್ಮಿಕರಿಗೊಂದು ವಿಶೇಷ ಕಾರ್ಡನ್ನು ಬಿಡುಗಡೆ ಮಾಡಲಾಗಿದೆ ಈ ಒಂದು ಕಾರ್ಡ್ ನ ಮೂಲಕ ಕಾರ್ಮಿಕರು ಹಲವಾರು ಸೌಲಭ್ಯಗಳನ್ನು ಪಡೆಯಬಹುದು ಈ ಒಂದು ಕಾರಣ ಮೂಲಕ ಕೇವಲ ಕಾರ್ಡ್ ಇರುವವರಿಗೆ ಮಾತ್ರ ಸಿಗುವುದಲ್ಲದೆ ಕಾರ್ಮಿಕ ಕಾರ್ಡ್ ಹೊಂದಿರುವಂತಹ ತಂದೆ ತಾಯಿಯ ಮಕ್ಕಳಿಗೂ ಕೂಡ ವಿದ್ಯಾರ್ಥಿ ವೇತನ ದೊರೆಯುತ್ತದೆ. 

 ರೈತರ ಖಾತೆಗೆ 2,000 ಹಣ ಜಮಾ | ಪಿಎಂ ಕಿಸಾನ್ ಯೋಜನೆ

ಒಂದು ಕಾರ್ಡ್ ಅನ್ನ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಇಲಾಖೆಯಲ್ಲಿ ನೊಂದಣಿ ಮಾಡಿಸಿಕೊಳ್ಳಬೇಕಾಗುತ್ತದೆ. ಹರತೆ ಹೊಂದಿರುವಂತಹ ಕಾರ್ಮಿಕರು ಈ ಒಂದು ಕಾರ್ಡನ್ನು ಪಡೆದುಕೊಂಡರೆ ವಿವಿಧ ಯೋಜನೆಗಳಲ್ಲಿ ಅನೇಕ ಸೌಲಭ್ಯಗಳನ್ನು ಪಡೆಯಬಹುದು.

Labour Card ಸೌಲಭ್ಯಗಳು 

  • ಈ ಒಂದು ಕಾಡು ಹೊಂದಿದವರಿಗೆ ಕೌಶಲ್ಯಾಭಿವೃದ್ಧಿ ತರಬೇತಿಯನ್ನು ಉಚಿತವಾಗಿ ನೀಡಲಾಗುತ್ತದೆ 
  • ಒಂದು ವೇಳೆ 60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು ಈ ಒಂದು ಕರ್ಡನ್ನು ಹೊಂದಿದ್ದಾರೆ ಪ್ರತಿ ತಿಂಗಳು 3000 ನೀಡಲಾಗುತ್ತದೆ 
  • ಕಾರ್ಡು ಹೊಂದಿರುವ ತಂದೆ ತಾಯಿಯ ಮಕ್ಕಳಿಗೆ ವಾರ್ಷಿಕವಾಗಿ 2000 ಗಳಿಂದ ಹನ್ನೊಂದು ಸಾವಿರ ರೂಪಾಯಿಗಳವರೆಗೆ ವಿದ್ಯಾರ್ಥಿ ವೇತನ ನೀಡಲಾಗುತ್ತದೆ
  • ಹಲವಾರು ಯೋಜನೆಗಳಲ್ಲಿ ಸಬ್ಸಿಡಿಯನ್ನು ಕೂಡ ನೀಡಲಾಗುತ್ತದೆ 

Labour Card ಮಾಡಿಸಲು ಇರಬೇಕಾದ ಅರ್ಹತೆಗಳು 

  • ಅರ್ಜಿ ಸಲ್ಲಿಸಲು ಅಭ್ಯರ್ಥಿಯು ಅಸಂಘಟಿತ ಕ್ಷೇತ್ರಕಾರ್ಮಿಕರ ಆಗಿರಬೇಕು ಅಂದರೆ ಚಾಲಕ ಟೇಲರ್ ಮೆಕ್ಯಾನಿಕ್  ಕುಂಬಾರ 
  • ವಯಸ್ಸು 18 ರಿಂದ 60 ವರ್ಷದೊಳಗಿರಬೇಕು 
  • ಆದಾಯ ತೆರಿಗೆ ನೀಡದೇ ಇರಬೇಕು 
  • ಕಳೆದ 12 ತಿಂಗಳುಗಳಲ್ಲಿ ಸರಿಸುಮಾರು 93 ದಿನಗಳಾದರೂ ಕಾರ್ಮಿಕ ಕೆಲಸದಲ್ಲಿ ಭಾಗವಹಿಸಿರಬೇಕಾ ಅಥವಾ ತೊಡಗಿರಬೇಕು
  • ಕಾರ್ಮಿಕ ಕಾರ್ಡ್ ಹೊಂದಿರುವ ಅಭ್ಯರ್ಥಿಗೆ ಮೊದಲನೇ ಮದುವೆಗೆ ಅಂದರೆ ಅವನ ಮಗಳ ಅಥವಾ ಮಗನ ಮದುವೆಗೆ 59,000 ಸಹಾಯಧನ ನೀಡಲಾಗುತ್ತದೆ

ಅರ್ಜಿ ಸಲ್ಲಿಸುವ ವಿಧಾನ 

https://janasevaka.karnataka.gov.in/ ಈ ಲಿಂಕ್ ಮೇಲೆ ಕ್ಲಿಕ್ ಮಾಡಿ ನಿಮ್ಮ ಸ್ಮಾರ್ಟ್ ಫೋನ್ ಮೂಲಕ ಆನ್ಲೈನಲ್ಲಿ ಅರ್ಜಿ ಸಲ್ಲಿಸಬಹುದು.

ಬೇಕಾಗುವ ದಾಖಲೆಗಳು 

  • ಆಧಾರ್ ಕಾರ್ಡ್ 
  • ಪಾಸ್ಪೋರ್ಟ್ ಸೈಜ್ ಫೋಟೋಸ್ 
  • ಕೆಲಸ ಮಾಡುತ್ತಿರುವ ಬಗ್ಗೆ ದೃಢೀಕರಣ ಪತ್ರ 
  • ಬ್ಯಾಂಕ್ ಖಾತೆಯ ವಿವರ 
  • ಆದಾಯ ಪ್ರಮಾಣ ಪತ್ರ 
  • ಜಾತಿ ಪ್ರಮಾಣ ಪತ್ರ 
  • ಸದ್ಯ ಬಳಸುತ್ತಿರುವ ಮೊಬೈಲ್ ಸಂಖ್ಯೆ 
WhatsApp Group Join Now

Leave a Comment