Hero Splendor Plus: ಕೇವಲ 5,000 ಕೊಟ್ಟರೆ ಸಾಕು ಸಿಗುತ್ತೆ ಸ್ಪ್ಲೆಂಡರ್ ಪ್ಲಸ್ ಬೈಕ್! ಬಡವರ ಬಂಡಿ ಎಂದೇ ಖ್ಯಾತಿ!
ನಮಸ್ಕಾರ ಎಲ್ಲರಿಗೂ, ಈ ಲೇಖನದ ಮೂಲಕ ತಿಳಿಸುವಂತಹ ವಿಷಯವೇನೆಂದರೆ, ನಿಮಗೆಲ್ಲ ಗೊತ್ತಿರುವ ಹಾಗೆ ದೇಶದಲ್ಲಿ ಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ಕಾಣಿಸುವಂತಹ ಹೀರೋ ಸ್ಪ್ಲೆಂಡರ್ ಪ್ಲಸ್ ಬೈಕ್ ಕಡಿಮೆ ಬೆಲೆಯಲ್ಲಿ ದೊರಕುತ್ತಿದೆ. ಈ ಬೈಕ್ ಕೊಳಬೇಕೆಂಬುದು ಪ್ರತಿಯೊಬ್ಬರ ಕನಸಾಗಿರುವುದು ಮಾತ್ರ ನಿಜ.
ಚಿನ್ನ ಖರೀದಿ ಮಾಡುವವರಿಗೆ ಸಿಹಿ ಸುದ್ದಿ! ಇಂದು ಚಿನ್ನ ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ಮಾಹಿತಿ!
ಪ್ರತಿಯೊಬ್ಬ ಭಾರತೀಯನೂ ಕೂಡ ಸ್ಪ್ಲೆಂಡರ್ ಬೈಕ್ ನಿಂದಲೇ ಗಾಡಿ ಓಡಿಸುವುದನ್ನು ಕಲಿತಿರುವುದು ಸರ್ವೇಸಾಮಾನ್ಯ. ಇದೀಗ ಸ್ಪ್ಲೆಂಡರ್ ಪ್ಲಸ್ ಬೈಕ್ ಉತ್ತಮವಾದ ಟೆಕ್ನಾಲಜಿ ಯೊಂದಿಗೆ ಹೊಸ ಅವತಾರದಲ್ಲಿ ಬಿಡುಗಡೆ ಆಗಿದೆ. ಇದನ್ನು ಕೊಳ್ಳಬೇಕೆಂದು ಬಯಸುವವರು ಈ ಮಾಹಿತಿಯನ್ನು ಪೂರ್ತಿಯಾಗಿ ಓದಿರಿ.
ಹೀರೋ ಸ್ಪ್ಲೆಂಡರ್ ಪ್ಲಸ್: (Hero Splendor Plus)
ಹೀರೋ ಸ್ಪ್ಲೆಂಡರ್ ಪ್ಲಸ್ ಬೈಕ್ ಭಾರತದ ಅತ್ಯಂತ ಹೆಚ್ಚಿನ ಜನಪ್ರಿಯತೆಯನ್ನು ಪಡೆದಿರುವಂತಹ ಬೈಕ್. ಭಾರತ ಸರ್ವೇಸಾಮಾನ್ಯ ಹಳ್ಳಿ ದೇಶ ಆಗಿರುವುದರಿಂದ ಇಲ್ಲಿ ಹಲವಾರು ಜನ ಸ್ಪ್ಲೆಂಡರ್ ಪ್ಲಸ್ ಬೈಕ್ ಹಳ್ಳಿ ಪ್ರದೇಶಗಳಲ್ಲಿ ಬಳಸುವುದು ಕಾಣಿಸುತ್ತದೆ. ಈ ಬೈಕ್ ಹಳ್ಳಿ ಮತ್ತು ಸಿಟಿ ಎಲ್ಲಾ ಕಡೆಯೂ ಕೂಡ ಉತ್ತಮವಾದ ಅನುಭವವನ್ನು ನೀಡುತ್ತದೆ.
