New Tax Rules: ಬ್ಯಾಂಕ್ ನಲ್ಲಿ 12 ಲಕ್ಷಕ್ಕಿಂತ ಹೆಚ್ಚು ಹಣ ಇಟ್ಟವರಿಗೆ ಕಠಿಣ ರೂಲ್ಸ್!

New Tax Rules: ಬ್ಯಾಂಕ್ ನಲ್ಲಿ 12 ಲಕ್ಷಕ್ಕಿಂತ ಹೆಚ್ಚು ಹಣ ಇಟ್ಟವರಿಗೆ ಕಠಿಣ ರೂಲ್ಸ್!

ನಮಸ್ಕಾರ ಎಲ್ಲರಿಗೂ, ನೀವೇನಾದರೂ ಬ್ಯಾಂಕ್ ನಲ್ಲಿ 12 ಲಕ್ಷಕ್ಕಿಂತ ಹೆಚ್ಚಿನ ಹಣವನ್ನು ಇಟ್ಟಿದ್ದರೆ ಈ ಮಾಹಿತಿಯನ್ನು ನೀವು ತಿಳಿದುಕೊಳ್ಳಲೇಬೇಕು ಯಾರೆಲ್ಲಾ ಇಷ್ಟು ಹಣವನ್ನು ಬ್ಯಾಂಕ್ ನಲ್ಲಿ ಇಟ್ಟಿರುತ್ತಾರೋ ಅವರಿಗೆಲ್ಲ ಸರ್ಕಾರವು ಹೊಸ ರೂಲ್ಸ್ ತಂದಿದೆ ಆ ರೂಲ್ಸ್ ಏನು ಎಂಬುದರ ಬಗ್ಗೆ ಸಂಪೂರ್ಣವಾದ ಮಾಹಿತಿ ಈ ಒಂದು ಲೇಖನದಲ್ಲಿ ನೀಡಲಾಗಿದೆ. 

ಟ್ಯಾಕ್ಸ್ ನಲ್ಲಿ ಹೊಸ ರೂಲ್ಸ್:

ಈಗ ಬ್ಯಾಂಕಿನಲ್ಲಿ ಯಾರು ಇಲ್ಲ 12 ಲಕ್ಷಕ್ಕಿಂತ ಹೆಚ್ಚಿನ ಹಣವನ್ನು ಇಟ್ಟಿರುತ್ತಾರೋ ಅಂತವರಿಗೆ ಆದಾಯ ತೆರಿಗೆ ಇಲಾಖೆಯಿಂದ ಹೊಸ ನಿಯಮಾವಳಿಗಳು ಜಾರಿಯಾಗಿದೆ. ಅದರಲ್ಲಿ ಒಂದು ಮುಖ್ಯವಾದ ಅಂಶವೆಂದರೆ ಯಾರಾದರೂ ಮೂರು ಲಕ್ಷಕ್ಕಿಂತ ಹೆಚ್ಚಿನ ಹಣವನ್ನು ಬ್ಯಾಂಕ್ ನಲ್ಲಿ ಇಟ್ಟು ಆ ಒಂದು ಹಣವನ್ನು ವೈವಾಟು ಮಾಡಬೇಕಾದರೆ ಪ್ಯಾನ್ ಕಾರ್ಡ್ ನೀಡುವುದು ಕಡ್ಡಾಯವಾಗಿದೆ. 

12 ಲಕ್ಷಕ್ಕಿಂತ ಹೆಚ್ಚಿನ ಠೇವಣಿಯ ಪರಿಣಾಮಗಳು:

ಯಾರಾದರೂ ತನ್ನ ಒಂದು ಉಳಿತಾಯ ಖಾತೆಗೆ ವರ್ಷದಲ್ಲಿ 12 ಲಕ್ಷ ರೂಪಾಯಿಗಳಿಂದ 15 ಲಕ್ಷ ರೂಪಾಯಿಗಳವರೆಗೆ ಹಣವನ್ನು ಇಟ್ಟಿದ್ದರೆ ಅಥವಾ ಠೇವಣಿ ಮಾಡಿದ್ದಾರೆ ಅವರ ಒಂದು ಆದಾಯ ಮೂಲವನ್ನು ಸಾಬೀತುಪಡಿಸಬೇಕಾಗುತ್ತದೆ ಇಲ್ಲದಿದ್ದರೆ ಐಟಿ ಇಲಾಖೆಯಿಂದ ನೋಟಿಸ್ ನೀಡಲಾಗುತ್ತದೆ ಎಂದು ಕೇಂದ್ರ ಸರಕಾರವು ಹಾಗೂ ಆದಾಯ ತೆರಿಗೆ ಇಲಾಖೆಯು ತಿಳಿಸಿರುತ್ತದೆ. 

ಹೆಚ್ಚಿನ ಠೇವಣಿ ಮಾಡಿದ್ದರೆ ತೆರಿಗೆ ದಂಡ:

ಹೌದು ಸ್ನೇಹಿತರೆ ಒಬ್ಬ ವ್ಯಕ್ತಿಯು ತನ್ನ ಉಳಿತಾಯ ಬ್ಯಾಂಕ್ ಅಕೌಂಟ್ ನಲ್ಲಿ 12 ಲಕ್ಷಕ್ಕಿಂತ ಹೆಚ್ಚು ಹಣ ಇಟ್ಟು ನಾವೊಂದು ಹಣದ ಆದಾಯ ಮೂಲವನ್ನು ಸ್ಪಷ್ಟನೆ ಮಾಡದೆ ಹೋದರೆ ಶೇಕಡ 60ರಷ್ಟು ತೆರಿಗೆ ನೀಡಬೇಕಾಗುತ್ತದೆ.

WhatsApp Group Join Now

Leave a Comment