IDFC First Scholarship: ವಿದ್ಯಾರ್ಥಿಗಳಿಗೆ ₹50,000/- ವಿದ್ಯಾರ್ಥಿ ವೇತನ! ಬೇಗ ಅರ್ಜಿ ಸಲ್ಲಿಸಿ!

IDFC First Scholarship:ವಿದ್ಯಾರ್ಥಿಗಳಿಗೆ ₹50,000/- ವಿದ್ಯಾರ್ಥಿ ವೇತನ!

ಎಲ್ಲರಿಗೂ ನಮಸ್ಕಾರ, ವಿದ್ಯಾರ್ಥಿಗಳಿಗೆ ಐ ಡಿ ಎಫ್ ಸಿ ಫಸ್ಟ್ ಬ್ಯಾಂಕ್ ವತಿಯಿಂದ 50,000ಗಳವರೆಗೆ ವಿದ್ಯಾರ್ಥಿ ವೇತನ ದೊರೆಯುತ್ತದೆ ನೀವು ಈ ಒಂದು ವಿದ್ಯಾರ್ಥಿ ವೇತನದ ಸಂಪೂರ್ಣ ಮಾಹಿತಿಯನ್ನು ತಿಳಿಯಬೇಕಾದರೆ ಈ ಲೇಖನವನ್ನ ಕೊನೆತನಕ ಓದಿ. 

IDFC First Scholarship:ವಿದ್ಯಾರ್ಥಿಗಳಿಗೆ ₹50,000/- ವಿದ್ಯಾರ್ಥಿ ವೇತನ!

IDFC First ಬ್ಯಾಂಕ್(IDFC First Scholarship)ಏನಿದೆ ಇದು ಭಾರತದಲ್ಲಿ ಸಾಮಾಜಿಕ ಹೊಣೆಗಾರಿಕೆ ಹಾಗೂ ಪ್ರಾಮುಖ್ಯತೆಯನ್ನು ನೀಡುವ ಪ್ರಮುಖ ಬ್ಯಾಂಕುಗಳಲ್ಲಿ ಶಿಕ್ಷಣದ ಹಕ್ಕನ್ನ ಎಲ್ಲರಿಗೂ ಸಮಾನವಾಗಿ ಹಂಚುವ ಅಥವಾ ಒದಗಿಸುವ ನಿಟ್ಟಿನಲ್ಲಿ ಈ ಒಂದು ಬ್ಯಾಂಕಿ ಏನಿದೆ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನು ನೀಡುತ್ತಿದೆ. 

ಹತ್ತನೇ ತರಗತಿ ಪರೀಕ್ಷೆ 3 ರ ವೇಳಾಪಟ್ಟಿ ಬಿಡುಗಡೆ!

ಈ ಒಂದು ವಿದ್ಯಾರ್ಥಿ ವೇತನದ ಮುಖ್ಯ ಉದ್ದೇಶ ಆರ್ಥಿಕವಾಗಿ ಹಿಂದುಳಿದಂತಹ ಹಿಂದುಳಿದಂತಹ ವಿದ್ಯಾರ್ಥಿಗಳಿಗೆ ಹೆಚ್ಚಿನ ಶಿಕ್ಷಣದ ಅವಕಾಶವನ್ನು ಕಲ್ಪಿಸುವುದಾಗಿದೆ. 

ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆಗಳು

ಮಾನದಂಡವಿವರ
ಪಠ್ಯಕ್ರಮಪದವಿ ಅಥವಾ ಪಿಜಿ ಕೋರ್ಸ್ (Professional / Non-professional) ಓದುತ್ತಿರುವ ವಿದ್ಯಾರ್ಥಿಗಳು
ವಯಸ್ಸುಕನಿಷ್ಠ 18 ವರ್ಷ
ಕುಟುಂಬದ ವಾರ್ಷಿಕ ಆದಾಯ₹6 ಲಕ್ಷಕ್ಕಿಂತ ಕಡಿಮೆ ಆಗಿರಬೇಕು
ಶಾಲಾ/ಕಾಲೇಜು ಪ್ರಮಾಣಮಾನ್ಯತೆ ಪಡೆದ ಶಿಕ್ಷಣ ಸಂಸ್ಥೆಯಿಂದ ಓದುತ್ತಿರಬೇಕು
ಶೈಕ್ಷಣಿಕ ಸಾಧನೆಹಿಂದಿನ ತರಗತಿಯಲ್ಲಿ ಕನಿಷ್ಠ 60% ಅಂಕ ಪಡೆದಿರಬೇಕು

