Self Employment Loan: ಮಹಿಳೆಯರಿಗೆ ಸ್ವಯಂ ಉದ್ಯೋಗ ನಡೆಸಲು ₹200,000/- ವರಗೆ ಸಹಾಯಧನ! ಬೇಗ ಅರ್ಜಿ ಸಲ್ಲಿಸಿ!

Self Employment Loan:ಮಹಿಳೆಯರಿಗೆ ಸ್ವಯಂ ಉದ್ಯೋಗ ನಡೆಸಲು ₹200,000/- ವರಗೆ ಸಹಾಯಧನ!

ನಮಸ್ಕಾರ ಎಲ್ಲರಿಗೂ ನಮ್ಮ ಒಂದು ಕರ್ನಾಟಕದ ಸರಕಾರದಿಂದ ಮಹಿಳೆಯರಿಗೆ ಈಗಾಗಲೇ ಹಲವಾರು ಹೊಸ ಹೊಸ ಯೋಜನೆಗಳನ್ನು ಜಾರಿ ಮಾಡಲಾಗಿದೆ ಅಂತಹ ಯೋಜನೆಗಳಲ್ಲಿ ಸ್ವಯಂ ಉದ್ಯೋಗ ಕ್ಕಾಗಿ ಎರಡು ಲಕ್ಷ ರೂಪಾಯಿ ಸಹಾಯಧನ ನೀಡುವುದು ಕೂಡ ಒಂದಾಗಿದೆ. 

ಕೆನರಾ ಬ್ಯಾಂಕ್ ಗ್ರಾಹಕರಿಗೆ ಗುಡ್ ನ್ಯೂಸ್! ಇಲ್ಲಿದೆ ನೋಡಿ ಕಂಪ್ಲೀಟ್ ಮಾಹಿತಿ!

ಈ ಒಂದು ಯೋಜನೆಗೆ ಯಾವ ರೀತಿಯಲ್ಲಿ ಅರ್ಜಿ ಸಲ್ಲಿಸಬೇಕು ಜೊತೆಗೆ ಈ ಒಂದು ಯೋಜನೆಯ ಸಂಪೂರ್ಣ ಮಾಹಿತಿಯನ್ನು ನೀವು ತಿಳಿಯಬೇಕೆಂದರೆ ಈ ಲೇಖನವನ್ನ ಕೊನೆತನಕ ಓದಬೇಕಾಗುತ್ತದೆ.

Self Employment Loan:ಮಹಿಳೆಯರಿಗೆ ಸ್ವಯಂ ಉದ್ಯೋಗ ನಡೆಸಲು ₹200,000/- ವರಗೆ ಸಹಾಯಧನ!

ಕರ್ನಾಟಕ ಸರ್ಕಾರವು ಹಿಂದುಳಿದಂತಹ ವರ್ಗದ ಮಹಿಳೆಯರಿಗೆ ಸ್ವಯಂ ಉದ್ಯೋಗವನ್ನು ಆರಂಭಿಸಲು ಆರ್ಥಿಕ ನೆರವು ನೀಡುವ ಸಲುವಾಗಿ ಈ ಒಂದು ಯೋಜನೆಯನ್ನು ಬಿಡುಗಡೆ ಮಾಡಲಾಗಿದೆ. 

100 ಮತ್ತು 200 ರ ನೋಟ್ ವಿಷಯದಲ್ಲಿ ದೊಡ್ಡ ಅಪ್ಡೇಟ್!

ಈ ಒಂದು ಯೋಜನೆಯ ಮೂಲಕ ಮಹಿಳೆಯರು 2,000 ವರೆಗಿನ ಸಾಲದ ಜೊತೆಗೆ 30,000 ವರೆಗಿನ ಸಬ್ಸಿಡಿಯನ್ನು ಕೂಡ ಪಡೆಯಬಹುದಾಗಿದೆ ಈ ಯೋಜನೆಗೆ ಯಾರು ಅರ್ಹತೆ ಹೊಂದಿದ್ದಾರೆ ಕೆಳಗೆ ಸಂಪೂರ್ಣವಾಗಿ ಮಾಹಿತಿಯನ್ನು ನೀಡಲಾಗಿದೆ. 

ಅರ್ಜಿ ಸಲ್ಲಿಸಲು ಯಾರು ಅರ್ಹರು…?

ಈ ಕೆಳಗಿನ ಹೇಳಿರುವಂತಹ ವರ್ಗದವರು ಮಾತ್ರ ಅರ್ಜಿ ಸಲ್ಲಿಸಲು ಅವಕಾಶವನ್ನು ಹೊಂದಿದ್ದಾರೆ 

  • ಹಿಂದುಳಿದ ವರ್ಗದವರು ಧಾರ್ಮಿಕ ಅಲ್ಪಸಂಖ್ಯಾತರು ಎಸ್ಸಿ ಎಸ್ಟಿ ವರ್ಗಗಳಿಗೆ ಸೇರಿದವರು ಈ ಯೋಜನೆಗೆ ಅರ್ಜಿಯನ್ನು ಸಲ್ಲಿಸಬಹುದು 
  • ವಯಸ್ಸು ಕನಿಷ್ಠ 18 ರಿಂದ ಗರಿಷ್ಠ 55 ವರ್ಷದೊಳಗಿನ ಮಹಿಳೆ ಅರ್ಜಿಯನ್ನು ಸಲ್ಲಿಸಬಹುದು 
  • ಒಳ್ಳೆಯ ಕುಟುಂಬದ ವಾರ್ಷಿಕ ಆದಾಯ 6 ಲಕ್ಷಕ್ಕಿಂತ ಕಡಿಮೆ ಇರಬೇಕು 
  • ಮಹಿಳೆಯ ಕುಟುಂಬದಲ್ಲಿ ಯಾರು ಸರ್ಕಾರಿ ಉದ್ಯೋಗವನ್ನು ಮಾಡುತ್ತಿರಬಾರದು 

