Post Office Jobs: ಅಂಚೆ ಇಲಾಖೆ ನೇಮಕಾತಿ! 10ನೇ ತರಗತಿ ಪಾಸ್ ಆಗಿದ್ದರೆ ಸಾಕು!
ನಮಸ್ಕಾರ ಎಲ್ಲರಿಗೂ ಪೋಸ್ಟ್ ಆಫೀಸ್ ಹುದ್ದೆಗಳಿಗೆ ಇದೀಗ ನೇಮಕಾತಿಯನ್ನು ನಡೆಸಲು ಅರ್ಜಿಗಳನ್ನು ಆರಂಭ ಮಾಡಲಾಗಿದೆ ಆದಕಾರಣ ಆಸಕ್ತಿ ಇದ್ದವರು ಈ ಹುದ್ದೆಗಳಿಗೆ ಅರ್ಜಿಯನ್ನ ಸಲ್ಲಿಸಬಹುದಾಗಿದೆ ಹುದ್ದೆಗಳ ಬಗ್ಗೆ ಸಂಪೂರ್ಣವಾದ ಮಾಹಿತಿ ತಿಳಿಯಬೇಕಾದರೆ ಲೇಖನವನ್ನು ಕೊನೆ ತನಕ ಓದಿ.
ಅಂಚೆ ಇಲಾಖೆ ನೇಮಕಾತಿ:
ಭಾರತೀಯ ಅಂಚೆ ಇಲಾಖೆಯ ತನ್ನ 2025ನೇ ಸಾಲಿನ ನೇಮಕಾತಿಗೆ ಇದೀಗ ಅಧಿಸೂಚನೆಯನ್ನು ನೀಡಲಾಗಿದೆ ಇದರಲ್ಲಿ ನಮ್ಮ ಕರ್ನಾಟಕ ರಾಜ್ಯದ ಅಭ್ಯರ್ಥಿಗಳಿಗೆ ಸುಂದರವಾದ ಅಂತಹ ಅವಕಾಶ ಸಿಕ್ಕಂತಾಗಿದೆ.
ನೀವು ಈ ಹುದ್ದೆಗಳಿಗೆ ಕೇವಲ 10ನೇ ತರಗತಿ ಪಾಸ್ ಆಗಿದ್ದರೆ ಸಾಕು, ಅರ್ಜಿಯನ್ನು ಸಲ್ಲಿಸಬಹುದಾಗಿದೆ ಸರಕಾರದ ಅಭಿನಯದಲ್ಲಿ ಸೇವೆ ಸಲ್ಲಿಸುವುದು ಬಹು ಜನರ ಕನಸಾಗಿದೆ ಅಂತಹ ಕನಸು ಕಂಡಂತಹವರಿಗೆ ಇದು ಸುವರ್ಣ ಅವಕಾಶ ಎಂದು ಹೇಳಿದರೆ ತಪ್ಪಾಗಲಾರದು.
ಹುದ್ದೆಗಳ ವಿವರ:
- ಪೋಸ್ಟ್ ಅಸಿಸ್ಟೆಂಟ್ 07 ಹುದ್ದೆಗಳು
- ಡಿವಿಜನ್ ಪೋಸ್ಟ್ ಅಸಿಸ್ಟೆಂಟ್ 120 ಹುದ್ದೆಗಳು
- ಪೋರ್ಟಿಂಗ್ ಅಸಿಸ್ಟೆಂಟ್ 11 ಹುದ್ದೆಗಳು
ಇರಬೇಕಾದ ವಿದ್ಯಾರ್ಹತೆ:
ಮಾನ್ಯತೆ ಪಡೆದಿರುವಂತಹ ಯಾವುದೇ ಸರಕಾರಿ ಕಾಲೇಜುಗಳು ಅಥವಾ ಖಾಸಗಿ ಕಾಲೇಜುಗಳಿಂದ 10ನೇ ತರಗತಿಯ ಪಾಸ್ ಆಗಿರಬೇಕು.
ವಯೋಮಿತಿ:
ಕನಿಷ್ಠ 18 ವರ್ಷದಿಂದ ಗರಿಷ್ಠ 35 ವರ್ಷದ ಒಳಗಿನ ಯಾವುದೇ ಅಭ್ಯರ್ಥಿ ಅರ್ಜಿಯನ್ನು ಸಲ್ಲಿಸಬಹುದು.
ವೇತನದ ಮಾಹಿತಿ:
ಈ ಹುದ್ದೆಗಳಿಗೆ ಆಯ್ಕೆ ಆಗುವ ಪ್ರತಿಯೊಬ್ಬ ಅಭ್ಯರ್ಥಿಗೂ ಕೂಡ 10,000 ಗಳಿಂದ ರೂ.30,000ಗಳವರೆಗೆ ವೇತನವನ್ನು ನೀಡಲಾಗುತ್ತದೆ.
ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು:
- 10ನೇ ತರಗತಿ ಅಂಕಪಟ್ಟಿ
- ಆಧಾರ್ ಕಾರ್ಡ್
- ಜಾತಿ ಪ್ರಮಾಣ ಪತ್ರ
- ಆದಾಯ ಪ್ರಮಾಣ ಪತ್ರ
- ಪಾಸ್ಪೋರ್ಟ್ ಸೈಜ್ ಫೋಟೋಸ್
- ಕಂಪ್ಯೂಟರ್ ತರಬೇತಿ ಪ್ರಮಾಣ ಪತ್ರ
ಪ್ರಮುಖ ದಿನಾಂಕಗಳು:
- ಅರ್ಜಿ ಆರಂಭ ದಿನಾಂಕ 11 ಜೂನ್ 2025
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 2 ಜುಲೈ 2025
ಅರ್ಜಿ ಸಲ್ಲಿಸುವ ವಿಧಾನ:
ಕೆಳಗೆ ಒಂದು ಲಿಂಕ್ ನೀಡಲಾಗಿದೆ ಆ ಒಂದು ಲಿಂಕ್ ಮೇಲೆ ಕ್ಲಿಕ್ ಮಾಡಿ ಅಪ್ಲಿಕೇಶನ್ ಫಾರಂ ಡೌನ್ಲೋಡ್ ಮಾಡಿ ಅಲ್ಲಿ ಕೇಳಿರುವ ಎಲ್ಲಾ ಮಾಹಿತಿಗಳನ್ನು ಭರ್ತಿ ಮಾಡಿ ಕೆಳಗೆ ನೀಡಿರುವಂತಹ ವಿಳಾಸಕ್ಕೆ ಸ್ಪೀಡ್ ಪೋಸ್ಟ್ ಮಾಡಿಸಿ.
ವಿಳಾಸ:
ಪೋಸ್ಟ್ ಮಾಸ್ಟರ್ ಜನರಲ್
ಬೆಂಗಳೂರು ಮುಖ್ಯ ಪ್ರಾದೇಶಿಕ ಕಚೇರಿ
ಎರಡನೇ ಮಹಡಿ ಬೆಂಗಳೂರ್-560001