Canara Bank: ಕೆನರಾ ಬ್ಯಾಂಕ್ ಗ್ರಾಹಕರಿಗೆ ಗುಡ್ ನ್ಯೂಸ್! ಇಲ್ಲಿದೆ ನೋಡಿ ಕಂಪ್ಲೀಟ್ ಮಾಹಿತಿ!
ನಮಸ್ಕಾರ ಕರ್ನಾಟಕದ ಜನತೆಗೆ, ಕೆನರಾ ಬ್ಯಾಂಕ್ ತನ್ನ ಗ್ರಾಹಕರಿಗೆ ಒಂದು ಗುಡ್ ನ್ಯೂಸ್ ಅನ್ನು ಹೇಳಿಕೆ ನೀಡಿರುತ್ತದೆ. ಅದೇನೆಂದರೆ, 2025 ರ ಜೂನ್ ಒಂದರಿಂದ ಕೆನರಾ ಬ್ಯಾಂಕ್ ಗ್ರಾಹಕರ ಖಾತೆಯಲ್ಲಿ ಮಿನಿಮಮ್ ಬ್ಯಾಲೆನ್ಸ್ ಇರಿಸುವಂತಹ ನಿಯಮವನ್ನು ತೆಗೆದು ಹಾಕಿರುತ್ತದೆ. ಈ ಕುರಿತಾದ ಸಂಪೂರ್ಣವಾದ ಮಾಹಿತಿ ಈ ಕೆಳಗಡೆ ನೀಡಲಾಗಿರುತ್ತದೆ. ಕಂಪ್ಲೀಟ್ ಡೀಟೇಲ್ಸ್ ಪಡೆಯಲು ಲೇಖನ ಪೂರ್ತಿಯಾಗಿ ಓದಿರಿ.
ಸರ್ಕಾರಿ ನೌಕರರ ತುಟ್ಟಿಭತ್ಯೆ ಜುಲೈ ತಿಂಗಳಿನಿಂದ 3% ಹೆಚ್ಚಳ! ಇಲ್ಲಿದೆ ಪರಿಪೂರ್ಣ ಮಾಹಿತಿ!
ಹಳೆಯ ನೇಮಗಳ ಪ್ರಕಾರ ಹೇಳುವುದಾದರೆ, ಮೆಟ್ರೋ ಶಾಖೆಗಳಲ್ಲಿ ಮಿನಿಮಮ್ ಬ್ಯಾಲೆನ್ಸ್ 2000 ಮತ್ತು ಗ್ರಾಮೀಣ ಭಾಗದ ಶಾಖೆಗಳಲ್ಲಿ ಮಿನಿಮಮ್ ಬ್ಯಾಲೆನ್ಸ್ 500 ರೂಪಾಯಿಯನ್ನು ಮೇಂಟೈನ್ ಮಾಡಬೇಕಾಗಿತ್ತು. ಈ ನಿಯಮವು ರದ್ದಾಗಿರುತ್ತದೆ ಇದರ ಬೆನ್ನಲ್ಲೇ ಗೂಗಲ್ ನಲ್ಲಿ ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ಕೆನರಾ ಬ್ಯಾಂಕ್ ಟ್ರೆಂಡಿಂಗ್ ನಲ್ಲಿ ಸರ್ಚ್ ಆಗಿರುತ್ತದೆ.
ಕೆನರಾ ಬ್ಯಾಂಕ್ (Canara Bank) ಜನಪ್ರಿಯತೆ ಏರಿಕೆ:
ಹಲವಾರು ಜನ ಇವಾಗ ಯುಪಿಐ ಅಪ್ಲಿಕೇಶನ್ ಗಳು ಬಳಸುವುದು ಸರ್ವೇಸಾಮಾನ್ಯ, ಹಾಗಾಗಿ ಮಿನಿಮಮ್ ಬ್ಯಾಲೆನ್ಸ್ ಮೆಂಟೇನ್ ಮಾಡುವುದು ಕೆಲವೊಂದು ಸಂದರ್ಭದಲ್ಲಿ ಕಷ್ಟಕರವಾಗುತ್ತದೆ. ಇನ್ಮುಂದೆ ಕೆನರಾ ಬ್ಯಾಂಕ್ ಗ್ರಾಹಕರಿಗೆ ಖಾತೆಯಲ್ಲಿ ಮಿನಿಮಮ್ ಬ್ಯಾಲೆನ್ಸ್ ಇರಿಸಬೇಕೆಂಬ ತಲೆ ನೋವು ಇರುವುದಿಲ್ಲ.
ಕೆನರಾ ಬ್ಯಾಂಕ್ ಲೋನ್ ಮತ್ತು ಎಫ್ ಡಿ ಸಂಬಂಧಿತ ವಿಷಯಗಳಲ್ಲಿ ಬದಲಾವಣೆಗಳನ್ನು ತಂದಿರುವುದು, ಗೂಗಲ್ ಟ್ರೆಂಡಿಂಗ್ ನಲ್ಲಿ ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ಸದ್ದು ಮಾಡುತ್ತಿದೆ. ಈ ಬ್ಯಾಂಕಿನ ಮೂಲಕ ಬ್ಯಾಂಕಿಂಗ್ ಸೇವೆಗಳನ್ನು ಸುಲಭವಾಗಿ ಮತ್ತು ಸಾಮಾನ್ಯ ವಾಗಿ ನೀಡುವ ಉದ್ದೇಶದಿಂದ ಈ ಕ್ರಮವನ್ನು ಕೈಗೊಳ್ಳಲಾಗಿದೆ ಎಂಬ ಮಾಹಿತಿ ತಿಳಿದು ಬಂದಿದೆ.
ಕೇವಲ ₹3999/- ಗೆ ಭರ್ಜರಿ ಜಿಯೋ ಫೋನ್! 4G ಸೌಲಭ್ಯಗಳು!
ಈ ಬ್ಯಾಂಕಿನಲ್ಲಿ ಸೇವಾ ಶುಲ್ಕದ ಬಗ್ಗೆ ಚಿಂತೆ ಮಾಡುವಂತಹ ಜನರು ಕಡಿಮೆ ತಲೆ ನೋವು ಹೊಂದಬಹುದಾಗಿದೆ. ಲೋನ್ ಪಡೆದುಕೊಳ್ಳುವ ಜನರಿಗೆ ಈಎಂಐ ಕಡಿಮೆಯಾಗಿ ಕಡಿಮೆ ಬಡ್ಡಿ ದರ ಸಿಗುವ ಲಾಭವನ್ನು ಕೂಡ ಪಡೆಯಬಹುದಾಗಿದೆ. ಹೀಗಾಗಿ ಕೆನರಾ ಬ್ಯಾಂಕ್ ಗ್ರಾಹಕರು ಮತ್ತು ಹೂಡಿಕೆದಾರರು ಮತ್ತು ಸಾಲ ಪಡೆಯುವವರು ಕೂಗಲಲ್ಲಿ ಕೆನರಾ ಬ್ಯಾಂಕ್ ಬಗ್ಗೆ ಹೆಚ್ಚಿನ ಪ್ರಮಾಣದಲ್ಲಿ ಹುಡುಕಾಟ ನಡೆಸಿದ್ದಾರೆ.