Jio New Plan: ಜಿಯೋ ಗ್ರಾಹಕರಿಗೆ ಬಂಪರ್ ಪ್ಲಾನ್ ಬಿಡುಗಡೆ! ಇಲ್ಲಿದೆ ನೋಡಿ ಕಂಪ್ಲೀಟ್ ಡೀಟೇಲ್ಸ್!

Jio New Plan: ಜಿಯೋ ಗ್ರಾಹಕರಿಗೆ ಬಂಪರ್ ಪ್ಲಾನ್ ಬಿಡುಗಡೆ! ಇಲ್ಲಿದೆ ನೋಡಿ ಕಂಪ್ಲೀಟ್ ಡೀಟೇಲ್ಸ್!

ನಮಸ್ಕಾರ ರಾಜ್ಯದ ಜನತೆಗೆ, ಈ ಲೇಖನದ ಮೂಲಕ ತಿಳಿಸುವಂತಹ ಮಾಹಿತಿ ಏನೆಂದರೆ, ದೇಶದಲ್ಲಿ ಅತ್ಯಂತ ಹೇರಳವಾಗಿ ಬಳಕೆ ಮಾಡುವಂತಹ ಜಿಯೋ ಟೆಲಿಕಾಂ ಸಂಸ್ಥೆಯ ಸಿಮ್ ಉತ್ತಮವಾದಂತಹ ನೆಟ್ವರ್ಕ್ ಅವರೇ ಮತ್ತು ಉತ್ತಮವಾದಂತಹ ಪ್ಲಾನ್ ಸೇವೆಗಳನ್ನು ತನ್ನ ಗ್ರಹಕರಿಗೆ ನೀಡುತ್ತದೆ. 

ಇನ್ಮುಂದೆ ನಿಮ್ಮ ಮೊಬೈಲ್ ನಲ್ಲಿ ಆಧಾರ್ ಕಾರ್ಡ್ ತಿದ್ದುಪಡಿ ಮಾಡಿಕೊಳ್ಳಬಹುದು! ಹೊಸ ಆ್ಯಪ್ ಬಿಡುಗಡೆ!

ಅಂಬಾನಿ ಒಡೆತನದ ಈ ಜಿಯೋ ಟೆಲಿಕಾಂ ಸಂಸ್ಥೆಯು ಅಂದರೆ ರಿಲಯನ್ಸ್ ಜಿಯೋ ಟೆಲಿಕಾಂ ಸಂಸ್ಥೆಯು ತನ್ನ ಗ್ರಾಹಕರಿಗೆ ಅತ್ಯುತ್ತಮವಾದ ರಿಚಾರ್ಜ್ ಪ್ಲಾನ್ ಗಳನ್ನು ಒದಗಿಸಿಕೊಡುವಲ್ಲಿ ಇಲ್ಲಿಯವರೆಗೂ ಯಶಸ್ವಿಯಾಗಿದೆ. ಮತ್ತೊಮ್ಮೆ ಇದೀಗ ತನ ಗ್ರಾಹಕರಿಗೆ ಹೊಸ ರೀಚಾರ್ಜ್ ಪ್ಲಾನನ್ನು ಬಿಡುಗಡೆ ಮಾಡಿರುತ್ತದೆ ಈ ಪ್ಲಾನ್ ಮೂಲಕ ಯಾವೆಲ್ಲಾ ಪ್ರಯೋಜನಗಳನ್ನು ಗ್ರಾಹಕರು ಪಡೆದುಕೊಳ್ಳುತ್ತಾರೆ ಎಂಬ ಮಾಹಿತಿಯನ್ನು ತಿಳಿದುಕೊಳ್ಳಿ. 

(Jio New Plan) 349 ರೂಪಾಯಿ ಹೊಸ ರಿಚಾರ್ಜ್ ಪ್ಲಾನ್ ಬಿಡುಗಡೆ: 

ರಿಲಯನ್ಸ್ ಜಿಯೋ ಕಂಪನಿಯು ತನ್ನ ಗ್ರಾಹಕರಿಗೆ ಉತ್ತಮವಾದ ಅನುಭವವನ್ನು ಹೊಂದಲು 349 ರೂಪಾಯಿಗೆ ಒಂದು ಉತ್ತಮವಾದ ಸ್ಟಾರ್ಟರ್ ಪ್ಯಾಕ್ ಅನ್ನು ಬಿಡುಗಡೆ ಮಾಡಿದೆ. ಈ ಪ್ಲಾನ್ ಮೂಲಕ ಸಾಕಷ್ಟು ಸೌಲಭ್ಯಗಳನ್ನು ಗ್ರಾಹಕರಿಗೆ ನೀಡಲಾಗುತ್ತಿದೆ. 

ಈ ಪ್ಲಾನ್ ಮೂಲಕ 28 ದಿನಗಳವರೆಗೆ 5G ಅನ್ಲಿಮಿಟೆಡ್ ಡೇಟಾವನ್ನು ಪಡೆಯುವಂತಹ ಅವಕಾಶ ಗ್ರಾಹಕರು ಹೊಂದಿರುತ್ತಾರೆ. 50 ದಿನಗಳ ಏರ್ ಫೈಬರ್ ಅಥವಾ ಜಿಯೋ ಫೈಬರ್ ಟ್ರಯಲ್ ಪಡೆಯಬಹುದಾಗಿದೆ. ಇದರ ಜೊತೆಜೊತೆಗೆ 50GB ಕ್ಲೌಡ್ ಸ್ಟೋರೇಜ್ ನ ಜೊತೆಗೆ 90 ದಿನಗಳ ಜಿಯೋ ಹಾಟ್ ಸ್ಟಾರ್ ಸಬ್ಸ್ಕ್ರಿಪ್ಷನ್ ಅನ್ನು ಕೂಡ ನೀಡಲಾಗುತ್ತದೆ. 

100 ಮತ್ತು 200 ರ ನೋಟ್ ವಿಷಯದಲ್ಲಿ ದೊಡ್ಡ ಅಪ್ಡೇಟ್!

ಈ ಎಲ್ಲಾ ಆಫರ್ಗಳು ಕೂಡ ಒಂದೇ ರೀಚಾರ್ಜ್ ಪ್ಯಾಕ್ ನ ಅಡಿಯಲ್ಲಿ ಸಿಗುವುದರಿಂದ ಗ್ರಾಹಕರು ಎಲ್ಲಾ ರಿಚಾರ್ಜ್ ಪ್ಲಾನ್ ಮಾಡಿಕೊಳ್ಳುವ ಬದಲು ಒಂದೇ ರೀಚಾರು ಪ್ಲಾನ್ ನಲ್ಲಿ ಎಲ್ಲಾ ಡಿಜಿಟಲ್ ಸೇವೆಗಳ ಅನುಭವವನ್ನು ಪಡೆಯುವಂತಹ ಅವಕಾಶವನ್ನು ಪಡೆಯುತ್ತಿದ್ದಾರೆ ಈ 349 ರಿಚಾರ್ಜ್ ಪ್ಲಾನ್ ಒಂದು ಉತ್ತಮವಾದ ರಿಸಲ್ಟ್ ಪ್ಲಾನ್ ಆಗಿ ಬಿಡುಗಡೆ ಆಗಿರುತ್ತದೆ.

WhatsApp Group Join Now

Leave a Comment