ಸಾಲದ ಸಬ್ಸಿಡಿ ವಿವರ 

ಸಾಲ ಮೊತ್ತಬಡ್ಡಿಸಬ್ಸಿಡಿ
₹1 ಲಕ್ಷದೊಳಗೆ4%₹20,000 (20%)
₹1.01–₹2 ಲಕ್ಷ4%₹30,000 (15%)

ಉದಾಹರಣೆಗೆ ನೀವೇನಾದರೂ ಒಂದು ಪಾಯಿಂಟ್ ಐದು ಲಕ್ಷಗಳನ್ನು ಸಾಲ ತೆಗೆದುಕೊಂಡರೆ 30,000 ಸಬ್ಸಿಡಿ ದೊರೆಯುತ್ತದೆ. ಅಂದರೆ ನೀವು ಪಾವತಿಸಬೇಕಾದ ಹಣ 1.2 ಲಕ್ಷ ರೂಪಾಯಿಗಳು. 

ಅರ್ಜಿ ಸಲ್ಲಿಸುವ ವಿಧಾನ 

ಅರ್ಜಿ ಸಲ್ಲಿಸಲು ಸೇವಾ ಸಿಂಧು ಕೇಂದ್ರ ಸೇವಾ ಕೇಂದ್ರ ಗ್ರಾಮವನ್ ಕೇಂದ್ರ ಅಥವಾ ಬೆಂಗಳೂರು ಒನ್ ಕೇಂದ್ರಗಳಲ್ಲಿ ಅರ್ಜಿಯನ್ನ ಸುಲಭವಾಗಿ ಸಲ್ಲಿಸಬಹುದಾಗಿದೆ. 

ಬೇಕಾಗುವ ದಾಖಲೆಗಳು 

  • ಆಧಾರ್ ಕಾರ್ಡ್ 
  • ಆದಾಯ ಪ್ರಮಾಣ ಪತ್ರ 
  • ಜಾತಿ ಪ್ರಮಾಣ ಪತ್ರ 
  • ಬ್ಯಾಂಕ್ ಖಾತೆಯ ವಿವರ 
  • ಯಾವ ಉದ್ಯೋಗ ಮಾಡಲು ಹಣ ಪಡೆಯುತ್ತಿದ್ದೀರೋ ಅದರ ಪತ್ರ 

ಈ ಯೋಜನೆಯಿಂದ ಹಣ ಹೇಗೆ ದೊರೆಯುತ್ತದೆ…?

  • ಒಂದು ಸಾಲ ಯೋಜನೆಯು ೆಲವು ನಿಯಮಗಳ ಪ್ರಕಾರ ಹಾಗೂ ಐಡಿಎಫ್ಸಿ ಫಸ್ಟ್ ಬ್ಯಾಂಕ್ ಎಸ್‌ಬಿಐ ಸೇರಿದಂತೆ ಬ್ಯಾಂಕುಗಳ ಜೊತೆಗೆ ನೇರವಾಗಿ ಸಾಲವನ್ನ ನೀಡುತ್ತದೆ 
  • 2 ಲಕ್ಷ ರುಪಾಯಿಗಳವರೆಗೆ ಸಾಲ ಶೇಕಡ 4 ಬಡ್ಡಿದರ.

ಇದನ್ನು ಓದಿ 

ಮಹಿಳೆಯರ ಸಬಲೀಕರಣ ಜೊತೆಗೆ ಅವರಿಗೆ ಹಾರ್ದಿಕ ನೆರವನ್ನು ನೀಡುವ ಸಲುವಾಗಿ ಈ ಒಂದು ಯೋಜನೆಯನ್ನು ನಮ್ಮ ಒಂದು ರಾಜ್ಯ ಸರ್ಕಾರವು ಬಿಡುಗಡೆ ಮಾಡಿದ್ದು ಅದರಂತೆ ಕೇವಲ 4% ಬಡ್ಡಿ ದರದಲ್ಲಿ ಎರಡು ಲಕ್ಷ ರೂಪಾಯಿಗಳವರೆಗೆ ಸಾಲವನ್ನ ನೀಡುತ್ತದೆ ಅದರಲ್ಲಿ 30,000 ಸಬ್ಸಿಡಿ ಅನ್ನ ಯಾರೆಲ್ಲಾ ಈ ಯೋಜನೆಗೆ ಇನ್ನು ಅರ್ಜಿಯನ್ನ ಸಲ್ಲಿಸಿಲ್ಲವೋ ಬೇಗನೆ ಹೋಗಿ ಅರ್ಜಿಯನ್ನು ಸಲ್ಲಿಸಿ.

WhatsApp Group Join Now

Leave a Comment