Loan For Women: ಯಾವುದೇ ಬಡ್ಡಿ ದರದ ಇಲ್ಲದೆ ಮಹಿಳೆಯರಿಗೆ 5 ಲಕ್ಷದವರೆಗೆ ಸಾಲ! ಬೇಗ ಅರ್ಜಿ ಸಲ್ಲಿಸಿ!

Loan For Women: ಯಾವುದೇ ಬಡ್ಡಿ ದರದ ಇಲ್ಲದೆ ಮಹಿಳೆಯರಿಗೆ 5 ಲಕ್ಷದವರೆಗೆ ಸಾಲ!

ನಮಸ್ಕಾರ ಎಲ್ಲರಿಗೂ ಭಾರತ ಸರ್ಕಾರವು ಇದೀಗ ಮಹಿಳೆಯರಿಗೆ ಯಾವುದೇ ಬಡ್ಡಿ ದರವಿಲ್ಲದೆ 5 ಲಕ್ಷಗಳವರೆಗೆ ಸಾಲವನ್ನು ನೀಡುತ್ತಿದೆ ಇದರ ಕುರಿತಾದ ಸಂಪೂರ್ಣವಾದ ಮಾಹಿತಿಯನ್ನು ತಿಳಿಯಬೇಕಾದರೆ ಲೇಖನವನ್ನ ಕೊನೆತನಕ ಓದಿ.

ಮಹಿಳೆಯರಿಗೆ 5 ಲಕ್ಷದವರೆಗೆ ಸಾಲ:

ಭಾರತದ ಮಹಿಳೆಯರು ತಮ್ಮ ಸ್ವಂತ ಕಾಲಿನಲ್ಲಿ ನಿಂತು ವ್ಯಾಪಾರವನ್ನು ಮಾಡಲು ಜೊತೆಗೆ ಅವರ ಒಂದು ಸಬಲೀಕರಣಕ್ಕಾಗಿ ಹಾಗೂ ಸ್ವಾವಲಂಬನೆಗಾಗಿ ಕೇಂದ್ರ ಸರ್ಕಾರವು ಹಲವಾರು ಯೋಜನೆಗಳಲ್ಲಿ ಮಹಿಳೆಯರಿಗೆ ಸಹಾಯಧನ ಸಾಲ ಪ್ರೋತ್ಸಾಹ ಧನವನ್ನ ನೀಡುತ್ತದೆ ಇದರ ಒಂದು ಮುಖ್ಯ ಭಾಗವಾಗಿ ಲತ್ಪತ್ತಿ ಬೀದಿ ಯೋಜನೆ ಎಂದು ಒಂದು ಹೊಸ ಯೋಜನೆಯನ್ನು ಬಿಡುಗಡೆ ಮಾಡಲಾಗಿದೆ. 

ಈ ಯೋಜನೆ ಅಡಿಯಲ್ಲಿ ಯಾವುದೇ ಬಡ್ಡಿದರ ಇಲ್ಲದೆ ಮಹಿಳೆಯರಿಗೆ 5 ಲಕ್ಷಗಳವರೆಗೆ ತಮ್ಮ ಒಂದು ಸಣ್ಣ ಮಧ್ಯಮ ಉದ್ಯಮಗಳನ್ನು ಪ್ರಾರಂಭಿಸಲು ಹಣವನ್ನು ನೀಡಲಾಗುತ್ತಿದೆ. 

ಈ ಯೋಜನೆಯ ಲಾಭಗಳು:

  • 5 ಲಕ್ಷ ರೂಪಾಯಿವರೆಗೆ ಯಾವುದೇ ಬಡ್ಡಿ ಇಲ್ಲದೆ ಸಾಲ 
  • ಸೋಸಾಯ ಸಂಘಗಳ ಮಹಿಳೆಯರಿಗೆ ಪ್ರಾಶಸ್ತ್ಯ 
  • ಸಾಲದ ಮೊತ್ತವನ್ನು ವ್ಯಾಪಾರ ಅಥವಾ ಕೃಷಿ ಚಟುವಟಿಕೆಗಳಿಗೆ ಬಳಸಬಹುದು.

ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆಗಳು:

  • ವಯಸ್ಸು 18 ರಿಂದ 50 ವರ್ಷದ ಬೆಳಗಿನ ಯಾವುದೇ ಮಹಿಳೆಯರು  ಸುಲಭವಾಗಿ ಅರ್ಜಿ ಸಲ್ಲಿಸಬಹುದು 
  • ಕುಟುಂಬದ ವಾರ್ಷಿಕ ಆದಾಯ 3 ಲಕ್ಷಕ್ಕಿಂತ ಕಡಿಮೆ ಇರಬೇಕಾಗುತ್ತದೆ 
  • ಸ್ವಸಹಾಯ ಸಂಘದ ಸದಸ್ಯರಾಗಿರಬೇಕು 
  • ಅರ್ಜಿ ಸಲ್ಲಿಸುವ ಮಹಿಳೆಯ ಕುಟುಂಬದಲ್ಲಿ ಯಾರು ಸರಕಾರಿ ನೌಕರಿ ಮಾಡುತ್ತಿರಬಾರದು 
  • ಕೃಷಿ ಚಟುವಟಿಕೆಗಳು ಅಥವಾ ಲಾಭದಾಯಕ ಉದ್ಯಮವನ್ನು ಹೊಂದಿರಬೇಕು 

ಬೇಕಾಗುವ ದಾಖಲೆಗಳು:

  • ಮಹಿಳೆಯ ಆಧಾರ್ ಕಾರ್ಡ್ 
  • ಪ್ಯಾನ್ ಕಾರ್ಡ್ 
  • ಬ್ಯಾಂಕ್ ಪಾಸ್ ಬುಕ್ 
  • ಸ್ವಸಹಾಯ ಸಂಘದ ಸದಸ್ಯ ಪತ್ರ 
  • ವಾರ್ಷಿಕ ಆದಾಯದ ಪ್ರಮಾಣ ಪತ್ರ 
  • ಮೊಬೈಲ್ ಸಂಖ್ಯೆ 

ಅರ್ಜಿ ಸಲ್ಲಿಸುವ ವಿಧಾನ:

ಈ ಯೋಜನೆಗೆ ಅರ್ಜಿಯನ್ನು ಸಲ್ಲಿಸಲು ನಿಮ್ಮ ಜಿಲ್ಲೆಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ಭೇಟಿ ನೀಡಬೇಕಾಗುತ್ತದೆ ಅಗತ್ಯ ಇರೋ ದಾಖಲೆಗಳನ್ನು ತೆಗೆದುಕೊಂಡು ಅರ್ಜಿ ಫಾರಂ ತಯಾರು ಮಾಡಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ.

WhatsApp Group Join Now

Leave a Comment