PMJJBY Scheme:ಪ್ರಧಾನ ಮಂತ್ರಿ ಜೀವನ ಜ್ಯೋತಿ ಭೀಮಾ ಯೋಜನೆ! ಅರ್ಜಿ ಸಲ್ಲಿಸಿ ಪಡೆಯಿರಿ ₹100,00,00/- ರೂಪಾಯಿಗಳು!

PMJJBY Scheme:ಪ್ರಧಾನ ಮಂತ್ರಿ ಜೀವನ ಜ್ಯೋತಿ ಭೀಮಾ ಯೋಜನೆ!

ಎಲ್ಲರಿಗೂ ನಮಸ್ಕಾರ, ಸ್ನೇಹಿತರೆ ಪ್ರಧಾನ ಮಂತ್ರಿ ಜೀವನ ಜ್ಯೋತಿ ಭೀಮಾ ಯೋಜನೆಯ ಕೇಂದ್ರ ಸರ್ಕಾರದ ಯೋಜನೆಯಾಗಿದ್ದು ಇದನ್ನು 2015 ಮೇ 9ರಂದು ಆರಂಭ ಮಾಡಿತ್ತು. ಈ ಒಂದು ಯೋಜನೆಗೆ ಮುಖ್ಯ ಉದ್ದೇಶ ಕಡಿಮೆ ಆದಾಯ ಇರುವಂತಹ ಕುಟುಂಬಗಳಿಗೆ 2 ಲಕ್ಷ ರೂಪಾಯಿಗಳವರೆಗೆ ಜೀವ ವಿಮೆಯನ್ನ ಹೇಳುವುದಾಗಿದೆ. 

ನಿರುದ್ಯೋಗಿಗಳಿಗೆ ಮೊಬೈಲ್ ಕ್ಯಾಂಟೀನ್ ಆರಂಭಿಸಲು 5 ಲಕ್ಷ ಸಹಾಯಧನ! ಇಲ್ಲಿದೆ ಡೀಟೇಲ್ಸ್!

ಈ ಒಂದು ಯೋಜನೆಯ ಸಂಪೂರ್ಣವಾದ ಮಾಹಿತಿಯನ್ನು ನೀವು ತಿಳಿಯಬೇಕಾದರೆ ಒಂದು ಲೇಖನದ ಸಂಪೂರ್ಣ ಮಾಹಿತಿಯನ್ನು ಓದಿ ತಿಳಿದುಕೊಳ್ಳಿ. 

PMJJBY Scheme

ಸ್ನೇಹಿತರೆ ಪ್ರಧಾನಮಂತ್ರಿ ಜೀವನ್ ಜ್ಯೋತಿ ಭೀಮಾ ಯೋಜನೆಯ ಒಂದು ಜೀವ ವಿಮಾ ಯೋಜನೆಯಾಗಿದ್ದು ನೀವು ಪ್ರತಿ ವರ್ಷ 500 ಗಳನ್ನ ಪಾವತಿ ಮಾಡಿ ದುರ್ಘಟನೆ ನಡೆದಂತ ಸಮಯದಲ್ಲಿ 10 ಲಕ್ಷ ರೂಪಾಯಿಗಳನ್ನು ಪಡೆಯಬಹುದಾಗಿದೆ. 

ಅರ್ಜಿ ಸಲ್ಲಿಸಲು ಯಾರು ಅರ್ಹತೆ ಹೊಂದಿದ್ದಾರೆ…?

  • ಯಾರ ವಯಸ್ಸು 18ರಿಂದ 50 ವರ್ಷದ ಒಳಗಿರುತ್ತದೆ ಅವರು ಈ ಯೋಜನೆಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ 
  • ಭಾರತೀಯ ನಾಗರಿಕರಾಗಿರಬೇಕು 
  • ಆಧಾರ್ ಕಾರ್ಡ್ ಹೊಂದಿರಬೇಕು 

ಪ್ರೀಮಿಯಂ ಪಾವತಿ ವಿಧಾನ 

  • ಪ್ರತಿ ವರ್ಷ 436 ರೂಪಾಯಿಗಳನ್ನು ಪಾವತಿಸಬೇಕಾಗುತ್ತದೆ ಇದಕ್ಕೆ ಮೇ 31 ರಿಂದ ಜೂನ್ ಒಂದರವರೆಗೆ ಯಾರೆಲ್ಲಾ ಅರ್ಜಿ ಸಲ್ಲಿಸಿರುತ್ತಾರೋ ಅವರಿಗೆ ಮಾತ್ರ 
  • ಮಧ್ಯದಲ್ಲಿ ಸೇರುವವರಿಗೆ ಬೇರೆ ಪಾವತಿ ಇರುತ್ತದೆ

ವಿಮಾ ಲಾಭಗಳು 

  • ಅರ್ಜಿ ಸಲ್ಲಿಸಿದಂತಹ ವ್ಯಕ್ತಿಯು ಯಾವುದೇ ಕಾರಣ ಸಾವಿನ ಸಂದರ್ಭದಲ್ಲಿ ಎರಡು ಲಕ್ಷ ರೂಪಾಯಿಗಳನ್ನು ನಾವಿಲ್ಲಿ ನೇರವಾಗಿ ಪಾವತಿ ಮಾಡಲಾಗುತ್ತದೆ 
  • ಮೊದಲ 30 ದಿನಗಳ ಹಾವುಗಳಿಗಾಗಿ ವಿಮಾ ಅನ್ವಯಸುತ್ತದೆ

ಅರ್ಜಿ ಸಲ್ಲಿಸುವ ವಿಧಾನ 

ಆನ್ಲೈನ್ ಮುಖಾಂತರ ನೀವು ಅರ್ಜಿಯನ್ನು ಸಲ್ಲಿಸಲು ಪೋಸ್ಟ್ ಆಫೀಸ್ಗೆ ಭೇಟಿ ನೀಡಿ ಅಥವಾ ಬ್ಯಾಂಕ್ ಗಳಿಗೆ ಭೇಟಿ ನೀಡುವ ಮೂಲಕ ಆಧಾರ್ ಕಾರ್ಡ್ ಹಾಗೂ ನಿಮ್ಮ ಒಂದು ಬ್ಯಾಂಕ್ ಖಾತೆಯನ್ನು ನೀಡುವುದರ ಮೂಲಕ ಸುಲಭವಾಗಿ ಅರ್ಜಿಯನ್ನು ಸಲ್ಲಿಸಬಹುದು. 

ಹತ್ತನೇ ತರಗತಿ ಪರೀಕ್ಷೆ 3 ರ ವೇಳಾಪಟ್ಟಿ ಬಿಡುಗಡೆ!

ಇಲ್ಲಿ ಗಮನಿಸಿ 

ಪ್ರಧಾನ ಮಂತ್ರಿ ಜೀವನ್ ಜ್ಯೋತಿ ಭೀಮಾ ಯೋಜನೆಯ ಭಾರತದ ನಾಗರಿಕರಿಗೆ 2 ಲಕ್ಷ ಜೀವಾಮ್ಮೆ ನೀಡುವಂತಹ ಒಂದು ವಿಶಿಷ್ಟವಾದಂತಹ ವ್ಯವಸ್ಥೆಯಾಗಿದೆ ಪ್ರತಿ ವರ್ಷ ನೀವು 436 ಪಾವತಿಸುವುದರ ಮೂಲಕ ಈ ಹಣವನ್ನು ಪಡೆಯಬಹುದು.

WhatsApp Group Join Now

Leave a Comment