Phonepe Loan: ಫೋನ್ ಪೇ ಮೂಲಕ 10 ಲಕ್ಷ ತಕ್ಷಣ ಸಾಲ ಪಡೆಯಬಹುದು! 5 ನಿಮಿಷದಲ್ಲಿ ಹಣ ಜಮಾ!
ರಾಜ್ಯದ ಜನತೆಗೆ ತಿಳಿಸುವುದೇನೆಂದರೆ, ಸರ್ವೇಸಾಮಾನ್ಯವಾಗಿ ಎಲ್ಲರೂ ಬಳಸುವಂತಹ ಯುಪಿಐ ಅಪ್ಲಿಕೇಶನ್ ಆಗಿರುವ ಫೋನ್ ಪೇ ತನ್ನ ಗ್ರಾಹಕರಿಗೆ ಅಥವಾ ತನ್ನ ಬಳಕೆದಾರರಿಗೆ ದಾಖಲೆಗಳ ಪುರಾವೆಯಾಗಿಟ್ಟುಕೊಂಡು ವೈಯಕ್ತಿಕ ಸಾಲವನ್ನು ನೀಡುತ್ತದೆ. ಈ ಸಾಲವನ್ನು ಪಡೆಯಲು ಯಾವ ರೀತಿ ಅರ್ಜಿ ಸಲ್ಲಿಸಬೇಕು ಮತ್ತು ಸಾಲಕ್ಕಾಗಿ ಯಾವೆಲ್ಲ ದಾಖಲೆಗಳು ನೀಡಬೇಕಾಗುತ್ತದೆ ಎಂಬ ಮಾಹಿತಿಯನ್ನು ತಿಳಿಯಿರಿ.
ಫೋನ್ ಪೇ (Phonepe Loan) ವೈಯಕ್ತಿಕ ಸಾಲ:
ಫೋನ್ ಪೇ ಮೂಲಕ ಹಲವಾರು ಜನ ಈಗಾಗಲೇ ಸಾಲವನ್ನು ಪಡೆದುಕೊಂಡಿದ್ದಾರೆ ಮತ್ತು ಹಿಂಪಡೆದಿದ್ದಾರೆ. ಫೋನ್ ಪೇ ಮೂಲಕ ತುರ್ತು ಸಂದರ್ಭಗಳಲ್ಲಿ ಯಾರು ಹಣ ನೀಡದೆ ಇರುವಂತಹ ಸಂದರ್ಭಗಳಲ್ಲಿ ಸಾಲ ಪಡೆಯುವುದು ಸೂಕ್ತವಾದ ವಿಚಾರ ಎಂದು ಹೇಳಬಹುದಾಗಿದೆ.
ಕೇಂದ್ರ ಸರ್ಕಾರದ ಈ ಯೋಜನೆಯಲ್ಲಿ 9 ಲಕ್ಷ ರೂಪಾಯಿ ಉಚಿತ ಸಹಾಯಧನ!
ಫೋನ್ ಪೇ ಮೂಲಕ ಸಾಲ ಪಡೆಯಬೇಕೆಂದರೆ ಅಲ್ಲಿ ನೀಡಲಾಗುವಂತಹ ನಿಯಮಗಳು ಮತ್ತು ಷರತ್ತುಗಳನ್ನು ಅನ್ವಯಿಸಲಾಗಿರುವಂತಹ ಕಂಡೀಶನ್ ಗಳನ್ನು ಒಪ್ಪಿಗೆ ಹಾಕಿದ ನಂತರವೇ ಸಾಲ ಪಡೆಯುತ್ತೀರಾ. ಸಾಲ ಪಡೆಯಲು ಬೇಕಾಗುವ ದಾಖಲೆಗಳು ಯಾವುವು ಎಂಬುದನ್ನು ಈ ಕೆಳಗಡೆ ನೀವು ನೋಡಿಕೊಳ್ಳಿ.
ಸಾಲಕ್ಕೆ ಬೇಕಾಗುವ ದಾಖಲೆಗಳು:
- ಡ್ರೈವಿಂಗ್ ಲೈಸನ್ಸ್
- ಆಧಾರ್ ಕಾರ್ಡ್
- ಪಾನ್ ಕಾರ್ಡ್
- ಆದಾಯ ಪ್ರಮಾಣ ಪತ್ರ
- ಸ್ಯಾಲರಿ ಸ್ಲಿಪ್
- ನಿವಾಸದ ಪುರಾವೆ/ವಿಳಾಸದ ಪುರಾವೆ
ಮೇಲೆ ನೀಡಿರುವ ದಾಖಲೆಗಳು ಫೋನ್ ಪೇ ನಲ್ಲಿ ನೀವು ಸಾಲಕ್ಕೆ ಅರ್ಜಿ ಸಲ್ಲಿಸುವಂತಹ ಸಂದರ್ಭದಲ್ಲಿ ಒದಗಿಸ ಬೇಕಾಗುವ ಸಂಗತಿ ಎದುರಾಗುತ್ತದೆ. ಆ ಸಂದರ್ಭದಲ್ಲಿ ಸರಿಯಾದ ದಾಖಲೆಗಳನ್ನು ನೀಡಿ ಫೋನ್ ಪೆ ವೈಯಕ್ತಿಕ ಸಾಲಕ್ಕೆ ಅರ್ಜಿ ಸಲ್ಲಿಸಬಹುದು.
