PM Kisan 2025: ರೈತರ ಎಚ್ಚರಿಕೆ! ಈ ತಪ್ಪು ಮಾಡಿದರೆ ಸಿಗಲ್ಲ ಪಿಎಂ ಕಿಸಾನ್ ಹಣ!
ನಮಸ್ಕಾರ ಎಲ್ಲರಿಗೂ, ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಅಡಿಯಲ್ಲಿ ಇದೀಗ ದೇಶದ ಹಲವಾರು ರೈತರು ಹಣವನ್ನು ಪಡೆಯುತ್ತಿದ್ದಾರೆ. ಅದರಂತೆ ಇನ್ನು ಮುಂದೆ ಕೂಡ ಹಣವನ್ನು ಪಡೆಯಬೇಕಾದರೆ ಸರಕಾರ ಹೊಸ ರೂಲ್ ಅನ್ನ ಬಿಡುಗಡೆ ಮಾಡಿದೆ ಅದನ್ನ ಪಾಲಿಸದೆ ಹೋದರೆ ಅವರ ಪಿಎಂ ಕಿಸಾನ್ ಬರುವುದಿಲ್ಲ.
ಈ ತಪ್ಪು ಮಾಡಿದರೆ ಸಿಗಲ್ಲ ಪಿಎಂ ಕಿಸಾನ್ ಹಣ!
ಪ್ರಧಾನ ಮಂತ್ರಿ ಯೋಜನೆ ಅಡಿಯಲ್ಲಿ ವರ್ಷಕ್ಕೆ 6000 ರೂಪಾಯಿಗಳನ್ನು ನಾಲ್ಕು ತಿಂಗಳಿಗೊಮ್ಮೆ 2000 ಗಳಂತೆ ದೇಶದ ಎಲ್ಲಾ ರೈತರಿಗೆ ಹಣ ಜಮಾ ಮಾಡಲಾಗುತ್ತಿದೆ ಈ ಹಣ ಯಾರು ಅರ್ಹತೆಯನ್ನು ಹೊಂದಿದ್ದಾರೋ ಅವರಿಗೆ ಮಾತ್ರ ದೊರೆಯುತ್ತದೆ.
ಇದೀಗ ಯಾರು ಅನರ್ಹರು ಅವರ ಒಂದು ಹೆಸರನ್ನ ಪಟ್ಟಿಯಲ್ಲಿ ಬಿಡುಗಡೆ ಮಾಡಲಾಗಿದೆ ಈ ಯೋಜನೆಗೆ ಅನರ್ಹರ ಅಭ್ಯರ್ಥಿಗಳು ಯಾರೆಲ್ಲ ಇದಾರು ಅವರೆಲ್ಲ ಅರ್ಜಿಯನ್ನು ವಜ ಮಾಡಲಾಗುತ್ತದೆ.
ಜೊತೆಗೆ ನೀವು ನಿಮ್ಮ ಒಂದು ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಗೆ ಈಕೆ ವೈಸಿ ಮಾಡಿಸಿದೆ ಹೋದರೆ ನಿಮ್ಮ ಹೆಸರು ಕೂಡ ಅರ್ಹ ಪಟ್ಟಿಯಿಂದ ತೆಗೆಯಲಾಗುತ್ತದೆ ಆದ ಕಾರಣ ನೀವು ನಿಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿದ ಮೂಲಕ ನಿಮ್ಮ ಒಂದು ಪ್ರಧಾನಮಂತ್ರಿ ಸಮ್ಮಾನ ನಿಧಿ ಯೋಜನೆಯ ಈ ಕೆವೈಸಿಯನ್ನು ಮಾಡಿಸಿಕೊಳ್ಳಿ.
ಈ ಪಟ್ಟಿಯಲ್ಲಿ ನಿಮ್ಮ ಹೆಸರು ಇದೆಯಾ ನೋಡಿಕೊಳ್ಳಿ!
ಪಿಎಂ ಕಿಸಾನ್ ಯೋಜನೆಗೆ ಅರ್ಹತೆಯನ್ನು ಹೊಂದಿರುವಂತಹ ರೈತರ ಪಟ್ಟಿಯನ್ನು ಕೆಳಗೆ ನೀಡಲಾಗಿದೆ ಪಟ್ಟಿಯನ್ನು ನೀವು ಡೌನ್ಲೋಡ್ ಮಾಡಿಕೊಂಡು ಅದರಲ್ಲಿ ನಿಮ್ಮ ಹೆಸರನ್ನು ಹುಡುಕಿಕೊಳ್ಳಬೇಕಾಗುತ್ತದೆ.
ಕೆಳಗೆ ಒಂದು ಲಿಂಕ್ ನೀಡಲಾಗಿದೆ ಆ ಒಂದು ಲಿಂಕ್ ಮೇಲೆ ಕ್ಲಿಕ್ ಮಾಡುವುದರ ಮೂಲಕ ನೀವು ನಿಮ್ಮ ಒಂದು ಪ್ರಧಾನಮಂತ್ರಿ ಸನ್ಮಾನ ನಿಧಿ ಯೋಜನೆಯ ಲಿಸ್ಟ್ ಡೌನ್ಲೋಡ್ ಮಾಡಿಕೊಳ್ಳ ಬಹುದು.