ABS System Rules: ಬೈಕ್ ಸವಾರರಿಗೆ ಹೊಸ ರೂಲ್ಸ್! ಡಬಲ್ ಹೆಲ್ಮೆಟ್ ಹಾಗೂ ABS ಸಿಸ್ಟಮ್ ಕಡ್ಡಾಯ!

ABS System Rules: ಬೈಕ್ ಸವಾರರಿಗೆ ಹೊಸ ರೂಲ್ಸ್!

ಎಲ್ಲರಿಗೂ ನಮಸ್ಕಾರ ಬೈಕ್ ಸವಾರರಿಗೆ ಹೊಸ ರೂಲ್ಸ್ ಬಿಡುಗಡೆ ಮಾಡಲಾಗಿದೆ ಆ ರೂಲ್ಸ್ ಗಳಂತೆ ಡಬಲ್ ಹಲ್ಮಿಟ್ ಹಾಗೂ ಎಬಿಎಸ್ ಸಿಸ್ಟಮ್ ಕಡ್ಡಾಯವಾಗಿದೆ ಇದರ ಕುರಿತಾದ ಸಂಪೂರ್ಣ ಮಾಹಿತಿಯನ್ನು ಈ ಒಂದು ಲೇಖನದಲ್ಲಿ ನೀಡಲಾಗಿರುತ್ತದೆ. 

ಬೈಕ್ ಸವಾರರಿಗೆ ಹೊಸ ರೂಲ್ಸ್:

ನಮ್ಮ ಒಂದು ರಾಜ್ಯ ಸರ್ಕಾರವು ರಸ್ತೆ ಅಪಘಾತಗಳನ್ನು ತಡೆಗಟ್ಟುವ ಸಲುವಾಗಿ 2025 ರಿಂದ ದ್ವಿಚಕ್ರ ವಾಹನಗಳ ಕರೆದೆಯಲ್ಲಿ ಪ್ರಮುಖ ನಿಯಮಗಳನ್ನು ಅಳವಡಿಸಲಾಗಿದೆ. ಈ ಹೊಸ ರೂಲ್ಸ್ ಗಳನ್ನ ಸರಕಾರಿ ಸಾರಿಗೆ ಸಚಿವಾಲಯ ಪ್ರಕಟಣೆ ಮಾಡಿದ್ದು ಇದು ರಾಜ್ಯದಂತ ಸವಾರರ ಸುರಕ್ಷತೆಗೆ ಉತ್ತೇಜಿಸಲು ಒಂದು ಮಹತ್ವದ ಹೆಜ್ಜೆಯಾಗಿದೆ.

ಹೊಸ ನಿಯಮ ಯಾವುದು?

ಹೌದು ಸ್ನೇಹಿತರೆ ರಾಜ್ಯ ಸರ್ಕಾರವು ವಾಹನ ಸವಾರರಿಗೆ ಹೊಸ ನಿಯಮವನ್ನು ಬಿಡುಗಡೆ ಮಾಡಿದಾಗಿದೆ ಇದೊಂದು ಹೊಸ ನಿಯಮದ ಅಡಿಯಲ್ಲಿ 125 ಸಿಸಿ ಗಾಡಿ ಕರೆದಿಸುವ ಗ್ರಾಹಕರು ತಮ್ಮ ದ್ವಿಚಕ್ರ ವಾಹನಗಳಲ್ಲಿ ಜೆಡಿಎಸ್ ಬ್ರೇಕ್ ಸಿಸ್ಟಮ್, ಅಳವಡಿಸಬೇಕಾಗುತ್ತದೆ. 

ಇದರ ಜೊತೆಗೆ 125 ಸಿಸಿ ಗಿಂತ ಕಡಿಮೆ ಇಂಜಿನ್ ಸಾಮರ್ಥ್ಯವನ್ನು ಹೊಂದಿರುವಂತಹ ವಾಹನಗಳಲ್ಲಿ ಸಿಬಿಎಸ್ ಸಿಸ್ಟಮ್ ಅನ್ನ ಅಳವಡಿಸಬೇಕಾಗುತ್ತದೆ ಈ ನಿಯಮಗಳು ಕಡ್ಡಾಯವಾಗಿವೆ. 

ಡಬಲ್ ಹೆಲ್ಮೆಟ್ ಹಾಕಿಕೊಳ್ಳುವುದು ಕಡ್ಡಾಯ! 

ಗ್ರಾಹಕರು ವಾಹನಗಳನ್ನು ಶೋರೂಮ್ನಲ್ಲಿ ಖರೀದಿಸುವಾಗ ಶೋರೂಮ್ ನವರು ಗ್ರಾಹಕರಿಗೆ ಎರಡು ಐ ಎಸ್ ಐ ಹೆಲ್ಮೆಟ್ ಗಳನ್ನ ಒದಗಿಸುವುದು ಈಗ ಕಾನೂನಾತ್ಮಕವಾಗಿ ಕಡ್ಡಾಯವಾಗಿದೆ ಇದರಿಂದ ವಾಹನ ಸವಾರರ ಸುರಕ್ಷತೆಯನ್ನು ಮತ್ತಷ್ಟು ಹೆಚ್ಚಿಸಬಹುದಾಗಿದೆ. 

ಈ ಹೊಸ ನಿಯಮಗಳು ಜಾರಿಯಾಗುವ ದಿನಾಂಕ? 

ಜುಲೈ 01 2025 

ಈ ಮಾಹಿತಿಯನ್ನು ಓದಿಕೊಳ್ಳಿ:

ನಾಗರಿಕರಿಗೆ ಕೇಂದ್ರ ಸರ್ಕಾರವು ಒಂದು ಸಂದೇಶವನ್ನು ನೀಡಿದೆ ಅದು ಏನೆಂದರೆ, ನಿಮ್ಮ ಹಾಗೂ ನಿಮ್ಮ ವಾಹನದಲ್ಲಿ ಜೊತೆಯಲ್ಲಿ ಕೂಡುವಂತಹ ಸವಾರರ ರಕ್ಷಣೆಯು ಅತ್ಯಂತ ಅವಶ್ಯಕವಾಗಿದ್ದು ಇಂತಹ ಹೊಸ ನಿಯಮಗಳಿಂದ ಅಂತವರನ್ನ ಸುರಕ್ಷಿತ ಮಾಡಲು ನೆರವಾಗುತ್ತದೆ. 

ಆದ್ದರಿಂದ ನೀವು ಕೂಡ ಈ ನಿಯಮಗಳನ್ನ ಪಾಲಿಸಿ ಇದರಿಂದ ನಿಮ್ಮ ಜೀವದ ಉಳಿವಿಗೆ ನೆರವಾಗುತ್ತದೆ ಯಾವ ಸಮಯದಲ್ಲಿ ಏನಾಗುತ್ತದೆ ಎಂದು ಹೇಳುವುದಕ್ಕೆ ಬರುವುದಿಲ್ಲ.

WhatsApp Group Join Now

Leave a Comment