ಅರ್ಜಿ ಸಲ್ಲಿಸುವುದು ಹೇಗೆ?
ಫೋನ್ ಪೇ ಆಪ್ ನೀವು ಬಳಸುತ್ತಿದ್ದರೆ ಈ ಕೂಡಲೇ ಫೋನ್ ಪೇ ಆಪ್ ಅನ್ನು ನೀವು ಓಪನ್ ಮಾಡಿಕೊಳ್ಳಿ ಅಥವಾ ನಿಮ್ಮ ಬಳಿ ಫೋನ್ ಇಲ್ಲದಿದ್ದರೆ ಈಗಲೇ ಡೌನ್ಲೋಡ್ ಮಾಡಿಕೊಳ್ಳಿ.
ಫೋನ್ ಪೇ ಅಪ್ಲಿಕೇಶನ್ ನಲ್ಲಿ ಓಪನ್ ಮಾಡಿಕೊಂಡ ತಕ್ಷಣ ನಿಮಗೆ ಎಡಬಾಗದ ಮೆನುವಿನಲ್ಲಿ ಲೋನ್ ಎಂಬ ಆಯ್ಕೆಯನ್ನು ನೋಡುತ್ತೀರಾ. ಲೋ ನಾಯಿಗೆ ಮೇಲೆ ಕ್ಲಿಕ್ ಮಾಡಿಕೊಂಡು ನೀವು ಸಾಲ ಪಡೆಯಲು ಅರ್ಹರಾಗಿದ್ದೀರಾ ಇಲ್ಲವಾ ಎಂಬುದನ್ನು ಪರಿಶೀಲಿಸಿಕೊಳ್ಳಿ.
ಅಲ್ಲಿ ಸಾಲ ನೀಡುವಂತಹ ಹಲವಾರು ರೀತಿಯ ಥರ್ಡ್ ಪಾರ್ಟಿ ಬ್ಯಾಂಕುಗಳು ಮತ್ತು ಇನ್ನಿತರ ಸಂಸ್ಥೆಗಳು ಇರುತ್ತವೆ. ಯಾವ ಸಂಸ್ಥೆಯಿಂದ ನೀವು ಸಾಲ ಪಡೆಯಲು ಬಯಸುತ್ತೀರಾ ಅದನ್ನು ಆಯ್ಕೆ ಮಾಡಿಕೊಂಡು ಫೋನ್ ಪೇ ಮೂಲಕ ಸರಿಯಾದ ದಾಖಲೆಗಳನ್ನು ಅಪ್ಲೋಡ್ ಮಾಡುವ ಮೂಲಕ ಸಾಲವನ್ನು ಪಡೆಯಬಹುದಾಗಿದೆ.
ಸಾಲದ ಅನುಮೋದನೆಯ ನಂತರ 5 ರಿಂದ 10 ನಿಮಿಷಗಳಲ್ಲಿ ಫೋನ್ ಪೇ ಅಕೌಂಟ್ ಗೆ ಲಿಂಕ್ ಆಗಿರುವಂತಹ ನಿಮ್ಮ ಬ್ಯಾಂಕ್ ಖಾತೆಗೆ ಹಣವು ಬಂದು ತಲುಪಲಿದೆ ಎಂದು ಹೇಳಬಹುದು. ಫೋನ್ ಪೇ ಮೂಲಕ ಸಾಲ ಪಡೆಯುವುದು ಸಂಪೂರ್ಣ ನಿಮ್ಮ ಜವಾಬ್ದಾರಿಯ ಮೇಲೆ ಅವಲಂಬಿತವಾಗಿರುತ್ತದೆ. ಅಲ್ಲಿ ನೀಡುವಂತಹ ನಿಯಮಗಳು ಮತ್ತು ಶರತ್ತುಗಳನ್ನು ಪೂರ್ತಿಯಾಗಿ ಓದಿದ ನಂತರವೇ ಸಾಲಕ್ಕೆ ಅರ್ಜಿ ಸಲ್ಲಿಸಿ. ಈ ವಿಚಾರವಾಗಿ ಕನ್ನಡ ಶಿಕ್ಷಣ ಜಾಲತಾಣದ ಹಸ್ತಕ್ಷೇಪ ಮತ್ತು ಹೊಣೆಗಾರಿಕೆ ಇರುವುದಿಲ್ಲ.