ಈ ವಿದ್ಯಾರ್ಥಿ ವೇತನದ ಮುಖ್ಯ ಉದ್ದೇಶ 

  • ಆರ್ಥಿಕವಾಗಿ ಹಿಂದುಳಿದಂತಹ ಬಡ ವಿದ್ಯಾರ್ಥಿಗಳಿಗೆ ಪದವಿ/ಪೋಸ್ಟ್ ಗ್ರಾಜುಯೇಷನ್ ಓದಲು ಆರ್ಥಿಕ ಸಹಾಯವನ್ನು ನೀಡುವುದಾಗಿದೆ 
  • ಶಿಕ್ಷಣದಲ್ಲಿ ಸಮಾನತೆಯನ್ನು ತರುವಂತ ಮುಖ್ಯ ಪ್ರಯತ್ನ 
  • ಉನ್ನತ ಶಿಕ್ಷಣವನ್ನು ಪಡೆಯುತ್ತಿರುವಂತಹ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಧನಸಹಾಯವನ್ನು ಮಾಡುವುದಾಗಿದೆ 

ಜಿಯೋ ಗ್ರಾಹಕರಿಗೆ ಬಂಪರ್ ಪ್ಲಾನ್ ಬಿಡುಗಡೆ! ಇಲ್ಲಿದೆ ನೋಡಿ ಕಂಪ್ಲೀಟ್ ಡೀಟೇಲ್ಸ್!

ಈ ಯೋಜನೆಯ ಲಾಭಗಳು 

  • ಈ ಒಂದು ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಿದರೆ ವರ್ಷಕ್ಕೆ 10,000 ಗಳಿಂದ ಹಿಡಿದು 50,000 ಗಳವರೆಗೆ ವಿದ್ಯಾರ್ಥಿ ವೇತನ ದೊರೆಯುತ್ತದೆ 
  • ಹೀಗೆ ದೊರೆಯುವಂತಹ ಹಣದಿಂದ ಕಾಲೇಜು ಪೀಸ್ ಪಾವತಿಸಬಹುದು ಪುಸ್ತಕ ಖರೀದಿಗೆ ಉಪಯೋಗಿಸಬಹುದು ಅಥವಾ ಹಾಸ್ಟಲಿನಲ್ಲಿ ಓದುತ್ತಿದ್ದರೆ ಊಟದ ಖರ್ಚು ಸೇರಿದಂತೆ ವಿವಿಧ ಶೈಕ್ಷಣಿಕ ಅವಶ್ಯಕತೆ ಈ ಹಣವನ್ನ ಬಳಸಬಹುದಾಗಿದೆ 
  • ಶೈಕ್ಷಣಿಕ ವರ್ಷ ಪೂರೈಸಿದ ನಂತರ ಹೊಸ ವರ್ಷಕ್ಕೂ ಮುಂದುವರೆಯಲು ಈ ಹಣ ಸಹಾಯ ಮಾಡುತ್ತದೆ 

ಅರ್ಜಿ ಸಲ್ಲಿಸುವ ವಿಧಾನ 

  • ಅಧಿಕೃತ ವೆಬ್ಸೈಟ್ https://www.idfcfirstbank.com/ ಕ್ಲಿಕ್ ಮಾಡಿ ಬೇಟಿ ನೀಡಿ 
  • ಸ್ಕಾಲರ್ಷಿಪ್ ಎಂದು ಕಾಣುವ ಲಿಂಕ್ ಮೇಲೆ ಕ್ಲಿಕ್ ಮಾಡಿ 
  • ಅದಾದ ಮೇಲೆ ನಿಮಗೆ ಸ್ಕಾಲರ್ಶಿಪ್ ಅರ್ಜಿ ಸಲ್ಲಿಸಲು ಒಂದು ಫಾರಂ ಓಪನ್ ಆಗುತ್ತದೆ 
  • ಅದರಲ್ಲಿ ಕೇಳಿರುವ ಎಲ್ಲಾ ಮಾಹಿತಿಯನ್ನು ಸರಿಯಾಗಿ ಭರ್ತಿ ಮಾಡಿ 
  • ಕೇಳಿರೋ ದಾಖಲೆಗಳನ್ನು ಸರಿಯಾಗಿ ಅಪ್ಲೋಡ್ ಮಾಡಿದರ ಮೂಲಕ ಅರ್ಜಿಯನ್ನು ಸಲ್ಲಿಸಬಹುದು 

ಅರ್ಜಿ ಸಲ್ಲಿಸಲು ಬೇಕಾಗುವಂತಹ ದಾಖಲೆಗಳು 

  • ವಿದ್ಯಾರ್ಥಿ ಆಧಾರ್ ಕಾರ್ಡ್ 
  • ಶಾಲೆಗೆ ದಾಖಲಾದ ಪತ್ರ 
  • ಆದಾಯ ಪ್ರಮಾಣ ಪತ್ರ 
  • ಬ್ಯಾಂಕ್ ಪಾಸ್ ಬುಕ್ 
  • ಪಾಸ್ಪೋರ್ಟ್ ಸೈಜ್ ಫೋಟೋ 

ಪ್ರಮುಖ ದಿನಾಂಕಗಳು 

  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 31/08/2025
  • ಫಲಿತಾಂಶ ಪ್ರಕಟಣೆ 01/09/2025
WhatsApp Group Join Now

Leave a Comment