ಉತ್ತಮವಾದ ಮೈಲೇಜ್ ಮತ್ತು ಆರಾಮದಾಯಕ ರೈಡಿಂಗ್ ಅನುಭವವನ್ನು ನೀಡುವಂತಹ ಮತ್ತು ಕಡಿಮೆ ತೂಕದ ಬೈಕ್ ಇದಾಗಿರುತ್ತದೆ. ಇದರಲ್ಲಿ ಉತ್ತಮವಾದ ಟೆಕ್ನಾಲಜಿ ಯೊಂದಿಗೆ ಹೊಚ್ಚ ಹೊಸ ಫೀಚರ್ಗಳು ಸೇರಿಕೊಂಡಿವೆ. ಹಾಗಾದರೆ ಈ ಬೈಕ್ ಕೊಳ್ಳಲು ಎಷ್ಟು ಹಣ ನೀಡಬೇಕಾಗುತ್ತದೆ ಇಲ್ಲಿದೆ ನೋಡಿ ಮಾಹಿತಿ.
ಹೀರೋ ಸ್ಪ್ಲೆಂಡರ್ ಪ್ಲಸ್ ಬೆಲೆ:
ನೀವೇನಾದರೂ ಹೀರೋ ಸ್ಪ್ಲೆಂಡರ್ ಪ್ಲಸ್ ಖರೀದಿಸಬೇಕೆಂದು ಬಯಸಿದರೆ ಬೆಂಗಳೂರಿನಲ್ಲಿ ಸದ್ಯಕ್ಕೆ 91,541 ರೂಪಾಯಿ ಆನ್ ರೋಡ್ ಪ್ರೈಸ್ ಇರುತ್ತದೆ. ನೀವು ಕೇವಲ 5000 ಡೌನ್ ಪೇಮೆಂಟ್ ಮಾಡಿದರು ಕೂಡ ಗಾಡಿಯನ್ನು ನೀಡುತ್ತಾರೆ. ತದನಂತರದಲ್ಲಿ ಸುಮಾರು 9.7% ನಷ್ಟು ಬಡ್ಡಿ ದರವನ್ನು ವಿಧಿಸಬಹುದಾಗಿರುತ್ತದೆ.
ಚಿನ್ನದ ಮೇಲೆ ಸಾಲ ಮಾಡುವವರಿಗೆ RBI ನಿಂದ ಹೊಸ ನಿಯಮಗಳು ಜಾರಿಗೆ!
ಹಾಗಾದರೆ 36 ತಿಂಗಳಿಗೆ ನೀವು ಈ ಎಂ ಐ ಲೋನ್ ತೆಗೆದುಕೊಂಡರೆ ಪ್ರತಿ ತಿಂಗಳು ಕೂಡ 2780ಯನ್ನು ನೀಡಬೇಕಾಗುತ್ತದೆ. ಕೊಟ್ಟು ನೀವು ಒಂದು ಲಕ್ಷ ರೂಪಾಯಿಯಲ್ಲಿ ಹೀರೋ ಸ್ಪ್ಲೆಂಡರ್ ಪ್ಲಸ್ ಬೈಕ್ ಖರೀದಿಸಿದಂತೆ ಆಗುತ್ತದೆ. 13,500 ಹೆಚ್ಚಿಗೆ ನೀವು ಕಟ್ಟಿದಂತಹಾಗುತ್ತದೆ.
ಈ ಲೇಖನವನ್ನು ಹೀರೋ ಸ್ಪ್ಲೆಂಡರ್ ಪ್ಲಸ್ ಖರೀದಿಸಬೇಕೆಂದು ಬಯಸುವಂತಹ ನಿಮ್ಮ ಗೆಳೆಯರೊಂದಿಗೆ ಶೇರ್ ಮಾಡಿಕೊಳ್ಳಿ ಹಾಗೂ ಇಂತಹದ್ದೇ ಹೆಚ್ಚಿನ ಸುದ್ದಿಗಳಿಗಾಗಿ ದಿನನಿತ್ಯವೂ ಕೂಡ ನಮ್ಮ ವೆಬ್ಸೈಟ್ ನೀವು ಮೀಟಿ ನೀಡಬಹುದಾಗಿರುತ್ತದೆ.