LIC Scholarship: 10ನೇ ಹಾಗೂ 12ನೇ ತರಗತಿಯ ವಿದ್ಯಾರ್ಥಿಗಳಿಗೆ 40,000 ಸ್ಕಾಲರ್ಶಿಪ್! ಬೇಗ ಅರ್ಜಿ ಸಲ್ಲಿಸಿ!

LIC Scholarship: 10ನೇ ಹಾಗೂ 12ನೇ ತರಗತಿಯ ವಿದ್ಯಾರ್ಥಿಗಳಿಗೆ 40,000 ಸ್ಕಾಲರ್ಶಿಪ್! ಬೇಗ ಅರ್ಜಿ ಸಲ್ಲಿಸಿ!

ನಮಸ್ಕಾರ ಎಲ್ಲರಿಗೂ ಎಲ್ಐಸಿ ಗೋಲ್ಡನ್ ಜುಬಿಲಿ ವಿದ್ಯಾರ್ಥಿ ವೇತನದ ಬಗ್ಗೆ ಮಾಹಿತಿಯನ್ನು ನಿಮಗೆ ತಿಳಿಸಿಕೊಡಲು ಬಂದಿರುತ್ತೇವೆ ಈ ಒಂದು ವಿದ್ಯಾರ್ಥಿ ವೇತನದಿಂದ ವಿದ್ಯಾರ್ಥಿಗಳು 40,000ಗಳನ್ನ ವಾರ್ಷಿಕವಾಗಿ ಪಡೆಯಬಹುದಾಗಿದೆ. ಈ ಮಾಹಿತಿ ಬಗ್ಗೆ ಸಂಪೂರ್ಣವಾಗಿ ತಿಳಿಯಲು ಲೇಖನವನ್ನು ಕೊನೆ ತನಕ ಓದಿ. 

LIC Scholarship: 10ನೇ ಹಾಗೂ 12ನೇ ತರಗತಿಯ ವಿದ್ಯಾರ್ಥಿಗಳಿಗೆ 40,000 ಸ್ಕಾಲರ್ಶಿಪ್! ಬೇಗ ಅರ್ಜಿ ಸಲ್ಲಿಸಿ!

ಎಲ್ಐಸಿ ಗೋಲ್ಡನ್ ಜುಬಿಲಿ ವಿದ್ಯಾರ್ಥಿ ವೇತನವನ್ನು ಭಾರತೀಯ ಜೀವ ವಿಮಾ ನಿಗಮವು ಆರಂಭ ಮಾಡಿದ್ದು ಇದರ ಅನ್ವಯ 10ನೇ ಹಾಗೂ 12ನೇ ತರಗತಿಯಲ್ಲಿ ಪಾಸ್ ಆಗಿರುವಂತಹ ವಿದ್ಯಾರ್ಥಿಗಳಿಗೆ ವಾರ್ಷಿಕವಾಗಿ 40,000ಗಳನ್ನು ನೀಡಲಾಗುತ್ತದೆ. ಈ ವಿದ್ಯಾರ್ಥಿ ವೇತನವನ್ನು ಆರ್ಥಿಕವಾಗಿ ದುರ್ಬಲ ಗೊಂಡಿರುವಂತಹ ವಿದ್ಯಾರ್ಥಿಗಳ ಒಂದು ಉನ್ನತ ವ್ಯಾಸಂಗಕ್ಕಾಗಿ ನೀಡಲಾಗುತ್ತದೆ. 

ಇರಬೇಕಾದ ಅರ್ಹತೆಗಳು 

  • 10ನೇ ಹಾಗೂ 12ನೇ ತರಗತಿಯಲ್ಲಿ ಪಾಸ್ ಆಗಿರಬೇಕು 
  • ಕನಿಷ್ಠ 60% ರೆಷ್ಟು ಅಂಕಗಳನ್ನು ಪಡೆದು ಪಾಸ್ ಆಗಿರಬೇಕು 
  • ಸರಕಾರದಿಂದ ಮಾನ್ಯತೆ ಪಡೆದಿರುವಂತಹ ಯಾವುದೇ ಸರಕಾರಿ ಕಾಲೇಜು ಅಥವಾ ಖಾಸಗಿ ಕಾಲೇಜುಗಳಲ್ಲಿ ಡಿಪ್ಲೋಮೋ ಅಥವಾ ಕೈಗಾರಿಕಾ ತರಬೇತಿ ಸಂಸ್ಥೆಗಳಲ್ಲಿ ಕೋರ್ಸ್ ಮಾಡುತ್ತಿರಬೇಕು 
  • ಕುಟುಂಬದ ಅಥವಾ ಪೋಷಕರ ವಾರ್ಷಿಕ ಆದಾಯ ಎಲ್ಲಾ ಮೂಲಗಳಿಂದ 2 ಲಕ್ಷದ ಅರವತ್ತು ಸಾವಿರಕ್ಕಿಂತ ಹೆಚ್ಚಿರಬಾರದು 

ಯಾರ್ಯಾರಿಗೆ ಎಷ್ಟು ಸ್ಕಾಲರ್ಶಿಪ್? 

  • ಎಂಬಿಬಿಎಸ್ ಬಿಎಎಂಎಸ್ ಬಿಎಸ್ಎಂಎಸ್ ಬಿಡಿಎಸ್ ಕೋರ್ಸುಗಳನ್ನು ಮಾಡುತ್ತಿರುವ ವಿದ್ಯಾರ್ಥಿಗಳಿಗೆ 40,000 ವಿದ್ಯಾರ್ಥಿ ವೇತನ 
  • ಬಿ ಇ ಬಿ ಟೆಕ್ ಬಿಆರ್ ಪದವಿಗಳನ್ನು ಮಾಡುತ್ತಿರುವವರಿಗೆ ರೂ.30,000 ಸ್ಕಾಲರ್ಶಿಪ್ 
  • ಪದವಿ ಸಂಯೋಜಿತ ಹಾಗೂ ಡಿಪ್ಲೋಮಾ ಕೋಶಗಳನ್ನು ಮಾಡುತ್ತಿರುವ ವಿದ್ಯಾರ್ಥಿಗಳಿಗೆ 20,000 

ಬೇಕಾಗುವ ದಾಖಲೆಗಳು 

  • ವಿದ್ಯಾರ್ಥಿಯ ಆಧಾರ್ ಕಾರ್ಡ್ 
  • ಆದಾಯ ಪ್ರಾಣ ಪತ್ರ 
  • ಬ್ಯಾಂಕ್ ಖಾತೆಯ ವಿವರ 
  • 10ನೆ ಹಾಗೂ 12ನೇ ತರಗತಿಯ ಅಂಕಪಟ್ಟಿ 

ಅರ್ಜಿ ಸಲ್ಲಿಸುವ ವಿಧಾನ 

ಕೆಳಗೆ ಈ ಒಂದು ಸ್ಕಾಲರ್ಶಿಪ್ನ ಮೂಲಲಿಂಗನ ನೀಡಲಾಗಿರುತ್ತದೆ ಆ ಒಂದು ಲಿಂಕ್ ಮೇಲೆ ಕ್ಲಿಕ್ ಮಾಡಿದರ ಮೂಲಕ ಸುಲಭವಾಗಿ ಅಧ್ಯಯನ ಸಲ್ಲಿಸಬಹುದು. 

ಅರ್ಜಿ ಲಿಂಕ್ 

WhatsApp Group Join Now

Leave a Comment